Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ವಾಲಿಬಾಲ್‌ನಲ್ಲಿ ಮಿಂಚಿ, ಕ್ರಿಕೆಟ್‌ನಲ್ಲಿ ಬೆಳಗಿ, ವಿಡಿಯೋ ವಿಶ್ಲೇಷಕಿಯಾದ ಮಾಲಾ ರಂಗಸ್ವಾಮಿ

ಸೋಮಶೇಖರ್‌ ಪಡುಕರೆ sportsmail: ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೆ ಸಾಕೆ? ಕರ್ನಾಟಕ ಕ್ರಿಕೆಟ್‌ ಸಂಸ್ಥೆಯಲ್ಲಿ ವೀಡಿಯೋ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ಮೂವರು ವೀಡಿಯೋ ವಿಶ್ಲೇಷಕಿಯರಲ್ಲಿ ಒಬ್ಬರಾಗಿರುವ ಮತ್ತು ಕರ್ನಾಟಕದ ಏಕೈಕ

Articles By Sportsmail

ಟೆಸ್ಟ್: ಭಾರತದ ಜಯಕ್ಕೆ ಭಾರತೀಯರೇ ಅಡ್ಡಿಯಾದಾಗ!!

sportsmail ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪಂದ್ಯದ ಕೊನೆಯ ಕ್ಷಣದಲ್ಲಿ ಭಾರತ ಜಯ ಗಳಿಸಲು ಯತ್ನಿಸಿದರೆ ಭಾರತೀಯರೇ ಇದಕ್ಕೆ ಅಡ್ಡಿಯಾದರು ಎಂಬುದು ಅಚ್ಚರಿಯ ಸಂಗತಿ!. ನಿಜವಾಗಿಯೂ

Articles By Sportsmail

ಬ್ಯಾಟಿಂಗ್‌ನಲ್ಲಿ ಶ್ರೇಯಸ್ಸು, ಬೌಲಿಂಗ್‌ನಲ್ಲಿ ಕಾಣದ ಯಶಸ್ಸು

Sportsmail        ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸುವುದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಯುತ 345 ರನ್‌ ಗಳಿಸಿದೆ. ಎರಡನೇ ದಿನದಾಟ ಮುಗಿದಾಗ ನ್ಯೂಜಿಲೆಂಡ್‌

Articles By Sportsmail

ಗಿಲ್‌, ಜಡೇಜಾ ಮಿಂಚು, ಭಾರತಕ್ಕೆ “ಶ್ರೇಯಸ್ಸು”

Sportsmail   ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್‌ ಗಿಲ್‌, ರವೀಂದ್ರ ಜಡೇಜಾ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಅರ್ಧ ಶತಕ ಭಾರತಕ್ಕೆ ಮೊದಲ ದಿನದ ಗೌರವ ನೀಡಿದೆ. ಗಿಲ್‌

Special Story

ಸೀಶೆಲ್ಸ್‌ ಕ್ರಿಕೆಟ್‌ ಗೆ ಸಂತಸ ತುಂಬಿದ ಸಂತೋಷ್‌ ಕುಂದರ್

ಸೋಮಶೇಖರ್‌ ಪಡುಕರೆ, ಬೆಂಗಳೂರು ಎಲ್ಲಿಯ ಸೀಶೆಲ್ಸ್‌, ಎಲ್ಲಿಯ ಕೋಟ ಪಡುಕರೆ? ಆದರೆ ಕ್ರಿಕೆಟ್‌ ಈ ಊರು ಮತ್ತು ಆ ಪುಟ್ಟ ದೇಶಗಳ ನಡುವೆ ಸಂತೋಷದ ನಂಟನ್ನು ಬೆಳೆಸಿದೆ. ಅಲ್ಲಿಯ ತಂಡದ ಪರ ಆಡುತ್ತಿದ್ದ ಸಂತೋಷ್‌

Articles By Sportsmail

15 ವರ್ಷ….60 ಶತಕ….ಈತ ನಜಾಫ್ಘಡದ ಚೋಟಾ ನವಾಬ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯುತ್ತಾರೆ. ನೈಋತ್ಯ ದಿಲ್ಲಿಯ ನಜಾಫ್ಘಡ ವೀರೇಂದ್ರ ಸೆಹ್ವಾಗ್ ಅವರ ಹುಟ್ಟೂರು. ಕ್ರಿಕೆಟ್ ನಲ್ಲಿ

Special Story

ಭಾರತ ಗೆಲ್ಲಲೆಂದು ಬೆಟ್ಟವೇರಿ ಧ್ಯಾನಿಸಿದ ಸುಧೀರ್ ಕುಮಾರ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಭಾರತ ಕ್ರಿಕೆಟ್ ತಂಡ ಗೆಲ್ಲಲೆಂದು ಕೊಟ್ಯಂತರ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಾರೆ, ತಂಡದ ಆಟಗಾರರು ಶ್ರಮಿಸುತ್ತಾರೆ. ಅಂಗಣದ ಹೊರಗಿರಲಿ ಒಳಗಿರಲಿ ಈ ಧ್ಯಾನ ನಡೆದಿರುತ್ತದೆ. ಆದರೆ ಸಚಿನ್ ತೆಂಡೂಲ್ಕರ್ ಅವರ

Special Story

ಗಿರೀಶ್ ನಾಡಿಗ್ ಎಂಬ ಸ್ಪಿನ್ ಮಾಂತ್ರಿಕನ ನೋವಿನ ಕತೆ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಸ್ಪಿನ್ ಮಾಂತ್ರಿಕನ ಕತೆ ಕೇಳಿದಾಗ ನನಗೆ ಅನಿಸಿದ್ದು….”ನಾವೆಂಥ ಕೊಳಕು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ” ಎಂದು…..ಛೆ!!! ಆತ ಕ್ರಿಕೆಟ್ ಗಾಗಿ ಮನೆಯನ್ನೇ ತೊರೆದ ಜತೆಯಲ್ಲಿ ಶಿಕ್ಷಣವನ್ನೂ….ಎಲ್ಲರೂ ಆತನನ್ನು “ನೀನೊಬ್ಬ ಶ್ರೇಷ್ಠ

Articles By Sportsmail

ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ.

Special Story

ಅಣ್ಣನ ಬದಲಿಗೆ ಹುಡುಗರ ತಂಡದಲ್ಲಿ ಆಡಿ ಸರಣಿಶ್ರೇಷ್ಠಳೆನಿಸಿದ ಶಫಾಲಿ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಈ ಭೂಮಿಯ ಮೇಲೆ ಸಾಧಕಿಯೊಬ್ಬಳ ಜೀವನಗಾಥೆಯನ್ನು ಗಮನಿಸಿದಾ, ನೆನಪಾಗುವುದು ಜಿ.ಎಸ್. ಶಿವರುದ್ರಪ್ಪನರ ಕವಿತೆಯ ಸಾಲು…ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ…..ಈ ಬಾರಿ ಟಿ20 ವಿಶ್ವಕಪ್