Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
52 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಮೊದಲ ಗೋಲು, ಮೊದಲ ಅಂಕ
- By Sportsmail Desk
- . June 18, 2026
ಹಾಸ್ಟನ್: ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಾಯಕತ್ವದ ಪೋರ್ಚುಗಲ್ ತಂಡದ ವಿರುದ್ಧ 1-1 ಗೋಲುಗಳಿಂದ ಸಮಬಲ ಸಾಧಿಸಿದ ಕಾಂಗೋ ವಿಶ್ವಕಪ್ ಇತಿಹಾಸದಲ್ಲೇ 52 ವರ್ಷಗಳ ನಂತರ ಮೊದಲ ಗೋಲು
ಮೆಸ್ಸಿ ಹ್ಯಾಟ್ರಿಕ್ ದಾಖಲೆಗಳ ಮ್ಯಾಜಿಕ್
- By Sportsmail Desk
- . June 17, 2026
ಕಾನ್ಸಾ ಸಿಟಿ: ಜಗತ್ತಿನ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ತಂಡವು ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಕಾಯ್ದುಕೊಳ್ಳುವ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಕನ್ಸಾಸ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟಿನಾ ತಂಡವು ಅಲ್ಜೀರಿಯಾವನ್ನು 3-0
ಏಳು ಗೋಲುಗಳನ್ನು ತಡೆದ ಆ “ಪುಟ್ಟ ಅಜ್ಜಿ” ಯಾರು?
- By Sportsmail Desk
- . June 16, 2026
ನ್ಯೂಯಾರ್ಕ್: ಫಿಫಾ ವಿಶ್ವಕಪ್ ಫುಟ್ಬಾಲ್‌ನಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ಗೋಲು ಗಳಿಸುವಲ್ಲಿ ತಡೆಯೊಡ್ಡಿದ ಕೋಪ್ ವಾರ್ಡೆ ತಂಡದ ಗೋಲ್‌ಕೀಪರ್ ಒಝಿನ್ಹಾ ಈಗ ಫುಟ್ಬಾಲ್ ಜಗತ್ತಿನ ಆಕರ್ಷಣೆ ಎನಿಸಿದ್ದಾರೆ. Vozinha his full name is
ಗೋಲು ಗಳಿಸದೇ ಸ್ಪೇನ್‌ಗೆ ಶಾಕ್ ನೀಡಿದ ಪುಟ್ಟ ದೇಶ ಕೇಪ್ ವಾರ್ಡೆ
- By Sportsmail Desk
- . June 16, 2026
ಅಟ್ಲಾಂಟ: ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ ಸ್ಪೇನ್‌ಗೆ ಅಚ್ಚರಿಯ ಆಘಾತ. ಪುಟ್ಟ ದೇಶ ಕೇಪ್ ವಾರ್ಡೆ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪೇನ್ ಗೋಲು ಗಳಿಸುವಲ್ಲಿ ವಿಫಲವಾಗಿರುವುದು ಮಾತ್ರವಲ್ಲ. ಅನುಭವಿ ಆಟಗಾರರಿಗೆ ಕಾಲಿನ ಮೂಲಕ
FIFAಫುಟ್ಬಾಲ್‌ನಲ್ಲಿ ಬಿಳಿ ತೋಳಗಳು, ನೀಲಿ ಅಲೆಗಳು, ಕಪ್ಪು ನಕ್ಷತ್ರಗಳು!
- By Sportsmail Desk
- . June 15, 2026
ನ್ಯೂಯಾರ್ಕ್: ವಿಶ್ವಕಪ್ ಫುಟ್ಬಾಲ್ ಆರಂಭಗೊಂಡು ಕ್ರೀಡಾ ಜಗತ್ತು ಕುತೂಹಲದ ಕ್ಷಣಗಳನ್ನು ವೀಕ್ಷಿಸುತ್ತಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಆತ್ಯಂತ ಪುಟ್ಟ ರಾಷ್ಟ್ರ ಕ್ಯುರಸಾವ್ ತಂಡವನ್ನು “ನೀಲಿ ಅಲೆ” ಎಂದು ಕರೆಯುತ್ತಾರೆ. ಆಸ್ಟ್ರೇಲಿಯಾ ತಂಡವನ್ನು “ಸಾಕರೂಸ್”
ಕ್ಯುರಸಾವ್: ಮೊದಲ ಗೋಲಿನ ಖುಷಿಯಲ್ಲಿ ಮರೆತ ಮೊದಲ ಸೋಲು
- By Sportsmail Desk
- . June 15, 2026
ಹಾಸ್ಟನ್: ಮಾಜಿ ಚಾಂಪಿಯನ್ ಬಲಿಷ್ಠ ಜರ್ಮನಿಯ ವಿರುದ್ಧ ಫಿಫಾ ವಿಶ್ವಕಪ್‌ನಲ್ಲಿ ಅಂಬೆಗಾಲಿಡುತ್ತಿರುವ ಪಟ್ಟ ರಾಷ್ಟ್ರ ಕ್ಯುರಸಾವ್ 7-1 ಗೋಲುಗಳ ಅಂತರದಲ್ಲಿ ಸೋಲುಭವಿಸಿದೆ. ಆದರೆ ಜಾಗತಿಕ ಮಟ್ಟದಲ್ಲಿ, ಅದರಲ್ಲೂ ಬಲಿಷ್ಠ ಜರ್ಮನಿಯ ವಿರುದ್ಧದ ಆ ಸೋಲಿನ
ಸ್ಕಾಟ್ಲೆಂಡ್‌ಗೆ 36 ವರ್ಷಗಳ ಬಳಿಕ ಮೊದಲ ಜಯದ ಸಂಭ್ರಮ
- By Sportsmail Desk
- . June 14, 2026
ಬೋಸ್ಟನ್: ಹೈಟಿ ತಂಡವನ್ನು ಏಕೈಕ ಗೋಲಿನಿಂದ ಮಣಿಸಿದ ಸ್ಕಾಟ್ಲೆಂಡ್ ತಂಡ ಫಿಫಾ ವಿಶ್ವಕಪ್‌ನಲ್ಲಿ 36 ವರ್ಷಗಳ ಬಳಿಕ ಜಯದ ಯಶಸ್ಸು ಕಂಡಿದೆ. John McGinn scuffed in the opener in the 29th
ಮೊದಲ ಅಂಕ, ಕತಾರ್‌ಗೆ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ!
- By Sportsmail Desk
- . June 14, 2026
ಸ್ಯಾನ್‌ಫ್ರಾನ್ಸಿಸ್ಕೊ: ಸ್ವಿಜರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 1-1 ಗೋಲಿನಿಂದ ಡ್ರಾ ಸಾಧಿಸಿದ ಕತಾರ್ ತಂಡ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಂಕ ಗಳಿಸಿ ಕಪ್ ಗೆದ್ದಷ್ಟೇ ಸಂಭ್ರಮದಲ್ಲಿ ತೇಲಾಡಿತು. Qatar net late against Switzerland to
ಫಿಫಾ ವಿಶ್ವಕಪ್: ಮೊರಾಕ್ಕೋ ವಿರುದ್ಧ ಡ್ರಾ ಸಾಧಿಸಿದ ಬ್ರೆಜಿಲ್
- By Sportsmail Desk
- . June 14, 2026
ನ್ಯೂಯಾರ್ಕ್: ಇಲ್ಲಿನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕ್‌ಪ್ ಫುಟ್ಬಾಲ್‌ನ ಲೀಗ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಬ್ರೆಜಿಲ್ ತಂಡ ಮೊರಾಕ್ಕೋ ವಿರುದ್ಧ 1-1 ಗೋಲಿನಿಂದ ಡ್ರಾ ಗಳಿಸಿ ಆತಂಕದ ಆರಂಭ ಕಂಡಿದೆ. Vinicius
ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡವಿಲ್ಲ,ಭಾರತ ಮೂಲದವರಿದ್ದಾರೆ
- By Sportsmail Desk
- . June 13, 2026
ನ್ಯೂಯಾರ್ಕ್: ಪ್ರತಿ ಬಾರಿ ಫಿಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ಆರಂಭವಾಯಿತೆಂದರೆ 150 ಕೋಟಿ ಜನಸಂಖ್ಯೆ ಇರುವ ಭಾರತದಕ್ಕೆ ಜಾಗತಿಕ ಮಟ್ಟದ ಫುಟ್ಬಾಲ್ ತಂಡವೊಂದನ್ನು ಕಟ್ಟಲಾಗಲಿಲ್ಲ ಎಂಬ ಕೂಗು ಕೇಳಿಬರುತ್ತದೆ. ಮತ್ತೆ ಆ ಧ್ವನಿ ಕೇಳುವುದು