Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಚಾಂಪಿಯನ್ಸ್
- By Sportsmail Desk
- . November 7, 2025
ಮೂಡುಬಿದಿರೆ: ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಎರಡೂ ವಿಭಾಗದಲ್ಲಿ ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿಯನ್ನು
ಭಾರತದ ಹಾಕಿಗೆ ನೂರು ವರುಷ, ನ. 7 ರಂದು ದೇಶದೆಲ್ಲೆಡೆ ಹರುಷ
- By Sportsmail Desk
- . November 5, 2025
ಬೆಂಗಳೂರು: ನವೆಂಬರ್ 7 ಭಾರತದ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯ ದಿನ. ಭಾರತದ ಹಾಕಿ ಕ್ರೀಡೆಗೆ ಶತಮಾನ ತುಂಬಿದ ಸಂಭ್ರಮ.ದೇಶದ 500 ಜಿಲ್ಲೆಗಳಲ್ಲಿ 1000 ಹಾಕಿ ಪಂದ್ಯಗಳು ನಡೆಯಲಿವೆ. ಮಾಜಿ, ಹಾಲಿ ಹಾಗೂ ಯುವ ಆಟಗಾರರು
ಡಿವೈಇಎಸ್ ಎ ತಂಡಕ್ಕೆ ಹಾಕಿ ಕರ್ನಾಟಕ ಚಾಂಪಿಯನ್ ಪಟ್ಟ
- By Sportsmail Desk
- . November 4, 2025
ಬೆಂಗಳೂರು: ಕೊನೆಯ ದಿನದ ಪಂದ್ಯದಲ್ಲಿ ಕೆನರಾ ಬ್ಯಾಂಕ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದರೂ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಗ್ರ ಸ್ಥಾನ ಪಡೆದಿದ್ದ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ (DYES) ತಂಡ
ಆಧುನಿಕ ಸೌಲಭ್ಯಗಳಿಗಾಗಿ ಇಲಾಖೆಗೆ ಚಂದರಗಿ ಕ್ರೀಡಾ ಶಾಲೆ ಮನವಿ
- By Sportsmail Desk
- . October 25, 2025
ಚಂದರಗಿ (ಬೆಳಗಾವಿ): ಕ್ರೀಡಾ ಉತ್ತೇಜನ ಹಾಗೂ ಅಭುವೃದ್ಧಿ ಸಹಕಾರಿ ನಿಯಮಿತ (SPOCO) ಸಂಸ್ಥೆಯ ಮೂಲಕ ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಚಂದರಗಿ ಕ್ರೀಡಾ
ಹುಟ್ಟಿದ್ದು ಕುಡ್ಲ, ಬೆಳೆದದ್ದು ಕುವೈತ್, ನಿಹಾಲ್ ಕೀರ್ತಿ ಭಾರತಕ್ಕೆ
- By ಸೋಮಶೇಖರ ಪಡುಕರೆ | Somashekar Padukare
- . October 22, 2025
ಮಂಗಳೂರು; ಇದೇ ತಿಂಗಳ 23 ರಿಂದ 26 ರ ವರೆಗೆ ಬಹೆರಿನ್‌ನಲ್ಲಿ 3ನೇ ಏಷ್ಯನ್ ಯೂಥ್ ಗೇಮ್ಸ್ ನಡೆಯಲಿದೆ. ಭಾರತದ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ತಂಡದಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟು ಆಯ್ಕೆಯಾಗಿದ್ದಾರೆ. ಹೆಸರು ನಿಹಾಲ್
ರಾಷ್ಟ್ರೀಯ ಅಥ್ಲೆಟಿಕ್ಸ್: ಕರ್ನಾಟಕದ ಕೃಷಿಕ್‌ಗೆ ಚಿನ್ನ!
- By Sportsmail Desk
- . October 18, 2025
ವಾರಂಗಲ್: ಇಲ್ಲಿನ ಹನುಮಕೊಂಡದಲ್ಲಿರುವ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 5ನೇ ಅಖಿಲ ಭಾರತ 23 ವರ್ಷ ವಯೋಮಿತಿಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಕೃಷಿಕ್ ಎಂ. 110 ಮೀ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದದಾರೆ. Krishik
ರಾಷ್ಟ್ರೀಯ ಆಟ್ಯ-ಪಾಟ್ಯ: ಮಹಾರಾಷ್ಟ್ರ, ಪುದುಚೇರಿ ಚಾಂಪಿಯನ್ಸ್
- By ಸೋಮಶೇಖರ ಪಡುಕರೆ | Somashekar Padukare
- . October 16, 2025
ಬೆಳಗಾವಿ: ಚಂದರಗಿ ಕ್ರೀಡಾ ಶಾಲೆಯ ಆಶ್ರಯದಲ್ಲಿ, ಕರ್ನಾಟಕ ಆಟ್ಯ- ಪಾಟ್ಯ ಅಸೋಸಿಯೇಷನ್ ಹಾಗೂ ಆಟ್ಯ-ಪಾಟ್ಯ ಫೆಡರೇಷನ್ ಆಫ್ ಇಂಡಿಯಾ ನೆರವಿನೊಂದಿಗೆ ನಡೆದ 39ನೇ ಪುರುಷರ ಹಾಗೂ 34ನೇ ವನಿತೆಯರ ರಾಷ್ಟ್ರೀಯ ಆಟ್ಯ-ಪಾಟ್ಯ ಚಾಂಪಿಯನ್‌ಷಿನ್ ಪುರುಷರ
ಚಂದರಗಿ ಕ್ರೀಡಾ ಶಾಲೆಯಲ್ಲಿ ರಾಷ್ಟ್ರೀಯ ಆಟ್ಯ ಪಾಠ್ಯಕ್ಕೆ ಚಾಲನೆ
- By Sportsmail Desk
- . October 10, 2025
ಚಂದರಗಿ: ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಆದರೆ ದೇಶದ ಮೊದಲ ಕ್ರೀಡಾ ಶಾಲೆಯಾಗಿರುವ ಚಂದರಗಿ ಕ್ರೀಡಾ ಶಾಲೆ ಉನ್ನತ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಇಂಥ ಶಾಲೆಗಳಿಗೆ ಪ್ರೋತ್ಸಾಹ
ಚಂದರಗಿ ಕ್ರೀಡಾ ಶಾಲೆಗೆ ಡಬಲ್ ಬೆಳ್ಳಿ,ರಾಷ್ಟ್ರ ಮಟ್ಟಕ್ಕೆ ಆಯ್ಕೆ
- By Sportsmail Desk
- . October 8, 2025
ಚಂದರಗಿ: ದೇಶದ ಮೊದಲ ಖಾಸಗಿ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗಾ ತಾಲೂಕಿನ ಚಂದರಗಿಯಲ್ಲಿರು ಎಸ್.ಎಂ. ಕಲೂತಿ ಶಾಲೆಯ ವಿದ್ಯಾರ್ಥಿಗಳು ಸೈಕ್ಲಿಂಗ್ ಹಾಗೂ ಹಾಕಿಯಲ್ಲಿ ಬೆಳ್ಳಿಯ ಪದಕ ಗೆದ್ದು ಜಿಲ್ಲೆಗೆ
ಕರ್ನಾಟಕದಲ್ಲಿ ಮೈಲಿಗಲ್ಲು ಸಾಧಿಸಿದ Gallant Sports
- By Sportsmail Desk
- . October 7, 2025
ಬೆಂಗಳೂರು: ಗ್ಯಾಲಂಟ್ ಸ್ಪೋರ್ಟ್ಸ್ ಕರ್ನಾಟಕದಲ್ಲಿ 85 ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಫುಟ್‌ಬಾಲ್, ಕ್ರಿಕೆಟ್ ಹಾಗೂ ಮಲ್ಟಿ-ಸ್ಪೋರ್ಟ್ ಕೋರ್ಟ್‌ಗಳನ್ನು ಒಳಗೊಂಡಿರುವ ಈ ಯೋಜನೆಗಳು ಕ್ರೈಸ್ಟ್ ಯೂನಿವರ್ಸಿಟಿ, ಅಜೀಮ್ ಪ್ರೇಮ್ಜಿ ಯೂನಿವರ್ಸಿಟಿ, ಆರ್ಮಿ