Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1609)
Articles By This Author

ಜಮಖಂಡಿಯ ಶಿವ ಪೂಜಾರಿಗೆ ಮೈಸೂರು ಕುಸ್ತಿ ಚಾಂಪಿಯನ್ ಪಟ್ಟ
- By Sportsmail Desk
- . March 24, 2025
ಮೈಸೂರು: ಈ ಬಾರಿಯ ದಸರಾ ಕಂಠೀರವ ಪ್ರಶಸ್ತಿ ವಿಜೇತ ಕುಸ್ತಿಪಟು, ಹಾಗೂ ಕುಸ್ತಿ ಗುರು ರತನ್ ಮಠಪತಿ ಅವರ ಶಿಷ್ಯ ಜಮಖಂಡಿಯ ಶಿವಯ್ಯ ಪೂಜಾರಿ ಮೈಸೂರಿನಲ್ಲಿ ನಡೆದ ಆಹ್ವಾನಿತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ

ಕರ್ನಾಟಕದ ಹಾಕಿಗೆ ಸೊಬಗು ನೀಡಿದ ನೆಸ್‌ಕೆಫೆ ಕೊಡಗು ಕಪ್
- By Sportsmail Desk
- . March 23, 2025
ಚೆಪ್ಪುಡೀರ ಕಾರ್ಯಪ್ಪ: ನೆಸ್ಲೆ ಕಪ್ ಕೊಡಗಿನಲ್ಲಿ ಆರಂಭವಾಗಿ ಸುಮಾರು 22 ವರ್ಷಗಳು ನಡೆಯುತ್ತಾ ಬಂತು ಆದರೆ 12 ವರ್ಷಗಳು ಕಾರಣಾಂತರದಿಂದ ನಿಂತು ಹೋಯಿತು. ಈ 22 ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ಬಾರಿ ಗೋಣಿಕೊಪ್ಪ, ವಿರಾಜಪೇಟೆ,

NESCAFE ಹಾಕಿ: ಮೂರ್ನಾಡು ಬ್ಲೇಜ್ ತಂಡಕ್ಕೆ ಚಾಂಪಿಯನ್ ಪಟ್ಟ
- By Sportsmail Desk
- . March 23, 2025
ಚೆಪ್ಪುಡೀರ ಕಾರ್ಯಪ್ಪ, ಗೋಣಿಕೊಪ್ಪಲ: ನೆಸ್ಲೆ ಇಂಡಿಯ ಲಿಮಿಟೆಡ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ನೆಸ್‌ಕೆಫೆ ಕೊಡಗು ಹಾಕಿ ಕಪ್‌ನಲ್ಲಿ ಮೂರ್ನಾಡು ಬ್ಲೇಜ್ ಹಾಕಿ ಕ್ಲಬ್ ಗೆದ್ದುಕೊಂಡಿದ್ದು, ಬೊಟ್ಟಿಯತ್ತ್ನಾಡ್

RCB ಮೊದಲ ಪಂದ್ಯ ಸೋತಾಗ ದೇವರಿಗೆ, ಗೆದ್ದಾಗ ಅಭಿಮಾನಿಗಳಿಗೆ
- By Sportsmail Desk
- . March 23, 2025
ಕೋಲ್ಕೋತಾ: ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕೋತಾ ನೈಟ್‌ರೈಡರ್ಸ್ ವಿರುದ್ಧ 7 ವಿಕೆಟ್ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. Royal

ವಿಶ್ವದಾಖಲೆಯ ಕೊಡವ ಕೌಟುಂಬಿಕ ಹಾಕಿಗೆ ಬೆಳ್ಳಿ ಹಬ್ಬದ ಸಂಭ್ರಮ
- By Sportsmail Desk
- . March 20, 2025
ಚೆಪ್ಪುಡೀರ ಕಾರ್ಯಪ್ಪ, ಹಾಕಿ ವೀಕ್ಷಕ ವಿವರಣೆಗಾರ: ಭಾರದ ಹಾಕಿಗೆ ಕೊಡವರ ಕೊಡುಗೆ ಅಪಾರವಾದುದು. ನೂರಾರು ಅಂತಾರಾಷ್ಟ್ರೀಯ ಆಟಗಾರರನ್ನು ನೀಡಿದ ಕೊಡವರು ಕಳೆದ 25 ವರ್ಷಗಳಿಂದ ಕೊಡವ ಹಾಕಿ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಈ ಬಾರಿ

AIU ಅಂತರ್ ವಿವಿ ಬ್ಯಾಡ್ಮಿಂಟನ್ ಬೆಂಗಳೂರು ಉತ್ತರಕ್ಕೆ ಜಯ
- By Sportsmail Desk
- . March 14, 2025
ಬೆಂಗಳೂರು: ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ (AIU), ಬೆಂಗಳೂರು ಉತ್ತರ ವಿಶ್ವನಿದ್ಯಾನಿಲಯ ಹಾಗೂ ನ್ಯೂ ಹಾರಿಜಾನ್ ಕಾಲೇಜು ಸಂಯಕ್ತ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಆತಿಥೇಯ ಬೆಂಗಳೂರು

ಬೆಂಗಳೂರಿನಲ್ಲಿ ಅಖಿಲ ಭಾರತ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್
- By Sportsmail Desk
- . March 13, 2025
ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಮರಾತಹಳ್ಳಿಯ ನ್ಯೂ ಹಾರಿಜಾನ್ ಕಾಲೇಜು ಆಶ್ರಯದಲ್ಲಿ ಮಾರ್ಚ್ 14 ರಿಂದ 16 ರ ವರೆಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್

ರಾಯಲ್ ಚಾಲೆಂಜರ್ಸ್ ಈ ಹೆಸರು ಬದಲಾದರೆ ಟ್ರೋಫಿ ಗೆಲ್ಲಬಹುದಾ?
- By Sportsmail Desk
- . March 13, 2025
ಬೆಂಗಳೂರು: “ಈ ಆರ್‌ಸಿಬಿಯ ಹೆಸರು ಬದಲಾಯಿಸಿದರೆ ಪ್ರಶಸ್ತಿ ಗೆಲ್ಲಬಹುದೇನೋ?” ಎಂದು ಆರ್‌ಸಿಬಿಯ ಅಭಿಮಾನಿಯೊಬ್ಬರು ಹೇಳಿದಾಗ “ಹೆಸರಲ್ಲೇನಿದೆ?” ಎಂದು ಉತ್ತರಿಸಿದೆ. “ಅಲ್ಲ ಅವರ ಹೆಸರಿನಲ್ಲಿ ವಿಸ್ಕಿ ಬ್ರಾಂಡ್‌ನ ಹೆಸರಿದೆ, ಅದೇ ಇರವರಿಗೆ ಅಡ್ಡಿ ಆಗುತ್ತಿರಬಹುದಾ?” ಎಂದು

ಈಡನ್ ಗಾರ್ಡನ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಪೂಜೆ
- By Sportsmail Desk
- . March 13, 2025
ಕೋಲ್ಕೊತಾ: ಇಂಡಿಯನ್ ಪ್ರೀಮಿಯರ್ ಲೀಗ್ ಹಾಲಿ ಚಾಂಪಿಯನ್ ಕೋಲ್ಕೋತಾ ನೈಟ್ ರೈಡರ್ಸ್ ಪ್ರಸಕ್ತ ಸಾಲಿನ ಅಭ್ಯಾಸವನ್ನು ಈಡನ್ ಗಾರ್ಡನ್‌ನಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದೆ. ಪ್ರಧಾನ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಮುಂದಾಳತ್ವದ ತರಬೇತಿ

ಕೆಎಸ್‌ಸಿಎ ಕ್ಲಬ್ ಕ್ರಿಕೆಟ್ ಆಡುವಾಗ ರಾಹುಲ್ ದ್ರಾವಿಡ್‌ಗೆ ಗಾಯ
- By Sportsmail Desk
- . March 12, 2025
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ನಸ್ಸೂರ್ ಸ್ಮಾರಕ ಶೀಲ್ಡ್ I-III ಡಿವಿಜನ್ ಲೀಗ್ ಹಾಗೂ ನಾಕೌಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್