Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಚೀನಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು
- By Sportsmail Desk
- . May 2, 2019
ಜಕಾರ್ತ, (ಕ್ಸಿನುವಾ): ಇಲ್ಲಿ ನಡೆದ 2019ರ ಏಷ್ಯಾ ಕಪ್ ಮಹಿಳಾ ಸಾಫ್ಟ್‌ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ, ಚೀನಾ ವಿರುದ್ಧ 0-15 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಹೆಲೋರಾ ಬುಂಗ್ ಕರ್ನೋ ಸಾಫ್ಟ್‌ಬಾಲ್
ಫುಟ್ಬಾಲ್: ಭಾರತ-ಸ್ಲೊವೆನಿಯಾ ಪಂದ್ಯ ಡ್ರಾ
- By Sportsmail Desk
- . May 2, 2019
ರೋಮ್: ಇಟಲಿಯ ಪಾಲ್ಮನೊವಾದಲ್ಲಿ ನಡೆದ ಎಂಯು-15 ಫುಟ್ಬಾಲ್ ಟೂರ್ನಿಯಲ್ಲಿ 15 ವಯೋಮಿತಿ ಭಾರತ ಬಾಲಕರ ತಂಡ ಹಾಗೂ ಸ್ಲೊವೆನಿಯಾ ತಂಡಗಳ ನಡುವೆ ನಡೆದ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು. ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದ
ಖೇಲ್ ರತ್ನ ಪ್ರಶಸ್ತಿಗೆ ಶ್ರೀಜೇಶ್ ಹೆಸರು
- By Sportsmail Desk
- . May 2, 2019
ನವದೆಹಲಿ: ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ, ಅನುಭವಿ ಚಿಂಗ್ಲೇನ್ಸನಾ ಸಿಂಗ್ ಕಂಗುಜಾಮ್ ಹಾಗೂ ಆಕಾಶ್‌ದೀಪ್ ಸಿಂಗ್ ಮತ್ತು ಮಹಿಳಾ ವಿಭಾಗದಲ್ಲಿ ದೀಪಿಕಾ ಅವರ ಹೆಸರನ್ನು
ಅಪೂರ್ವಿ ಚಂದೇಲಾಗೆ ಅಗ್ರ ಸ್ಥಾನ
- By Sportsmail Desk
- . May 2, 2019
ನವದೆಹಲಿ: ಐಎಸ್ಎಸ್‌ಎಫ್ ಶೂಟಿಂಗ್ ಮಹಿಳಾ ವಿಭಾಗದ 10 ಮೀ ಏರ್ ರೈಫಲ್ ವಿಶ್ವ ಶ್ರೇಯಾಂಕದಲ್ಲಿ ಭಾರತದ ಅಪೂರ್ವಿ ಚಂದೇಲಾ 1, 926 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈಪುರ
ವಿಂಡೀಸ್ ಪ್ರವಾಸ ಎರಡು ವಾರ ಮುಂದಕ್ಕೆ
- By Sportsmail Desk
- . May 2, 2019
ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸವನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ. ಕೆರಿಬಿಯನ್ ಪ್ರವಾಸವನ್ನು ಎರಡು ವಾರಗಳ ಕಾಲ
ಫೀರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೊಹ್ಲಿಗೆ ಸತ್ವ ಪರೀಕ್ಷೆ
- By Sportsmail Desk
- . April 29, 2019
ನವದೆಹಲಿ: ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿ ತೇಲುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 46ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಳೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೆಣಸಲು
ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ
- By Sportsmail Desk
- . April 29, 2019
ಬೀಜಿಂಗ್: ಭಾರತದ ಸ್ಟಾರ್ ಶೂಟರ್ ಅಭಿಷೇಕ್ ವರ್ಮಾ ಅವರು ಶನಿವಾರ ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 29ರ ಪ್ರಾಯದ ವರ್ಮಾ
ಅಲೆಕ್ಸ್ ಹೇಲ್ಸ್‌ಗೆ 3 ವಾರಗಳ ಬ್ಯಾನ್
- By Sportsmail Desk
- . April 29, 2019
ಲಂಡನ್: ಮನರಂಜನಾ ಔಷಧ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಅವರನ್ನು21 ದಿನಗಳ ಕಾಲ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ. ಕಳೆದ ಒಂದು ವಾರದ ಹಿಂದಷ್ಟೆ ಅಲೆಕ್ಸ ಹೇಲ್ಸ್ ಐಸಿಸಿ ವಿಶ್ವಕಪ್
ವಿಶ್ವಕಪ್‌ಗೆ ವಿಂಡೀಸ್ ತಂಡ: ರಸೆಲ್ ಇನ್, ಪೊಲಾರ್ಡ್ ಔಟ್
- By Sportsmail Desk
- . April 27, 2019
ನವದೆಹಲಿ: ಇಂಗ್ಲೆಂಡ್‌ನಲ್ಲಿ ಮೇ 30 ರಂದು ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ವೆಸ್ಟ್ ಇಂಡೀಸ್ ತಂಡವನ್ನು ಇಂದು ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಆ್ಯಂಡ್ರೆ ರಸೆಲ್‌ಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ, ಅನುಭವಿ ಆಟಗಾರರಾದ ಕಿರೋನ್ ಪೊಲಾರ್ಡ್
ಏ.30ರ ಬಳಿಕ ಸ್ಮಿತ್ ರಾಯಲ್ಸ್‌ಗೆ ಅಲಭ್ಯ
- By Sportsmail Desk
- . April 27, 2019
ಜೈಪುರ: ಇದೇ 30 ರಂದು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮೇ. 30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗುವ