Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Athletics

ಸ್ಯಾಫ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕೋಚ್‌ ಶಿವಾನಂದ್‌ ಆಯ್ಕೆ

ಬೆಂಗಳೂರು: ಇದೇ ತಿಂಗಳ 11 ರಿಂದ 13ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾಅಥ್ಲೆಟಿಕ್ಸ್‌ ಫೆಡರೇಷನ್‌ ಜೂನಿಯ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕೋಚ್‌ ಆಗಿ ರೈಲ್ವೆಯ ಪ್ರಧಾನ ಕೋಚ್‌ ಐಎ ಶಿವಾನಂದ ಅವರು ಆಯ್ಕೆಯಾಗಿದ್ದಾರೆ. Railways

Paris Olympics 2024

ಸಿಮ್‌ ಮಾರುವ ಹುಡುಗನ ಕಂಚಿನ ಪದಕದ ಸಾಧನೆ!

ಬದುಕಿನಲ್ಲಿ ದುರಂತಳು ಸಂಭವಿಸಲೇ ಬಾರದು. ಆದರೆ ಕೆಲವು ದುರಂತಗಳು ಬದುಕಿಗೆ ಹೊಸ ತಿರುವನ್ನೇ ನೀಡುತ್ತವೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತದ 84 ಕ್ರೀಡಾ ಸಾಧಕರ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಅಲ್ಲಿ 84 ದುರಂತ ಕತೆಗಳಿವೆ.

Paris Olympics 2024

ಒಲಿಂಪಿಕ್ಸ್‌ ನಡೆಯುವುದೇ ಐಕ್ಯತೆಗೆ, ಧರ್ಮ ಪ್ರಚಾರಕ್ಕಲ್ಲ!

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇರಾನಿನ ಜಾವೆಲಿನ್‌ ಎಸೆತಗಾರ ಸಾದೇಗ್‌ ಸಯ್ಹಾ ಬೇಟ್‌ Sadegh Beit Sayah ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರೂ ಕೆಲ ಹೊತ್ತಿನಲ್ಲೇ ಅವರನ್ನು ಅನರ್ಹಗೊಳಿಸಿ ಚಿನ್ನವನ್ನು ಭಾರತದ ಸ್ಪರ್ಧಿ ನವದೀಪ್‌ಗೆ

Paris Olympics 2024

ಪ್ಯಾರಾಲಿಂಪಿಕ್ಸ್‌: ಹೆಣ್‌ ಮಕ್ಳೇ ಸ್ಟ್ರಾಂಗ್‌ ಗುರು!

Sportsmail Desk: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗುರುವಾರದ ತನಕ 24 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ವನಿತೆಯರು 11 (ಮಿಶ್ರ ಡಬಲ್ಸ್‌ ಸೇರಿ) ಪದಕಗಳನ್ನು ಗೆದ್ದಿರುವುದು ವಿಶೇಷ. ಬುಧವಾರ 30 ನಿಮಿಷಗಳ ಅಂತರದಲ್ಲಿ

Para Sports

ಸಾಮಾನ್ಯ ಸ್ಟೋರಿಯಲ್ಲ ಈ ಸಹ್ರಾ ಸ್ಟೋರೆ!

Sportsmail Desk: ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ನಾವು ಹಲವಾರು ಸ್ಫೂರ್ತಿದಾಯಕ ಕತೆಗಳನ್ನು ಕೇಳಿದ್ದೇವೆ. ಆದರೆ ಬ್ರಿಟನ್‌ನ 46 ವರ್ಷ ಪ್ರಾಯದ ಸೈಕ್ಲಿಸ್ಟ್‌ ಮತ್ತು ಈಜುಗಾರ್ತಿ ಸಹ್ರಾ ಸ್ಟೋರೆ ಅವರ ಕ್ರೀಡಾ ಸಾಧನೆ ಜಗತ್ತಿಗೇ

Swimming

ಸಿದ್ಧಾರ್ಥ್‌ ಇಂಗ್ಲಿಷ್‌ ಕಡಲ್ಗಾಲುವೆ ಈಜಿದ ಭಾರತದ ಹಿರಿಯ ಈಜುಗಾರ

ಬೆಂಗಳೂರು: ಕಠಿಣ ಸವಾಲುಗಳ ನಡುವೆಯೂ ಬೆಂಗಳೂರಿನ 49 ವರ್ಷ ಪ್ರಾಯದ ಸಿದ್ಧಾರ್ಥ್‌ ಅಗರ್ವಾಲ್‌ ಇಂಗ್ಲಿಷ್‌ ಕಡಲ್ಗಾಲುವೆಯನ್ನು ಈಜಿದ ಭಾರತದ ಅತ್ಯಂತ ಹಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Bengaluru’s Siddhartha Agarwal becomes the

Pro Kabaddi Season 11

Pro Kabaddi ಅಕ್ಟೋಬರ್‌ 18ರಿಂದ 11ನೇ ಆವೃತ್ತಿ ಆರಂಭ

ಮುಂಬೈ, ಸೆಪ್ಟೆಂಬರ್‌ 3: ಪ್ರೊ ಕಬಡ್ಡಿ ಲೀಗ್‌ನ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್ ಪಿಕೆಎಲ್‌ 11ನೇ ಆವೃತ್ತಿಯು 2024ರ ಅಕ್ಟೋಬರ್‌ 18ರಂದು ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಈ ವರ್ಷದ ಆರಂಭದಲ್ಲಿಪ್ರೊ ಕಬಡ್ಡಿ ಲೀಗ್‌ನ ಹತ್ತು ಋುತುಗಳನ್ನು

Paris Olympics 2024

ಭಾರತದ ಅವನಿ ಚಿನ್ನದ ಗಣಿ

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಶೂಟರ್‌ ಅವನಿ ಲೆಖಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Avani Lekhara becomes first

Other sports

ಕರ್ನಾಟಕ ದಿವ್ಯಾಂಗರ ಬಿಲಿಯರ್ಡ್ಸ್‌ ಸ್ನೂಕರ್‌ ಸಂಸ್ಥೆ ಆರಂಭ

ಬೆಂಗಳೂರು:  ಕರ್ನಾಟಕದಲ್ಲಿರುವ ದಿವ್ಯಾಂಗ ಕ್ರೀಡಾಪಟುಗಳು ಇನ್ನು ಮುಂದೆ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಕರ್ನಾಟಕ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಸಂಸ್ಥೆ Karnataka Disability Billiards and Snooker

Adventure Sports

Pragathi Gowda ಫ್ರಾನ್ಸ್‌ ರ‍್ಯಾಲಿಯಲ್ಲಿ ಇತಿಹಾಸ ಬರೆದ ಕರ್ನಾಟಕದ ಪ್ರಗತಿ ಗೌಡ

ಬೆಂಗಳೂರು: ಫ್ರಾನ್ಸ್‌ನಲ್ಲಿ ನಡೆದ ರ‍್ಯಾಲಿ ಡೆಸ್‌ ವ್ಯಾಲೀಸ್‌ ಅಂತಾರಾಷ್ಟ್ರೀಯ ರ‍್ಯಾಲಿಯಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಬೆಂಗಳೂರಿನ ಪ್ರಗತಿ ಗೌಡ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಯಶಸ್ಸಿನ ಹಾದಿ ತುಳಿದಿದ್ದಾರೆ. ಈ ಸಾಧನೆ ಮಾಡಿದ