Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Cricket

102 ಡಿಗ್ರಿ ಜ್ವರದಲ್ಲೇ ಬ್ಯಾಟಿಂಗ್‌ ಮಾಡಿದ ಶಾರ್ದೂಲ್‌ ಠಾಕೂರ್‌!

ಲಖನೌ: ಶೇಷ ಭಾರತ ಹಾಗೂ ಮುಂಬೈ ವಿರುದ್ಧದ ಇರಾನಿ ಟ್ರೋಫಿಯಲ್ಲಿ ಮುಂಬೈಯ ಆಲ್ರೌಂಡರ್‌ ಶಾರ್ದೂಲ ಠಾಕೂರ್‌ 102 ಡಿಗ್ರಿ ಜ್ವರವಿದ್ದರೂ ಬ್ಯಾಟಿಂಗ್‌ ಮಾಡಿ ಅಮೂಲ್ಯ 36 ರನ್‌ ಗಳಿಸಿ ಔಟಾದ ಬಳಿಕ ಆಸ್ಪತ್ರೆಗೆ ದಾಖಲಾದ

School games

ಕೋಸ್ಟಾ ಬ್ಯಾಡ್ಮಿಂಟನ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಆರಂಭ

ಕುಂದಾಪುರ: ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಪಳಗಿಸುವ ಗುರಿಹೊತ್ತಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಪ್ರಥಮವಾಗಿ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಬಡಾಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ

Cricket

ಕಾರು ಅಪಘಾತ: ಕ್ರಿಕೆಟಿಗ ಮುಷೀರ್‌ ಖಾನ್‌ 16 ವಾರ ಕ್ರಿಕೆಟ್‌ನಿಂದ ಔಟ್‌!

ಲಖನೌ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬಯಿಯ ಯುವ ಆಟಗಾರ ಸರ್ಫರಾಜ್‌ ಖಾನ್‌ ಅವರ ಸಹೋದರ ಮುಷೀರ್‌ ಖಾನ್‌ ಅವರು ಇರಾನಿ ಮತ್ತು ರಣಜಿ ಟ್ರೋಫಿ ಸೇರಿದಂತೆ ಯಾವುದೇ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೆ

Cricket

ಕೊಹ್ಲಿಯ ಬ್ಯಾಟಿಂಗ್‌ ನೋಡಲು 58 ಕಿಮೀ ಸೈಕಲ್‌ ತುಳಿದ ಬಾಲಕ

ಕಾನ್ಪುರ: ವಿರಾಟ್‌ ಕೊಹ್ಲಿ ಹಾಗೂ ಕ್ರಿಕೆಟ್‌ ಬಗ್ಗೆ ಆ ಶಾಲಾ ಬಾಲಕನಿಗೆ ಎಷ್ಟು ಪ್ರೀತಿ ಮತ್ತು ಬದ್ಧತೆ ಇದೆ ಎಂದರೆ ಮನೆಯಿಂದ 58 ಕಿಮೀ  ದೂರದಲ್ಲಿರುವ ಕಾನ್ಪುರ ಗ್ರೀನ್‌ ಪಾರ್ಕ್‌ ಅಂಗಣಕ್ಕೆ ಸೈಕಲ್‌ ತುಳಿದುಕೊಂಡು

School games

ಕಬಡ್ಡಿ: ರಾಜ್ಯ ಮಟ್ಟಕ್ಕೆ ಜನತಾ ಪದವಿಪೂರ್ವ ಕಾಲೇಜು ಆಯ್ಕೆ

ಕುಂದಾಪುರ: ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ ಹಾಗೂ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜು ತಂಡ ಆಗ್ರ ಅಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ

Cricket

ಮಣಿಪಾಲ ಟೈಗರ್ಸ್‌ ತಂಡದಲ್ಲಿ ಬಂಗಾಳದ ಕ್ರೀಡಾ ಸಚಿವ

ಬೆಂಗಳೂರು: ರಾಜ್ಯವೊಂದರ ಕ್ರೀಡಾ ಸಚಿವರು ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಗ ಅಚ್ಚರಿಯಾಗುವುದು ಸಹಜ. ಹೌದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರೊಬ್ಬರು ಲೆಜೆಂಡ್ಸ್‌‌ ಲೀಗ್‌ ಕ್ರಿಕೆಟ್‌ ನಲ್ಲಿ ಮಣಿಪಾಲ ಟೈಗರ್ಸ್‌ ತಂಡದ ಪರ ಆಡುತ್ತಿದ್ದಾರೆ.

Chess

ಅಸಲಿ ಟ್ರೋಫಿ ಕಳ್ಳರಿಗೆ, ನಕಲಿ ಟ್ರೋಫಿ ಚಾಂಪಿಯನ್ನರಿಗೆ!

ಬೆಂಗಳೂರು: ಬುಡಾಫೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು ಸಂಭ್ರಮಿಸಿತು. ಆದರೆ ನಮ್ಮ ಚಾಂಪಿಯನ್ನರಿಗೆ ಸಿಕ್ಕಿದ್ದು ಅಸಲಿ ಟ್ರೋಫಿಯಲ್ಲ ಬದಲಾಗಿ ನಕಲಿ ಟ್ರೋಫಿ. Chess

Football

ರಾಷ್ಟ್ರೀಯ ಸಬ್‌ ಜೂನಿಯರ್‌ ಫುಟ್ಬಾಲ್‌: ಕರ್ನಾಟಕ ಚಾಂಪಿಯನ್‌

ಬೆಂಗಳೂರು: ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕರ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮಣಿಪುರದ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಗೆದ್ದ ಕರ್ನಾಟಕ ತಂಡ ಮೊದಲ ಬಾರಿಗೆ  ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka

Chess

ಗೆದ್ದು ತಂದ ಟ್ರೋಫಿಯನ್ನು ಕದ್ದು ತಿಂದರೇ?

ಹೊಸದಿಲ್ಲಿ: ಜಾರ್ಜಿಯಾದ ಮಹಿಳಾ ವಿಶ್ವ ಚೆಸ್‌ ಚಾಂಪಿಯನ್‌ ನೊನಾ ಗಾಪ್ರಿಂದಾಶ್ವಿಲಿ ಅವರ ಹೆಸರಿನಲ್ಲಿ ಚೆಸ್‌ ಒಲಂಪಿಯಾಡ್‌ಗಾಗಿಯೇ ನೀಡುವ ನೊನಾ ಗಾಪ್ರಿಂದಾಶ್ವಿಲಿ ಟ್ರೋಫಿ ಭಾರತೀಯ ಚೆಸ್‌ ಫೆಡರೇಷನ್‌ನಲ್ಲಿ ಕಳವಾಗಿದೆ. ಚಿನ್ನ ಮತ್ತು ಬೆಳ್ಳಿ ಸೇರಿ 3

Cricket

ಪ್ರಚಾರ ದ್ರಾವಿಡ್ ಮಗನಿಗೆ ಸದ್ದಿಲ್ಲದೆ ಆಡಿದ್ದು ಕಾರ್ತಿಕೇಯ

ಇತ್ತೀಚಿಗೆ ಮುಕ್ತಾಯಗೊಂಡ ಮಾಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಹೊಡೆದ ಒಂದೆರಡು ಸಿಕ್ಸರ್ ಗೆ ಕೊಟ್ಟ ಪ್ರಚಾರ ಮತ್ತು ಸಮಿತ್ ಆಸ್ಟ್ರೇಲಿಯಾ