Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1785)
Articles By This Author
ನೀವು 40 ವರ್ಷ ಮೇಲ್ಪಟ್ಟವರೇ? …. ಬನ್ನಿ ಟೆನಿಸ್ ಬಾಲ್ ಟೂರ್ನಿ ಆಡಿ!!
- By Sportsmail Desk
- . March 8, 2021
ಸ್ಪೋರ್ಟ್ಸ್ ಮೇಲ್ ವರದಿ, ಸುರತ್ಕಲ್ Forty is the old age of youth; fifty is the youth of old age: Victor Hugo ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕದ ಅತ್ಯಂತ
1 ಕೋಟಿ ರೂ. ವೆಚ್ಚದಲ್ಲಿ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್!
- By Sportsmail Desk
- . March 6, 2021
ಸ್ಪೋರ್ಟ್ಸ್ ಮೇಲ್ ವರದಿ, ಸುರತ್ಕಲ್ ಪ್ರತಿಯೊಬ್ಬ ಕ್ರೀಡಾಪಟುವಿಗೂ ಉತ್ತೇಜನ ಮತ್ತು ಬಹುಮಾನ ನೀಡುವ ಉದ್ದೇಶದಿಂದ ರಾಜ್ಯದ ಅತ್ಯಂತ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ 2021, ಮೇ 1 ರಿಂದ 10ರ ವರೆಗೆ
ವೀಲ್ ಚೇರ್ ಟೆನಿಸ್: ಪ್ರತಿಮಾ, ಕಾರ್ತಿಕ್ ಗೆ ಪ್ರಶಸ್ತಿ
- By Sportsmail Desk
- . March 4, 2021
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ವೀಲ್ ಚೇರ್ ಟೆನಿಸ್ ಟೂರ್ (ಐಡಬ್ಲ್ಯುಟಿಟಿ) ಆಯೋಜಿಸಿದ್ದ ನಾಲ್ಕು ದಿನಗಳ ಅವಧಿಯ Tabebuia ಓಪನ್ ವೀಲ್ ಚೇರ್ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಬೆಂಗಳೂರಿನ ಪ್ರತಿಮಾ ಎನ್. ರಾವ್ ವನಿತೆಯರ ವಿಭಾಗದಲ್ಲಿ ಪ್ರಶಸ್ತಿ
ರಾಜ್ಯ ವಾಲಿಬಾಲ್ ತಂಡಕ್ಕೆ ಕುಂದಾಪುರದ ರೈಸನ್ ನಾಯಕ
- By Sportsmail Desk
- . March 3, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್: ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಈ ಬಾರಿ ಉಡುಪಿ ಜಿಲ್ಲೆಯಿಂದ ಮೂವರು ಆಟಗಾರರರು ಆಯ್ಕೆಯಾಗಿದ್ದಾರೆ. ಅವರಲ್ಲಿ ಕುಂದಾಪುರದ ಹೆಮ್ಮಾಡಿಯ ಮೂವತ್ತು ಮುಡಿಯ ರೈಸನ್ ಬೆನೆಟ್ ರೆಬೆಲ್ಲೊ ನಾಯಕರಾಗಿ ಆಯ್ಕೆಯಾಗಿರುವುದು
ಮೇ ತಿಂಗಳಲ್ಲಿ ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್, ಸ್ಪೋರ್ಟ್ಸ್ ಕಾರ್ನಿವಲ್
- By Sportsmail Desk
- . March 3, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಹಲವು ವರ್ಷಗಳಿಂದ ಕರ್ನಾಟಕದ ಕ್ರೀಡಾ ಇತಿಹಾದಲ್ಲಿ ವಿಭಿನ್ನ ಕ್ರೀಡಾಕೂಟಗಳನ್ನು ಆಯೋಜಿಸಿ ಹೊಸ ಅಧ್ಯಾಯಗಳನ್ನು ಬರೆದಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ (ರಿ) ಹಳೆಯಂಗಡಿ ಈ ಬಾರಿ ಹಿಂದೆಂದೂ ನೋಡಿರದ ಮತ್ತು
ಗಿರೀಶ್ ನಾಡಿಗ್ ಎಂಬ ಸ್ಪಿನ್ ಮಾಂತ್ರಿಕನ ನೋವಿನ ಕತೆ
- By Sportsmail Desk
- . February 25, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಸ್ಪಿನ್ ಮಾಂತ್ರಿಕನ ಕತೆ ಕೇಳಿದಾಗ ನನಗೆ ಅನಿಸಿದ್ದು….”ನಾವೆಂಥ ಕೊಳಕು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ” ಎಂದು…..ಛೆ!!! ಆತ ಕ್ರಿಕೆಟ್ ಗಾಗಿ ಮನೆಯನ್ನೇ ತೊರೆದ ಜತೆಯಲ್ಲಿ ಶಿಕ್ಷಣವನ್ನೂ….ಎಲ್ಲರೂ ಆತನನ್ನು “ನೀನೊಬ್ಬ ಶ್ರೇಷ್ಠ
ರಾಜ್ಯಕ್ಕೆ ಕೀರ್ತಿ ತಂದ ಯೋಧ ಪರಸಪ್ಪ
- By Sportsmail Desk
- . February 23, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಬದುಕಿನ ಓಟದಲ್ಲಿ ಸೋಲು-ಗೆಲುವು ಇದ್ದದ್ದೇ. ಅದೇ ರೀತಿ ಸ್ಪರ್ಧೆಯಲ್ಲಿ ಓಡುವಾಗಲೂ ಸೋಲು ಗೆಲುವು ಇದ್ದೇ ಇರುತ್ತದೆ. ಆದರೆ ಕರ್ನಾಟದಕ ಯೋಧರೊಬ್ಬರು ಓಡಿದ ಓಟದಲ್ಲೆಲ್ಲ ಚಿನ್ನ ಗೆದ್ದು ಹೊಸ ಇತಿಹಾಸ
ಬಿಎಂಎಸ್ ತಾಂತ್ರಿಕ ವಿವಿಯಲ್ಲಿ ಕ್ರೀಡಾ ಹಬ್ಬ
- By Sportsmail Desk
- . February 20, 2021
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಬಿ.ಎಸ್. ನಾರಾಯಣ್ ಸ್ಮಾರಕ ಅಂತರಕಾಲೇಜು ಕ್ರೀಡಾಕೂಟವನ್ನು ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ಎ. ಶ್ರೀನಿವಾಸನ್ ಅವರು 19 ಫೆಬ್ರವರಿ 2021 ರಂದು ಉದ್ಘಾಟಿಸಿದರು ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು, ಡಾ. ಎಸ್. ಮುರಳೀಧರ, ಉಪಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಶಿವರಾಮ ರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ರೀಡೆಗಳು: ಥ್ರೋಬಾಲ್ (ಮಹಿಳೆಯರು), ವಾಲಿಬಾಲ್ (ಪುರುಷರು), ಬ್ಯಾಡ್ಮಿಂಟನ್ (ಮಹಿಳೆಯರು), ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಕಡಿಮೆ) ಮತ್ತು ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಮೇಲ್ಪಟ್ಟವರು) ಈ ಪಂದ್ಯಾವಳಿಯಲ್ಲಿ ಸುಮಾರು 42 ತಂಡಗಳು ಭಾಗವಹಿಸಿದ್ದವು. .20 ಫೆಬ್ರವರಿ 2021 ರಂದು ಬಿ ಎಂ ಎಸ್ ತಾಂತ್ರಿಕ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಜಿ.ಆರ್. ಶ್ರೀನಿವಾಸ, ಮಾಜಿ ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು ಮತ್ತು ಡಾ.ಎಂ.ಶಿವರಾಮ ರೆಡ್ಡಿ ಅವರು, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ ಉಪಸ್ಥಿತರಿದ್ದರು. ಕೀಡಾಕೂಟದ ಪಲಿತಾಂಶ ಕ್ರೀಡೆಗಳು: ಥ್ರೋಬಾಲ್(ಮಹಿಳೆಯರು), ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸೇಂಟ್ ಜೋಸೆಫ್ ಕಾಲೇಜು ವಾಲಿಬಾಲ್(ಪುರುಷರು) ಪ್ರಥಮ :ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ದ್ವಿತೀಯ: ಏಟ್ರಿಯ ತಾಂತ್ರಿಕ ಮಹಾವಿದ್ಯಾಲಯ ಬ್ಯಾಡ್ಮಿಂಟನ್(ಮಹಿಳೆಯರು) ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸಿಂಧಿ ಕಾಲೇಜು, ಹೆಬ್ಬಾಳ ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಕಡಿಮೆ)
ಜೆಮ್ಷೆಡ್ಪುರ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ
- By Sportsmail Desk
- . February 20, 2021
ಸ್ಪೋರ್ಟ್ಸ್ ಮೇಲ್ ವರದಿ ಗೋವಾ:i: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜೆಮ್ಷೆಡ್ಪುರ ಎಫ್ ಸಿ ತಂಡಕ್ಕೆ ಪ್ಲೇ ಆಫ್ ತಲುಪಲು ಇದು ಕೊನೆಯ ಅವಕಾಶ. ಜೆಮ್ಷೆಡ್ಪುರಕ್ಕೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸುವುದು ಮಾತ್ರವಲ್ಲದೆ
ಮೋಹನ್ ಬಾಗನ್ ಮಿಂಚು, ಈಸ್ಟ್ ಬೆಂಗಾಲ್ ಗೆ ಸೋಲು
- By Sportsmail Desk
- . February 20, 2021
ಸ್ಪೋರ್ಟ್ಸ್ ಮೇಲ್ ವರದಿ, ಗೋವಾ: ರಾರ್ ಕೃಷ್ಣ (15ನೇ ನಿಮಿಷ), ಡೇವಿಡ್ ವಿಲಿಯಮ್ಸ್ (72ನೇ ನಿಮಿಷ) ಮತ್ತು ಜೇವಿಯರ್ ಹೆರ್ನಾಂಡೀಸ್ (89ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಸ್ ಸಿ ಈಸ್ಟ್ ಬೆಂಗಾಲ್ ತಂಡವನ್ನು