Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಕ್ರೀಡಾ ಸಾಧಕರಿಗೆ 2000 ಸರಕಾರಿ ಹುದ್ದೆ ಮೀಸಲು: ಡಾ.ಜಿ.ಪರಮೇಶ್ವರ

ಬೆಂಗಳೂರು: ರಾಜ್ಯ ಸರಕಾರವು ವಿವಿಧ ಇಲಾಖೆಗಳಲ್ಲಿರುವ 72,000 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಇದರಲ್ಲಿ 2000 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ ಎಂದು ರಾಜ್ಯ ಕ್ರೀಡಾ ಸಚಿವ ಹಾಗೂ  ಉಪ ಮುಖ್ಯಮಂತ್ರಿ  ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.  Karnataka

Athletics

ಚೀನಾದಲ್ಲಿ ದೇಶಕ್ಕೆ ಕೀರ್ತಿ ತಂದ ಕರುನಾಡ ಶಿವಾಜಿ

ಬೆಂಗಳೂರು: ಚೀನಾದ ಒರ್ಡೋಸ್‌ನಲ್ಲಿ ನಡೆಯುತ್ತಿರುವ 23 ವರ್ಷ ವಯೋಮಿತಿಯ ಮೊದಲ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಸರಕಾರ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನ ಮಾಜಿ ವಿದ್ಯಾರ್ಥಿ ಈಗ ರೇಲ್ವೆಯ ಉದ್ಯೋಗಿ ಶಿವಾಜಿ

Asian games

ಕರ್ನಾಟಕದ ಶೂಟರ್‌ ತಿಲೋತ್ತಮಾ ವಿಶ್ವಕಪ್‌, ಏಷ್ಯನ್‌ ಗೇಮ್ಸ್‌ಗೆ ಆಯ್ಕೆ

ಬೆಂಗಳೂರು: ಕರ್ನಾಟಕದ ಪ್ರತಿಭಾವಂತ ಶೂಟರ್ ತಿಲೋತ್ತಮಾ ಸೇನ್ ಅವರು 2026ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ISSF ವಿಶ್ವಕಪ್‌ನಲ್ಲಿ ಹಾಗೂ ಜಪಾನಿಯಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. Tilottama Sen shooter

Swimming

ಚಾಂಪಿಯನ್ನರ ಚಿನ್ನದ ಪದಕಗಳ ಹಿಂದೆ ವಜ್ರದ ಅಮ್ಮಂದಿರು

ಬೆಂಗಳೂರು: ಇತ್ತೀಚಿಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಈಜುಕೊಳದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕರ್ನಾಟಕದ ಮೂವರು ಮಹಿಳೆಯರು ತಮ್ಮ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿರುವುದನ್ನು ಕಂಡು ಖುಷಿಯಾಯಿತು. ಈಜು ವಿಭಾಗದ ಸ್ಪರ್ಧೆಗಳು ಮುಗಿದು ಅವರನ್ನು

Khelo India Tribal Games

ಬುಡಕಟ್ಟು ಸಾಧಕರು ಗೆದ್ದ ಟ್ರೋಫಿ ಸ್ವೀಕರಿಸಲು ಯಾರೂ ಇರಲಿಲ್ಲ!

ಬೆಂಗಳೂರು: ಛತ್ತೀಸ್‌ಗಢದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುವ ಕರ್ನಾಟಕ ತಂಡದ ಪರವಾಗಿ ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಂದ ಟ್ರೋಫಿ ಸ್ವೀಕರಿಸಿದ ಕ್ಷಣ ನನಗೂ ಖುಷಿಯಾಗಿತ್ತು, ಆದರೆ ನಮ್ಮ ಕ್ರೀಡಾಪಟುಗಳು

Badminton

ಬ್ಯಾಂಡ್ಮಿಟನ್‌ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳಿಗೆ ಮನವಿ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ನೂತನ ಅಧ್ಯಕ್ಷ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ತಮ್ಮ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಬ್ಯಾಡ್ಮಿಂಟನ್‌ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. Former

SportsTourism

KIBG ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ ಕರ್ನಾಟಕ ಚಾಂಪಿಯನ್‌

ಡಿಯು: ಶನಿವಾರ ಮುಕ್ತಾಯಗೊಂಡ ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka won the Khelo India Beach Games 2026 with 11 medals which included

Cricket

ಆರ್‌ಸಿಬಿಯ ಹೊಸ ಮನೆ ಬಹುತೇಕ ಫೈನಲ್‌: ವರದಿ

ಬೆಂಗಳೂರು: ಕ್ರಿಕೆಟ್‌ ಜಗತ್ತಿನ ಉತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಮನೆಯಂಗಣ, ಆದರೆ ಕಳೆದ ವರ್ಷ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಇಲ್ಲಿ

Badminton

ಚಿನ್ನ ಗೆದ್ದವರಿಗೆ ಅವಮಾನ, ಬೆಳ್ಳಿ ಗೆದ್ದವರಿಗೆ ಬಹುಮಾನ ಗ್ಯಾರೆಂಟಿ!

ಬೆಂಗಳೂರು: ಈ ರಾಜ್ಯದಲ್ಲಿ ಕ್ರೀಡಾ ಅವ್ಯವಸ್ಥೆ ಯಾವ ಹಂತ ತಲುಪಿದೆ ಎಂಬುದಕ್ಕೆ ಇಲ್ಲೊಂದು ಜ್ವಲಂತ ನಿದರ್ಶನವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದವರನ್ನು ಮರೆತು ಬೆಳ್ಳಿ ಗೆದ್ದವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಸನ್ಮಾನಿಸಿ,

Cricket

ಮನ ಕಲಕುವ ಮನೆಯಿಂದ ಲಾರ್ಡ್ಸ್‌ ಅಂಗಣಕೆ ರಾಜೇಶ್‌ ಕಣ್ಣೂರ್‌

ಬಿಜಾಪುರದ ಆನಕುಂಟ ಎಂಬ ಗ್ರಾಮ. ಅಲ್ಲೊಂದು ಪುಟ್ಟ ಗುಡಿಸಲು. ಕಸ ಆಯ್ದು ಬದುಕುವ ಕುಟುಂಬ. ಆ ಕಟುಂಬದ ಸದಸ್ಯರಲ್ಲಿ ಒಬ್ಬ ರಾಜೇಶ್‌ ಕಣ್ಣೂರ್‌. ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದರೂ ವಿಶೇಷ ಚೇತನ ಎಂಬ ಕಾರಣಕ್ಕೆ ಸಾಮಾನ್ಯರೊಂದಿಗೆ