Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೈಂದೂರಿನಲ್ಲಿ ಐದನೇ ವರ್ಷದ ತಿರುಮಲ ಫುಟ್ಬಾಲ್‌ ಟೂರ್ನಿ

ಬೈಂದೂರು: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಫುಟ್ಬಾಲ್‌ ಕ್ಲಬ್‌ ತಿರುಮಲ ಫುಟ್ಬಾಲ್‌ ಕ್ಲಬ್‌ ತಗ್ಗೆರ್ಸೆ ಇವರು ಹೊಸ ವರುಷದ ಶುಭ ಅವಸರದಲ್ಲಿ ಮುಕ್ತ ಫುಟ್ಬಾಲ್‌ ಚಾಂಪಿಯನ್‌ಷಿಪ್‌ ಆಯೋಜಿಸಿದ್ದಾರೆ. ಐದನೇ ವರ್ಷದ ಈ ಟೂರ್ನಿಯು ತಿರುಮಲ ಟ್ರೋಫಿ 5.0 ಗಾಗಿ ನಡೆಯಲಿದ್ದು, ಜನವರಿ 30, 2027ರಂದು ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಕಂಬಳ ಗದ್ದೆ ರೋಡ್‌ ಇಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ. The fifth annual tournament of Tirumala Football Club Thaggerse, a prestigious football club of Udupi district, will be held on January 30, 2027 at Kambalagadde Road, Thaggerse village, Byndoor taluk.

ಪ್ರಥಮ ಬಹುಮಾನ 44,444 ರೂ. ದ್ವಿತೀಯ ಬಹುಮಾನ 22,222 ರೂ. ಹಾಗೂ ಆಕರ್ಷಕ ಬಹುಮಾನಗಳಿಂದ ಕೂಡಿದೆ.

ಪ್ರವೇಶ ಶುಲ್ಕ 3500 ರೂ. ಆಗಿದ್ದು, ಮುಂಗಡವಾಗಿ 2000 ರೂ. ನೀಡಿ ತಂಡವನ್ನು ನೋಂದಾಯಿಸುವುದು ಕಡ್ಡಾಯ. ಹೆಸರು ನೋಂದಾಯಿಸಿಕೊಳ್ಳಲು ಜನವರಿ 15, 2027 ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ 8217662065, 8431566795 ಸಂಪರ್ಕಿಸಿ

ಗ್ರಾಮೀಣ ಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬಹುಮಾನ ಮೊತ್ತವನ್ನು ನೀಡಿ ಫುಟ್ಬಾಲ್‌ ಟೂರ್ನಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲು.


administrator