Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ಇತಿಹಾಸ ಬರೆಯಲು ಭಾರತಕ್ಕೆ ಡ್ರಾವೊಂದೇ ಸಾಕು
- By Sportsmail Desk
- . January 14, 2019
ಶಾರ್ಜಾ, ಜನವರಿ 13 ಯುಎಇಯ ಶಾರ್ಜಾದಲ್ಲಿ ಸೋಮವಾರ ರಾತ್ರಿ ನಡೆಯಲಿರುವ ಬೆಹರಿನ್ ವಿರುದ್ಧದ ಪಂದ್ಯದಲ್ಲಿ ಕೇವಲ ಡ್ರಾ ಸಾಧಿಸಿದರೂ ಭಾರತ ತಂಡ ಏಷ್ಯನ್ ಕಪ್‌ನ ನಾಕೌಟ್ ಹಂತ ತಲುಪಲಿದೆ. ಎ ಗುಂಪಿನಲ್ಲಿ ಆಡಿರುವ ಎರಡು
ಬೂಸ್ಟ್ ಬಿಎಫ್ಸಿ ಫುಟ್ಬಾಲ್ ಶೀಲ್ಡ್‌ಗೆ 80 ತಂಡಗಳು
- By Sportsmail Desk
- . January 13, 2019
ಸ್ಪೋರ್ಟ್ಸ್ ಮೇಲ್ ವರದಿ ಬೂಸ್ಟ್ ಬಿಎಫ್ಸಿ ಅಂತರ್ ಶಾಲಾ ಫುಟ್ಬಾಲ್ ಚಾಂಪಿಯನ್‌ಷಿಪ್ ಎರಡನೇ ಆವೃತ್ತಿ ಜನವರಿ 15 ರಿಂದ ಬೆಂಗಳೂರಿನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ ಎಂದು ಕ್ಲಬ್ ಪ್ರಕಟಿಸಿದೆ. ಕಳೆದ ವರ್ಷಕ್ಕಿಂತ ದೊಡ್ಡ ಪ್ರಮಾಣದಲ್ಲಿ
ರಾಹುಲ್, ಪಾಂಡ್ಯಾರನ್ನು ಮನೆಗೆ ಅಟ್ಟಿದ ಬಿಸಿಸಿಐ
- By Sportsmail Desk
- . January 12, 2019
ಸ್ಪೋರ್ಟ್ಸ್ ಮೇಲ್ ವರದಿ ಖಾಸಗಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ಅಸಭ್ಯವಾಗಿ ಹೇಳಿಕೆ ನೀಡಿದ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಕೆ. ಲೋಕೇಶ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಮಾನತು
ಬೇಸರ ಮರ್ರೆ ….ನಿವೃತ್ತಿಯಾಗ್ತಾರಂತೆ ಆ್ಯಂಡಿ ಮರ್ರೆ
- By Sportsmail Desk
- . January 11, 2019
ಮೆಲ್ಬೋರ್ನ್ ಬ್ರಿಟನ್ ನ ಖ್ಯಾತ ಟೆನಿಸ್ ತಾರೆ ಆ್ಯಂಡಿ ಮರ್ರೆ ಈ ಬಾರಿಯ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಷಿಪ್ ಮುಗಿದ ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಗೆ ವಿದಾಯ ಹೇಳುವುದಾಗಿ ಅತ್ಯಂತ ನೋವಿನಿಂದ ಪ್ರಕಟಿಸಿದ್ದಾರೆ. ಮುರ್ರೆ ಪಾಲಿಗೆ ಇದು ಕೊನೆಯ
ರಣಜಿ ಕ್ವಾರ್ಟರ್ ಫೈನಲ್ : ಕರ್ನಾಟಕ್ಕೆ ರಾಜಸ್ಥಾನ ಎದುರಾಳಿ
- By Sportsmail Desk
- . January 11, 2019
ಸ್ಪೋರ್ಟ್ಸ್ ಮೇಲ್ ವರದಿ ಪ್ರಸಕ್ತ ರಣಜಿ ಋತುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ. ಇದೇ ತಿಂಗಳ ೧೫ರಿಂದ ಪಂದ್ಯ ನಡೆಯಲಿದೆ. ಗುರುವಾರ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ
ಏಷ್ಯನ್ ಕಪ್ ಫುಟ್ಬಾಲ್ : ಯುಎಇಗೆ ಶರಣಾದ ಭಾರತ
- By Sportsmail Desk
- . January 11, 2019
ಅಬು ಧಾಬಿ, ಜನವರಿ 10 41ನೇ ನಿಮಿಷದಲ್ಲಿ ಖಲ್ಫಾನ್ ಮುಬಾರಕ್ ಹಾಗೂ 88ನೇ ನಿಮಿಷದಲ್ಲಿ ಅಲಿ ಅಹಮ್ಮದ್ ಮಾಬ್ಖೌತ್ ಗಳಿಸಿದ ಗೋಲಿನಿಂದ ಭಾರತವನ್ನು 2-0 ಗೋಲಿನಿಂದ ಮಣಿಸಿದ ಯುಎಇ ತಂಡ ಇಲ್ಲಿ ನಡೆದ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್ ಷಿಪ್
ರಣಜಿ: ಕರ್ನಾಟಕಕ್ಕೆ ವೀರೋಚಿತ ಸೋಲು
- By Sportsmail Desk
- . January 8, 2019
ಸ್ಪೋರ್ಟ್ಸ್ ಮೇಲ್ ವರದಿ ಬರೋಡ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ಕರ್ನಾಟಕ ತಂಡ ಎರಡು ವಿಕೆಟ್ ಸೋಲನುಭವಿಸಿದೆ. 110 ರನ್ ಜಯದ ಗುರಿ ಹೊತ್ತ ಬರೋಡವನ್ನು 90 ರನ್‌ಗೆ 8
ಭಟ್ ದಾಳಿಗೆ ಥಟ್ ಅಂತ ಉರುಳಿದ ಕರ್ನಾಟಕ
- By Sportsmail Desk
- . January 7, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರ್ಗವ್ ಭಟ್ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ಬರೋಡ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಸಂಕಷ್ಟಕ್ಕೆ ಗುರಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 112 ರನ್‌ಗೆ ಆಲೌಟ್ ಆಗಿದ್ದ ಮನೀಶ್ ಪಾಂಡೆ
ಭಾರತದ ಅಬ್ಬರಕ್ಕೆ ಥಾಯ್ಲೆಂಡ್ ಥಂಡಾ
- By Sportsmail Desk
- . January 7, 2019
ಅಬು ಧಾಬಿ, ಜನವರಿ 6 ಸುನಿಲ್ ಛೆಟ್ರಿ (27, 46ನೇ ನಿಮಿಷ ), ಅನಿರುಧ್ ಥಾಪಾ (68ನೇ ನಿಮಿಷ ) ಹಾಗೂ ಜೆಜೆ ಲಾಲ್ಫೆಖ್ಲುವಾ (80ನೇ ನಿಮಿಷ ) ಅವರ ಅದ್ಭುತ ಗೋಲುಗಳ ನೆರವಿನಿಂದ ಭಾರತ ಫುಟ್ಬಾಲ್ ತಂಡ ಅಬು
ಆಸೀಸ್ ನೆಲದಲ್ಲಿ ಇತಿಹಾಸ ಬರೆದ ಭಾರತ
- By Sportsmail Desk
- . January 7, 2019
ಏಜೆನ್ಸೀಸ್ ಸಿಡ್ನಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯ ಮಳೆಯ ಅಡಚಣೆಯಿಂದಾಗಿ ಡ್ರಾದಲ್ಲಿ ಕೊನೆಗೊಳ್ಳುವುದರೊಂದಿಗೆ ಭಾರತ ತಂಡ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿದೆ. 71 ವರ್ಷಗಳ ನಂತರ ಈ ಸಾಧನೆ