Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Chess

ಅಸಲಿ ಟ್ರೋಫಿ ಕಳ್ಳರಿಗೆ, ನಕಲಿ ಟ್ರೋಫಿ ಚಾಂಪಿಯನ್ನರಿಗೆ!
- By Sportsmail Desk
- . September 23, 2024
ಬೆಂಗಳೂರು: ಬುಡಾಫೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಂಪಿಯಾಡ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದು ಸಂಭ್ರಮಿಸಿತು. ಆದರೆ ನಮ್ಮ ಚಾಂಪಿಯನ್ನರಿಗೆ ಸಿಕ್ಕಿದ್ದು ಅಸಲಿ ಟ್ರೋಫಿಯಲ್ಲ ಬದಲಾಗಿ ನಕಲಿ ಟ್ರೋಫಿ. Chess

ಗೆದ್ದು ತಂದ ಟ್ರೋಫಿಯನ್ನು ಕದ್ದು ತಿಂದರೇ?
- By Sportsmail Desk
- . September 21, 2024
ಹೊಸದಿಲ್ಲಿ: ಜಾರ್ಜಿಯಾದ ಮಹಿಳಾ ವಿಶ್ವ ಚೆಸ್ ಚಾಂಪಿಯನ್ ನೊನಾ ಗಾಪ್ರಿಂದಾಶ್ವಿಲಿ ಅವರ ಹೆಸರಿನಲ್ಲಿ ಚೆಸ್ ಒಲಂಪಿಯಾಡ್‌ಗಾಗಿಯೇ ನೀಡುವ ನೊನಾ ಗಾಪ್ರಿಂದಾಶ್ವಿಲಿ ಟ್ರೋಫಿ ಭಾರತೀಯ ಚೆಸ್ ಫೆಡರೇಷನ್‌ನಲ್ಲಿ ಕಳವಾಗಿದೆ. ಚಿನ್ನ ಮತ್ತು ಬೆಳ್ಳಿ ಸೇರಿ 3

ಗೋವಾದಲ್ಲಿ 20ನೇ ವಾರ್ಷಿಕೋತ್ಸವ ಆಚರಿಸಿದ ಅಮೆರಿಕದ ಸೆಲೆಸ್ಟಿಯಲ್ ಮೈಂಡ್ಸ್
- By Sportsmail Desk
- . November 7, 2023
ಗೋವಾ: ಅಮೆರಿಕದಲ್ಲಿ ನೆಲೆಸಿರುವ ಮೈಸೂರಿನ ಚೆಸ್ ಆಟಗಾರ್ತಿ ಕಾವ್ಯಶ್ರೀ ಮಲ್ಲಣ್ಣ ತಾವು ಕಟ್ಟಿ ಬೆಳೆಸಿರುವ ಚೆಸ್ ಅಕಾಡೆಮಿ ಸೆಲೆಸ್ಟಿಯಲ್ ಮೈಂಡ್ಸ್ Celestial Minds ಸಂಸ್ಥೆಯ 20ನೇ ವಾರ್ಷಿಕೋತ್ಸವವನ್ನು ಇತ್ತೀಚಿಗೆ ಗೋವಾದಲ್ಲಿ ಆಚರಿಸಿದರು. 20th anniversary

ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್‌ಗೆ ಕ್ರೀಡಾ ಇಲಾಖೆಯಿಂದ ಸನ್ಮಾನ
- By ಸೋಮಶೇಖರ ಪಡುಕರೆ | Somashekar Padukare
- . September 18, 2022
ಬೆಂಗಳೂರು: ಭಾರತದ 76ನೇ ಮತ್ತು ಕರ್ನಾಟಕದ 4ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿದ ವಿಶ್ವ ಯೂತ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 16 ವರ್ಷ ವಯೋಮಿತಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಪ್ರಣವ್ ಆನಂದ್ ಅವರನ್ನು

ಚದುರಂಗದ ಮನೆಯಲ್ಲಿ ಚೆಸ್ ಒಲಂಪಿಯಾಡ್‌ಗೆ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . July 28, 2022
ಚೆನ್ನೈ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಚದುರಂಗದ ತವರೂರಾದ ಭಾರತದಲ್ಲಿ ಚೆಸ್ ಒಲಂಪಿಯಾಡ್ ನಡೆಯುತ್ತಿರುವುದು ಹೊಸ ಸಂಭ್ರಮವನ್ನುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಗುರುವಾರ ಚೆನ್ನೈನಲ್ಲಿ 44ನೇ ಚೆಸ್

ಚೆಸ್: ಬೆಳ್ತಂಗಡಿಯ ಈಶಾ ಶರ್ಮಾಗೆ ಐಎಂ ಮತ್ತು ಡಬ್ಲ್ಯುಜಿಎಂ ನಾರ್ಮ್
- By ಸೋಮಶೇಖರ ಪಡುಕರೆ | Somashekar Padukare
- . July 22, 2022
ಬೆಂಗಳೂರು: ಬೆಳ್ತಂಗಡಿಯ ನಿವಾಸಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಅಂತಿಮ ವರ್ಷದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಈಶಾ ಶರ್ಮಾ ಅವರು ಸ್ಲೊವಾಕಿಯಾ ಓಪನ್ ಪೆಸ್ಟಾನಿ 2022 ಟೂರ್ನಿಯಲ್ಲಿ ಅಂತಾರಾಷ್ಟ್ರೀ ಮಾಸ್ಟರ್ ಮತ್ತು ಮಹಿಳಾ ಗ್ರ್ಯಾಂಡ್

ಜುಲೈ 19ರಂದು ಚೆಸ್ ಒಲಂಪಿಯಾಡ್ ಕ್ರೀಡಾ ಜ್ಯೋತಿ ಮಂಗಳೂರಿಗೆ
- By ಸೋಮಶೇಖರ ಪಡುಕರೆ | Somashekar Padukare
- . June 24, 2022
ಬೆಂಗಳೂರು: ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್ ಒಲಂಪಿಯಾಡ್ ಕ್ರೀಡಾ ಜ್ಯೋತಿಯ ರಿಲೆಯು ಜುಲೈ 19ರಂದು ಮಂಗಳೂರಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಜುಲೈ 18ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸಲಿದೆ. 28 ಜುಲೈಯಿಂದ

ಚೆಸ್ ಒಲಂಪಿಯಾಡ್‌ನಲ್ಲಿ ಮೊದಲ ಬಾರಿಗೆ ಕ್ರೀಡಾ ಜ್ಯೋತಿ
- By ಸೋಮಶೇಖರ ಪಡುಕರೆ | Somashekar Padukare
- . June 8, 2022
ಬೆಂಗಳೂರು: ಮಹಾಬಲಿಪುರಂನಲ್ಲಿ ನಡೆಯಲಿರುವ 44ನೇ ಚೆಸ್ ಒಲಂಪಿಯಾಡ್‌ನಲ್ಲಿ ಕ್ರೀಡಾ ಜ್ಯೋತಿಯನ್ನು ಜಾರಿಗೆ ತರಲಾಗುವುದು ಮತ್ತು ಮುಂದೆ ನಡೆಯುವ ಪ್ರತಿಯೊಂದು ಚೆಸ್ ಒಲಂಪಿಯಾಡ್‌ನಲ್ಲಿ ಕ್ರೀಡಾ ಜ್ಯೋತಿ (ಟಾರ್ಚ್ ರಿಲೇ) ಇರುತ್ತದೆ ಎಂದು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್

ಅಮೆರಿಕದಲ್ಲಿ ಚೆಸ್ ಬೆಳಗಿದ ಮೈಸೂರಿನ ಕಾವ್ಯಶ್ರೀ
- By ಸೋಮಶೇಖರ ಪಡುಕರೆ | Somashekar Padukare
- . May 19, 2022
ಸೋಮಶೇಖರ್ ಪಡುಕರೆ ಬೆಂಗಳೂರು ಅಮೆರಿಕಾದಲ್ಲಿ ಬದುಕು ಕಟ್ಟಿಕೊಂಡಿರುವ ಕರ್ನಾಟಕದ ಮಾಜಿ ಚೆಸ್ ಚಾಂಪಿಯನ್ ಮೈಸೂರಿನ ಕಾವ್ಯಶ್ರೀ ಮಲ್ಲಣ್ಣ ಕಳೆದ 20 ವರ್ಷಗಳಿಂದ ಅಲ್ಲಿಯ ಯುವಜನರಿಗೆ ಚೆಸ್ ತರಬೇತಿ ನೀಡುತ್ತಿರುವುದು ಮಾತ್ರವಲ್ಲ, ವಿಶೇಷ ಚೇತನ ಚೆಸ್

ಫಿಡೆ ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥನ್ ಆನಂದ್ ಸ್ಪರ್ಧೆ
- By ಸೋಮಶೇಖರ ಪಡುಕರೆ | Somashekar Padukare
- . May 14, 2022
ಹೊಸದಿಲ್ಲಿ: ಚೆಸ್ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಇದರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಅದರ ಅಧ್ಯಕ್ಷ ಅರ್ಕಡೆ ಡೊರ್ಕೊವಿಚ್ ಪ್ರಕಟಿಸಿದ್ದಾರೆ. ಡೊರ್ಕೊವಿಚ್ ಅವರು ಮತ್ತೆ