Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಕಾಲಿಲ್ಲದಿದ್ದರೂ ಚಿನ್ನ ಗೆದ್ದ ದಿಟ್ಟೆ… ಇದು ಮಾನಸಿ ಜೋಶಿ ಎಂಬ ಪ್ರತಿಭಾವಂತೆಯ ಸ್ಫೂರ್ತಿಯುತ ಕತೆ
- By Sportsmail Desk
- . March 13, 2018
ಬೆಂಗಳೂರು: 7 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಆಕೆ ತನ್ನ ಕಾಲನ್ನೇ ಕಳೆದುಕೊಂಡಳು. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಆಕೆಯ ಬಾಳಿನಲ್ಲಿ ಕ್ರೂರವಾಗಿ ಆಟವಾಡಿತು. ಆದರೆ ಆಕೆ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಕಾಲಿಲ್ಲದಿದ್ದರೇನಂತೆ?. ಮನೋಬಲದ ಮುಂದೆ ಯಾವುದೂ
ಮಗಳ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಮಾಜಿ ಕ್ರಿಕೆಟಿಗ ಸೋಮಶೇಖರ್ ಶಿರಗುಪ್ಪಿ
- By Sportsmail Desk
- . March 13, 2018
ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಸೋಮಶೇಖರ್ ಅವರದ್ದು ದೊಡ್ಡ ಹೆಸರು. 90ರ ದಶಕದಲ್ಲಿ ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ಶಿರಗುಪ್ಪಿ, ಕರ್ನಾಟಕ ಕಂಡ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. ಆಟಕ್ಕೆ ಗುಡ್‌ಬೈ ಹೇಳಿದ ನಂತರ
ಪಾಂಡೆ ಬ್ಯಾಟಿಂಗ್ ಪವರ್, ಠಾಕೂರ್ ಬೌಲಿಂಗ್ ಖದರ್… ಸಿಂಹಗಳನ್ನು ಬೇಟೆಯಾಡಿದ ಟೀಮ್ ಇಂಡಿಯಾ
- By Sportsmail Desk
- . March 13, 2018
ಕೊಲಂಬೊ: ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ಆರ್ಭಟ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಭಾರತಕ್ಕೆ ಸತತ 2ನೇ ಜಯ ತಂದು ಕೊಟ್ಟಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ
ಟಿ20ಯಲ್ಲಿ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್!
- By Sportsmail Desk
- . March 13, 2018
ಕೊಲಂಬೊ: ಕರ್ನಾಟಕದ ಕ್ರಿಕೆಟ್ ಸೂಪರ್‌ಸ್ಟಾರ್ ಕೆ.ಎಲ್ ರಾಹುಲ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಮೂಲಕ ಔಟಾದ ಭಾರತದ ಮೊದಲ ಆಟಗಾರನೆಂಬ ಅನಪೇಕ್ಷಿತ ದಾಖಲೆಗೆ ರಾಹುಲ್
ಪತ್ನಿಯೊಂದಿಗೆ ರೊಮ್ಯಾನ್ಸ್, ಜಿಮ್‌ನಲ್ಲಿ ಸಖತ್ ವರ್ಕೌಟ್… ಇದು ವಿರಾಟ್ ಕೊಹ್ಲಿ ದುನಿಯಾ!
- By Sportsmail Desk
- . March 12, 2018
ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ಕಾರಣ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಅತ್ತ
ಫುಟ್ಬಾಲ್ ಅಂಗಣದಲ್ಲಿ ಧೋನಿ-ವಿರಾಟ್ ಕೊಹ್ಲಿ ಮುಖಾಮುಖಿ!
- By Sportsmail Desk
- . March 12, 2018
ಮಂಗಳವಾರ ಫುಟ್ಬಾಲ್ ಅಂಗಣದಲ್ಲಿ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಜಿದ್ದಾಜಿದ್ದಿ. ಹೌದು. ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ 2ನೇ ಸೆಮಿಫೈನಲ್ ಪಂದ್ಯದ 2ನೇ ಚರಣದ ಪಂದ್ಯದಲ್ಲಿ ಎಂ.ಎಸ್
ರಬಾಡ ದಾಳಿಗೆ ಆಸ್ಟ್ರೇಲಿಯಾ ಧೂಳೀಪಟ, 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ
- By Sportsmail Desk
- . March 12, 2018
ಪೋರ್ಟ್ ಎಲಿಜಬೆತ್: ಯುವ ವೇಗದ ಬೌಲರ್ ವೇಗಿ ಕಗಿಸೊ ರಬಾಡ ಅವರ ಮಾರಕ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲು ಕಂಡಿದೆ.
ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಆಸೀಸ್ ವನಿತೆಯರು, ಭಾರತಕ್ಕೆ ಮುಳುವಾದ ಮಿಥಾಲಿ ಅಲಭ್ಯತೆ
- By Sportsmail Desk
- . March 12, 2018
ವಡೋದರ: ನಾಯಕಿ ಮಿಥಾಲಿ ರಾಜ್ ಅವರ ಅನುಪಸ್ಥಿತಿಯಲ್ಲಿ ಆಡಿದ ಭಾರತದ ಮಹಿಳಾ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ 2017ರ ಐಸಿಸಿ ವಿಶ್ವಕಪ್
ಡೇವಿಡ್ ಕಪ್: ಗೆದ್ದ ಪೇಸ್, ಬಿದ್ದ ಬೋಪಣ್ಣ; ಪೇಸ್ ಜೊತೆ ಆಡುವಂತೆ ಕನ್ನಡಿಗನಿಗೆ ಖಡಕ್ ಸೂಚನೆ
- By Sportsmail Desk
- . March 12, 2018
ಹೊಸದಿಲ್ಲಿ: ಏಪ್ರಿಲ್ 7 ಮತ್ತು 8ರಂದು ತೈನ್ಜಿನ್‌ನಲ್ಲಿ ನಡೆಯಲಿರುವ ಚೀನಾ ವಿರುದ್ಧದ ಡೇವಿಡ್ ಕಪ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಟಗಾರ ಮತ್ತು ಡಬಲ್ಸ್ ಸ್ಪೆಷಲಿಸ್ಟ್ ಲಿಯಾಂಡರ್ ಪೇಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪೇಸ್
ಮೋಟಾರ್ ಸ್ಪೋರ್ಟ್ಸ್: ಕನ್ನಡಿಗ ಸುಜಿತ್ ಕುಮಾರ್‌ಗೆ ಸನ್ಮಾನ
- By Sportsmail Desk
- . March 12, 2018
ಬೆಂಗಳೂರು: ಅಂತರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡಿಗ ಸುಜಿತ್ ಕುಮಾರ್ ಅವರನ್ನು ಭಾನುವಾರ ಚೆನ್ನೈನಲ್ಲಿ ನಡೆದ ಎಫ್ ಎಂ ಎಸ್ ಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು. ಏಷ್ಯಾ