Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಅಥ್ಲೆಟಿಕ್ಸ್: ಅಗ್ರ ಸ್ಥಾನ ಕಾಯ್ದುಕೊಂಡ ಮಂಗಳೂರು ವಿವಿ
- By Sportsmail Desk
- . January 14, 2026
ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4*400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ
ಅಂತರ್ ವಿವಿ ಕ್ರೀಡಾಕೂಟ: ಮೊದಲ ದಿನವೇ ಆಳ್ವಾಸ್‌ನ ಚಿನ್ನದ ಓಟ
- By Sportsmail Desk
- . January 12, 2026
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್ 2025-26’ ಸೋಮವಾರ
ಸ್ನೂಕರ್: ಅಮೀ ಕಮಾನಿ ಚಾಂಪಿಯನ್, ಕೀರ್ತನಾಗೆ ಕಂಚು
- By Sportsmail Desk
- . January 11, 2026
ಬಹದ್ದೂರ್‌ಗಢ್ (ಹರಿಯಾಣ): ಭಾನುವಾರ ಸಂಜೆ ನಡೆದ ಮಹಿಳಾ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಧ್ಯಪ್ರದೇಶದ ಅಮೀ ಕಮಾನಿ ಅವರು ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಅನುಪಮಾ ರಾಮಚಂದ್ರನ್ ಅವರನ್ನು 3-1 ಅಂತರದಿಂದ ಸೋಲಿಸಿ ಚಾಂಪಿಯನ್
ಚಂದರಗಿ ಕ್ರೀಡಾ ಶಾಲೆಯಲ್ಲಿ 2026-27ರ ಪ್ರವೇಶ ಆರಂಭ
- By Sportsmail Desk
- . January 10, 2026
ಚಂದರಗಿ: ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾರಿರುವ, 98 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ, 16 ಕ್ರೀಡೆಗಳಿಗೆ ತರಬೇತಿ ನೀಡುತ್ತಿರುವ, ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯ ಕೇಂದ್ರವಾಗಿರುವ, ಕನ್ನಡ ಮತ್ತು ಆಂಗ್ಲ
KIBG ಬೀಚ್ ಕಬಡ್ಡಿಯಲ್ಲಿ ರಾಜಸ್ಥಾನಕ್ಕೆ ಡಬಲ್ ಗೋಲ್ಡ್
- By Sportsmail Desk
- . January 9, 2026
ಡಿಯು: ಖೇಲೋ ಇಂಡಿಯಾ ಬೀಚ್ ಗೇಮ್ಸ್ ಕಬಡ್ಡಿಯಲ್ಲಿ ರಾಜಸ್ಥಾನ ತಂಡವು ಪ್ರಬಲ ಹರಿಯಾಣ ತಂಡಗಳನ್ನು ಸೋಲಿಸಿ ಪುರುಷರು ಮತ್ತು ಮಹಿಳೆಯರಿಬ್ಬರ ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಮಹಿಳೆಯರ ಫೈನಲ್‌ನಲ್ಲಿ ರಾಜಸ್ಥಾನ ತಂಡವು ಹರಿಯಾಣವನ್ನು 47-27 ಅಂತರದಿಂದ
Income Tax Job ಕ್ರೀಡಾ ಸಾಧಕರಿಗೆ 97 ಹುದ್ದೆಗಳು
- By Sportsmail Desk
- . January 8, 2026
ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಮುಂಬಯಿ ಆದಾಯ ತೆರಿಗೆ ಇಲಾಖೆಯಲ್ಲಿ 97 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. Applications
ದಕ್ಷಿಣ ವಲಯ ಜೂನಿಯರ್ ಹಾಕಿ: ಕರ್ನಾಟಕ ಚಾಂಪಿಯನ್
- By Sportsmail Desk
- . January 6, 2026
ಬೆಂಗಳೂರು: ಆಂಧ್ರಪ್ರದೇಶದ ವಿರುದ್ಧದ ಫೈನಲ್ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಬಾಲಕಿಯರ ತಂಡ 19 ವರ್ಷ ವಯೋಮಿತಿಯ ದಕ್ಷಿಣ ವಲಯ ಹಾಕಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Karnataka South Zone
ವೇಗದ ಓಟಗಾರ್ತಿ ಧನಲಕ್ಷ್ಮೀಗೆ 8 ವರ್ಷ ನಿಷೇಧ!
- By Sportsmail Desk
- . January 6, 2026
ಚೆನ್ನೈ: ನಿಷೇಧಿತ ಔಷಧ ಸೇವನೆ ಮಾಡಿ ಈ ಹಿಂದೆ ಮೂರು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ಭಾರತದ ವೇಗದ ಓಟಗಾರ್ತಿ ಧನಲಕ್ಷ್ಮೀ ಶೇಖರ್ ಅವರಿಗೆ ರಾಷ್ಟ್ರೀಯ ಉದ್ದೀಪನ ಔಷಧ ನಿಯಂತ್ರಣ ಘಟಕ (NADA) ಎಂಟು
ಬಿಲಿಯರ್ಡ್ಸ್ ಮಾಜಿ ವಿಶ್ವ ಚಾಂಪಿಯನ್ ಮನೋಜ್ ಕೊಠಾರಿ ನಿಧನ
- By Sportsmail Desk
- . January 5, 2026
ಬೆಂಗಳೂರು: ಬಿಲಿಯರ್ಡ್ಸ್ ಮಾಜಿ ವಿಶ್ವ ಚಾಂಪಿಯನ್ ಮನೋಜ್ ಕೋಠಾರಿ ಸೋಮವಾರ ಬೆಳಿಗ್ಗೆ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. Former World billiards champion Manoj Kothari passed away following a cardiac arrest at
ಸ್ವಂತ ಕಂಪೆನಿ “ವೆಲ್ ಸ್ಪೋರ್ಟ್ಸ್” ಸ್ಥಾಪಿಸಿದ ನೀರಜ್ ಚೋಪ್ರಾ
- By Sportsmail Desk
- . January 5, 2026
ಬೆಂಗಳೂರು: ಒಲಿಂಪಿಕ್ಸ್ ಪದಕ ವಿಜೇತ, ಕ್ರೀಡಾ ಜಗತ್ತಿನ ಶ್ರೇಷ್ಠ ಜಾವೆಲಿನ್ ಎಸೆತಗಾರರಲ್ಲಿ ಒಬ್ಬರಾಗಿರುವ ಭಾರತದ ನೀರಜ್ ಚೋಪ್ರಾ ಇದುವರೆಗೆ ಜೆಎಸ್‌ಡಬ್ಲ್ಯು ಜೊತೆ ಪಾಲುದಾರರಾಗಿದ್ದು, ಇದೀಗ ತಮ್ಮದೇ ಆದ ಸ್ವಂತ “ವೆಲ್ ಸ್ಪೋರ್ಟ್ಸ್” ಎಂಬ ಅಥ್ಲೀಟ್