Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಎಲ್ಲಾ ಮರೆತು ಬಿಡಿ HUNDRED ಕ್ರಿಕೆಟ್‌ ಆಡಿ

ಬೆಂಗಳೂರು: ಟೆಸ್ಟ್‌ ಕ್ರಿಕೆಟ್‌ ಕುತೂಹಲ ಕಡಿಮೆಯಾಗಿ ಏಕದಿನ ಕ್ರಿಕೆಟ್‌ ಹುಟ್ಟಿತು, ಏಕದಿನವೂ ದೊಡ್ಡದೆಂದು ಚುಟುಕು ಟಿ20 ಕ್ರಿಕೆಟ್‌ ಜನ್ಮತಾಳಿತು, ಬಳಿಕ 10 ಓವರ್‌ಗಳ ಕ್ರಿಕೆಟ್‌ ಈಗ ಜನಪ್ರಿಯ. ಇವುಗಳ ನಡುವೆ ಇಂಗ್ಲೆಂಡ್‌ ಮತ್ತು ವೇಲ್ಸ್‌

Paris Olympics 2024

ನಿಮ್ಮ ಮಕ್ಕಳು ಒಲಿಂಪಿಯನ್‌ ಆಗಬೇಕೆ ? ನಿಮ್ಮ ಕ್ರೀಡಾ ಆಯ್ಕೆ ಇಲ್ಲಿದೆ!

ಬೆಂಗಳೂರು: ಮೊಬೈಲ್‌ ಗೇಮ್‌ ಹೊರತುಪಡಿಸಿ ನಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಲು ಯಾವುದೇ ಆಟದಲ್ಲಿ ತೊಡಗಿಸಿಕೊಂಡರೂ ಚಿಂತೆ ಇಲ್ಲ. ಆದರೆ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ವೃತ್ತಿಪರ ಕ್ರೀಡಾಪಟುಗಳಾಗಲು ಉತ್ತಮ ಅವಕಾಶವಿರುತ್ತದೆ. ಶಿಕ್ಷಣ, ಉದ್ಯೋಗಕ್ಕೂ ನೆರವಾಗುತ್ತದೆ. Want

Cricket

ಓಲ್ಟೇಜ್‌ ಕಳೆದುಕೊಳ್ಳುತ್ತಿವೆ ಇಂಡೋ-ಪಾಕ್‌ ಪಂದ್ಯಗಳು

ಬೆಂಗಳೂರು: ಭಾರತ ಹಾಕಿ ತಂಡ ಸದ್ಯ ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ ಪಂದ್ಯಗಳನ್ನಾಡುತ್ತಿದೆ. ಭಾರತ ತಂಡ ಇತರ ದೇಶಗಳ ವಿರುದ್ಧ ಆಡಿದ ಪಂದ್ಯಗಳಿಗೆ ಅಷ್ಟೇನು ಪ್ರಾಮುಖ್ಯತೆಯನ್ನು ಕೊಡದ ಮಾಧ್ಯಮಗಳು ಭಾರತ-ಪಾಕಿಸ್ತಾನ ನಡುವಿವ ಪದ್ಯವೆಂದಾಗ ಇತಿಹಾಸವನ್ನೆಲ್ಲಾ ಜಾಲಾಡಿ

Cricket

ಭಾರತಕ್ಕೆ ಟಿ20 ಕ್ರಿಕೆಟ್‌ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಸಂಸ್ಥೆ

ಬೆಂಗಳೂರು: ಟಿ20 ಕ್ರಿಕೆಟ್‌ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್‌ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌.

Cricket

ಭಾರತದಲ್ಲಿ ಕ್ರಿಕೆಟ್‌ ನಡೆಯುತ್ತಿರುವುದೇ ರಾಜಕೀಯದ ಪಿಚ್‌ನಲ್ಲಿ

ರಾಜಕೀಯ ಪ್ರವೇಶವಾದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿರುವುದು ಸ್ವಾಗತಾರ್ಹ. ಅದೇ ರೀತಿ ಭಾರತದಲ್ಲಿ ಕ್ರಿಕೆಟ್‌ ರಾಜಕೀಯದಿಂದ ಹೊರತಾಗಿದೆಯೇ? ಇಲ್ಲಿ ನಿಜವಾದ ಕ್ರಿಕೆಟಿಗರು ಸಂಸ್ಥೆಗಳನ್ನು ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ

IPL 2023 RCB vs SRH Even if they win one match RCB will Qualify for playoffs
Cricket

RCB vs SRH : ಒಂದೇ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್‌ ಪ್ರವೇಶಿಸುತ್ತೆ ಆರ್‌ಸಿಬಿ

ಬೆಂಗಳೂರು : RCB vs SRH: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಹತ್ವದ ಘಟ್ಟ ತಲುಪಿದೆ. ಸನ್‌ರೈಸಸ್‌ ಹೈದ್ರಾಬಾದ್‌, ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌, ರಾಜಸ್ಥಾನ ರಾಯಲ್ಸ್‌ ತಂಡಗಳು ಈಗಾಗಲೇ ಬಹುತೇಕ

Rahul Dravid scuba diving in Maldives
Cricket Special Story

Rahul Dravid scuba diving: ಮಾಲ್ದೀವ್ಸ್‌ನಲ್ಲಿ‌ ರಾಹುಲ್ ದ್ರಾವಿಡ್‌ ಸ್ಕೂಬಾ ಡೈವಿಂಗ್

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ಕ್ರಿಕೆಟಿಗರು ಬ್ಯುಸಿಯಾಗಿದ್ದಾರೆ. ಇತ್ತ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮಾಲ್ದೀವ್ಸ್ರ ನಲ್ಲಿ ರಜಾ ದಿನಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಕ್ರಿಕೆಟ್‌ನಿಂದ ಬಿಡುವು ಪಡೆದಿರುವ

IPL 2023: Delhi Capitals vs RCB, Punjab Kings vs Lucknow
Cricket

IPL 2023: ಆರ್ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋಗೆ ಪಂಜಾಬ್ ಕಿಂಗ್ಸ್ ಸವಾಲು

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಡಬಲ್ ಧಮಾಕಾ. ಒಂದು ಪಂದ್ಯದಲ್ಲಿ ಕನ್ನಡಿಗರ ಹಾಟ್ ಫೇವರೇಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಲಿದೆ

Cricket

Rinku Singh: ಕಷ್ಟಗಳನ್ನು ಸಿಕ್ಸರ್ಗೆ ಅಟ್ಟುತ್ತ ಬದುಕನ್ನು ಕಟ್ಟಿಕೊಂಡ ರಿಂಕು ಸಿಂಗ್

Rinku Singh: ತಂದೆಗೆ ಮನೆಮನೆಗೆ ಗ್ಯಾಸ್ ಸಿಲಿಂಡರ್ ಹಂಚುವ ಕೆಲಸ, ಅಣ್ಣ ರಿಕ್ಷಾ ಚಾಲಕ, 9ನೇ ತರಗತಿಯಲ್ಲಿ ಅನುತ್ತೀರ್ಣನಾದ ಹುಡುಗನಿಗೆ ಕ್ರಿಕೆಟ್ (cricket) ಹೊರತಾಗಿ ಬೇರೆ ದಾರಿ ಇರಲಿಲ್ಲ. ಕೆಲ ಸಮಯ ಕ್ರಿಕೆಟ್ ಕಿಟ್ಗಾಗಿ

RCB vs KKR: Bad news for RCB fans, main player out from IPL 2023
Cricket

RCB vs KKR: RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: IPL 2023 ರಿಂದ ಪ್ರಮುಖ ಆಟಗಾರ ಔಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಏಪ್ರಿಲ್ 6 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಅನ್ನು ಎದುರಿಸಲಿದ್ದು(RCB vs KKR), RCB ತಂಡ ಅಭಿಮಾನಿಗಳಿಗೆ ಪಂದ್ಯದ ಮೊದಲೇ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ರಾಯಲ್ ಚಾಲೆಂಜರ್ಸ್