Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಇಂಡಿಯನ್ ಸೂಪರ್ ಲೀಗ್: ನಾರ್ತ್‌ಗೆ ಸೋಲುಣಿಸಿದ ಜೆಮ್ಷೆಡ್ಪುರ
- By Sportsmail Desk
- . February 10, 2018
ಜೆಮ್ಷೆಡ್ಪುರ: 51ನೇ ನಿಮಿಷದಲ್ಲಿ ವೆಲ್ಲಿಂಗ್ಟನ್ ಪ್ರಿಯೋರಿ ಗಳಿಸಿದ ಏಕೈಕ ಗೋಲಿನಿಂದ ಪ್ರವಾಸಿ ನಾರ್ತ್‌ಈಸ್ಟ್ ಯುನೈಟೆಡ್ ತಂಡದ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದ ಜೆಮ್ಷೆಡ್ಪುರ ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೆಮಿಫೈನಲ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.
ಜೈನ್ ವಿಶ್ವವಿದ್ಯಾಲಯಕ್ಕೆ ಬಾಸ್ಕೆಟ್ ಬಾಲ್ ಪ್ರಶಸ್ತಿ
- By Sportsmail Desk
- . February 10, 2018
ಬೆಂಗಳೂರು: ಕೊಯಮತ್ತೂರಿನ ಕುಮಾರ ಗುರು ತಾಂತ್ರಿಕ ಕಾಲೇಜು ಅಯೋಜಿತ ಅಖಿಲ ಭಾರತ ಅಂತರ್ ರಾಜ್ಯ ಬಾಸ್ಕೆಟ್ ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಡಾ. ಎನ್. ಮಹಾಲಿಂಗಮ್ ಟ್ರೋಫಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜೈನ್ ಕಾಲೇಜು ತಂಡ
ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ: ಭಾರತೀಯರ ಮನ ಗೆದ್ದ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ
- By Sportsmail Desk
- . February 10, 2018
ಬೆಂಗಳೂರು: ಪಾಕಿಸ್ತಾನದ ಸ್ಫೋಟಕ ಹೊಡೆತಗಳ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಭರ್ಜರಿ ಹೊಡೆತಗಳಿಗೆ ಹೆಸರಾದವರು. ಅಫ್ರಿದಿ ಮೈದಾನದಲ್ಲಿದ್ದರೆ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಗ್ಯಾರಂಟಿ. ಪಾಕ್‌ನ ಮಾಜಿ ಆಲ್ರೌಂಡರ್ ಅಫ್ರಿದಿಗೆ
ಇಂಡಿಯನ್ ಸೂಪರ್ ಲೀಗ್: ಎಫ್‌ಸಿ ಗೋವಾ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು ಎಫ್‌ಸಿ
- By Sportsmail Desk
- . February 9, 2018
ಬೆಂಗಳೂರು: ಎಡು ಗಾರ್ಸಿಯಾ (35ನೇ ನಿಮಿಷ) ಹಾಗೂ ಡಿಮಾಸ್ ಡೆಲ್ಗಾಡೋ (82ನೇ ನಿಮಿಷ) ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರು ಎಫ್‌ಸಿ ಪ್ರವಾಸಿ ಗೋವಾ ತಂಡದ ವಿರುದ್ಧ 2-0 ಗೋಲುಗಳ ಅಂತರದಲ್ಲಿ
ಹಾಕಿ: ಸುಲ್ತಾನ್ ಅಜ್ಲಾನ್ ಶಾ ಕಪ್‌ಗೆ ಭಾರತದ ಸಂಭಾವ್ಯ ತಂಡ ಪ್ರಕಟ
- By Sportsmail Desk
- . February 9, 2018
ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಸೇರಿದಂತೆ ಪ್ರಮುಖ ಟೂರ್ನಿಗಳಿಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂಬಂತೆ ಭಾರತದ 30 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಈ ಸಂಭಾವ್ಯ ತಂಡ ಭಾನುವಾರ(ಫೆಬ್ರವರಿ 11)ರಿಂದ
ಅಖಿಲ ಭಾರತ ವಿವಿ ಬಾಲ್ ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್
- By Sportsmail Desk
- . February 9, 2018
ಬೆಂಗಳೂರು: ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಇಂಡೋನೇಷ್ಯಾಗೆ ಮಣಿದ ಭಾರತದ ವನಿತೆಯರು
- By Sportsmail Desk
- . February 9, 2018
ಬೆಂಗಳೂರು: ಭಾರತದ ಮಹಿಳಾ ತಂಡ ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲುಂಡಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ 1-3ರ ಅಂತರದಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲು
ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗೆ ಮುಂಬೈನಲ್ಲಿ ಚಾಲನೆ
- By Sportsmail Desk
- . February 9, 2018
ಮುಂಬೈ: ಪ್ರೊ ಕಬಡ್ಡಿ ಲೀಗ್‌ನ ಸ್ಟಾರ್ ಆಟಗಾರರು ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಖ್ಯಾತ ಆಟಗಾರರು ಭಾಗವಹಿಸುತ್ತಿರುವ ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗೆ ಮುಂಬೈ ಉಪನಗರದ ಗೋರೆಗಾಂವ್‌ನಲ್ಲಿ ಶುಕ್ರವಾರ ಚಾಲವೆ ಸಿಕ್ಕಿದೆ. ಮುಂಬೈ ಉಪನಗರ ಕಬಡ್ಡಿ ಸಂಘಟನಾ
ಬಿಡಬ್ಲ್ಯುಎಫ್ Ranking: ಟಾಪ್-10ನಿಂದ ಸೈನಾ ನೆಹ್ವಾಲ್ ಔಟ್
- By Sportsmail Desk
- . February 9, 2018
ಬೆಂಗಳೂರು: ಭಾರತದ ಸ್ಟಾರ್ ಶಟ್ಲರ್ ಹಾಗೂ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್) ಗುರುವಾರ ಪ್ರಕಟಿಸಿರುವ ಮಹಿಳಾ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರ 10ರಿಂದ ಹೊರ ಬಿದ್ದಿದ್ದಾರೆ. 27
ಅಮೆರಿಕದ ಈಜುತಾರೆಗೆ ತರಬೇತುದಾರನಿಂದ ಲೈಂಗಿಕ ಕಿರುಕುಳ
- By Sportsmail Desk
- . February 9, 2018
ಬೆಂಗಳೂರು: ಕ್ರೀಡಾ ಜಗತ್ತಿನಲ್ಲಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೊಸತೇನಲ್ಲ. ಮಹಿಳಾ ಕ್ರೀಡಾ ಪಟುಗಳಿಗೆ ಕೋಚ್‌ಗಳಿಂದ, ಕ್ರೀಡಾ ಅಧಿಕಾರಿಗಳಿಂದ ಇಂತಹ ಕಿರುಕುಳದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಹೊಸ ಸೇರ್ಪಡೆ ಅಮೆರಿಕದ ಮಾಜಿ ಒಲಿಂಪಿಕ್ ಈಜುತಾರೆ