Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Cricket

ಜಯಕ್ಕಾಗಿ ರಾತ್ರಿಯೇ ಪಿಚ್‌ ತಿರುಚಿದ ಬರೋಡ: ಆರೋಪ

ವಡೋದರ: ಜಯಕ್ಕಾಗಿ ರಾತ್ರೋ ರಾತ್ರಿ ಪಿಚ್‌ ತಿರುಚಿದರು ಎಂದು ಜಮ್ಮು ಮತ್ತು ಕಾಶ್ಮೀರ ರಣಜಿ ತಂಡ ಪ್ರತಿಭಟನೆ ಮಾಡಿದ ಘಟನೆ ವಡೋದರದ ರಿಲಯನ್ಸ್‌ ಅಂಗಣದಲ್ಲಿ ನಡೆದಿದೆ. ಇಲ್ಲಿ ಬರೋಡ ಹಾಗೂ ಜಮ್ಮು ಮತ್ತು ಕಾಶ್ಮೀರದ

Cricket

ಚಾಂಪಿಯನ್ಸ್‌ ಟ್ರೋಫಿ: ಉದ್ಘಾಟನಾ ಸಮಾರಂಭವೇ ರದ್ದು!

ಕರಾಚಿ: ಇದೇ ತಿಂಗಳ 19ರಿಂದ ಪಾಕಿಸ್ತಾನದಲ್ಲಿ ಆರಂಭಗೊಳ್ಳಲಿರುವ 2025ರ ಚಾಂಪಿಯನ್ಸ್‌ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನೇ ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ. ಎರಡು ತಂಡಗಳು ತಡವಾಗಿ ಆಗಮಿಸುತ್ತಿರುವುದರಿಂದ ಉದ್ಘಾಟನಾ ಕಾರ್ಯಕ್ರಮ ರದ್ದುಗೊಳಿಸಲು ಮುಖ್ಯ ಕಾರಣ. ಎಲ್ಲಕ್ಕಿಂತ

National Games

ರಾಷ್ಟ್ರೀಯ ಕ್ರೀಡಾಕೂಟ: ಪದಕ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ

ಹಲ್ದ್ವಾನಿ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್‌ ಮತ್ತು ಈಜಿನಲ್ಲಿ ಪ್ರಭುತ್ವ ಸಾಧಸಿವುದರೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. Karnataka reached second position in medal tally after

Hockey

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕ ರಾಜ್ಯ ತಂಡಕ್ಕೆ ಸುನಿಲ್‌ ನಾಯಕ

ಬೆಂಗಳೂರು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ಪುರುಷರ ತಂಡದ ನಾಯಕತ್ವವನ್ನು ಅಂತಾರಾಷ್ಟ್ರೀಯ ಆಟಗಾರ, ಒಲಿಂಪಿಯನ್‌ ಎಸ್‌. ವಿ ಸುನಿಲ್‌ ಅವರು ವಹಿಸಲಿದ್ದಾರೆ. ವನಿತೆಯರ ತಂಡವನ್ನು ಸೌಮ್ಯಶ್ರೀ ಎನ್‌. ಆರ್‌.

Other sports

ಬಜೆಟ್‌ನಲ್ಲಿ ಕ್ರೀಡೆ: ಲೆಕ್ಕಕ್ಕೆ 3794.30 ಕೋಟಿ, ಇದರಲ್ಲಿ ಆಟಕ್ಕೆ ಎಷ್ಟೋ?

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2025-26ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ 3794.30 ಕೋಟಿ ರೂ,ಗಳನ್ನು ಮೀಸಲಿಡಲಾಗಿದೆ. The Ministry of Youth Affairs and Sports has been

Cricket

ಕ್ರಿಕೆಟ್‌ ಅಂಗಣ ತೊರೆದು ಕತಾರ್‌ ಏರ್‌ವೇಸ್‌ನ ಪೈಲಟ್‌ ಆದ ಫ್ರೆಂಡ್

ಹರಾರೆ: ಕ್ರಿಕೆಟ್‌ನಲ್ಲಿ ಯಶಸ್ಸು ಕಾಣುವುದಕ್ಕಾಗಿ ಅನೇಕರು ಓದನ್ನು ನಿಲ್ಲಿಸುತ್ತಾರೆ. ಆದರೆ ಜಿಂಬಾಬ್ವೆಯ ಆಟಗಾರ ಟ್ರಾವಿಸ್‌ ಫ್ರೆಂಡ್‌ ಕ್ರಿಕೆಟ್‌ ಬದುಕಿನ ನಡುವೆಯೇ ಓದನ್ನು ಪೂರ್ಣಗೊಳಿಸಿ ನಂತರ ಕ್ರಿಕೆಟ್‌ಗೆ ವಿದಾಯ ಹೇಳಿ ಈಗ ಜತ್ತಿನ ಶ್ರೇಷ್ಠ ವಿಮಾನ

National Games

ರಾಷ್ಟ್ರೀಯ ಕ್ರೀಡಾಕೂಟ: ಮೂರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಉತ್ತರಾಖಂಡ್‌: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 38th National Games Uttarakhand ಮೊದಲ ಎರಡು ದಿನ ಅಗ್ರ ಸ್ಥಾನದಲ್ಲಿದ್ದ ಕರ್ನಾಟಕ ಮೂರನೇ ದಿನದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಈಜು ಹೊರತಾಗಿ ಬೇರೆ ಯಾವುದೇ ಕ್ರೀಡೆಯಲ್ಲಿ ಕರ್ನಾಟಕ

National Games

ರಾಷ್ಟ್ರೀಯ ಕ್ರೀಡಾಕೂಟ: ಪದಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

ಉತ್ತರಾಖಂಡ್‌ : ಉತ್ತರಾಖಂಡ್‌ನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಎರಡನೇ ದಿನದಲ್ಲಿ ಕರ್ನಾಟಕ ತಂಡ ಒಟ್ಟು 12 ಪದಕಗಳನ್ನು ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿದೆ. 38th National Games Karnataka top in

Cricket

ಬರೇ ಬೌಂಡರಿ, ಸಿಕ್ಸರ್‌ನಲ್ಲೇ 218 ರನ್‌ ಇದು ನಿತೀಶ್‌ ಆರ್ಯಾ ಸಾಧನೆ

ಪಾಂಡಿಚೇರಿ: ಕರ್ನಾಟಕದ ಯುವ ಆಟಗಾರ ನಿತೀಶ್‌ ಆರ್ಯಾ ಕೇರಳ ವಿರುದ್ಧದ ದಕ್ಷಿಣ ವಲಯ ಪಂದ್ಯದಲ್ಲಿ 302 ರನ್‌ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಕೇವಲ ಬೌಂಡರಿ (44) ಹಾಗೂ ಸಿಕ್ಸರ್‌ (7) ನಲ್ಲೇ

Cricket

ರಾಹುಲ್‌ ಬಂದ್ರು ಆದರೆ ಮಯಾಂಕ್‌ ಆಡಿದ್ರು, ಕರ್ನಾಟಕ 267/5

  ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಆಟಗಾರ ಕೆ.ಎಲ್.‌ ರಾಹುಲ್‌ ಬಂದು ಆತ್ಮವಿಶ್ವಾಸ ಹೆಚ್ಚಿಸುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿತ್ತು. ಹಾಗೆಯೇ ರಾಹುಲ್‌ ಬಹಳ