Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1840)
Articles By This Author
ಸೇವ್ ವಾಟರ್ ಕಪ್: ಪೂರ್ಣ ವಿಕಾಸ್ ವಿದ್ಯಾಲಯ ಚಾಂಪಿಯನ್
- By Sportsmail Desk
- . June 1, 2025
ಬೆಂಗಳೂರು: ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ Gopalan Sports Center ಆಶ್ರಯದಲ್ಲಿ ನಡೆದ ಸೇವ್ ವಾಟರ್ ಕಪ್ 14 ವರ್ಷ ವಯೋಮಿತಿಯ ಕ್ರಿಕೆಟ್ ಟೂರ್ನಿಯ 8 ನೇ ಆವೃತ್ತಿಯನ್ನು ಪೂರ್ಣ ವಿಕಾಸ ವಿದ್ಯಾಲಯ ಗೆದ್ದುಕೊಂಡಿದೆ. Poorna
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಎಎಫ್‌ಸಿ ಕಾರ್ಯಕ್ರಮ
- By Sportsmail Desk
- . May 30, 2025
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಗೆ ಜೀವ ತುಂಬುತ್ತಿರುವ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಯು ಮೇ 27ರಂದು ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ ತಳಮಟ್ಟದ ಫುಟ್ಬಾಲ್ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ನಡೆಸಿತು. Victoria Football
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ
- By Sportsmail Desk
- . May 30, 2025
ಉಡುಪಿ: ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸ್ಟೈರ್ಸ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಚಾಂಪಿಯನ್ ಪಟ್ಟ್ ಗೆದ್ದುಕೊಂಡಿದೆ. Victoria Football Academy Manipal Players Shine at National Stairs
ವರ್ಲ್ಡ್ ಯುನಿವರ್ಸಿಟಿ ಗೇಮ್ಸ್: ಆಳ್ವಾಸ್‌ನ 11 ಕ್ರೀಡಾಪಟುಗಳು ಭಾಗಿ
- By Sportsmail Desk
- . May 29, 2025
ವಿದ್ಯಾಗಿರಿ: ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ 2025(ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025) ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ
ಪಡುಕರೆ ಕಾಲೇಜಿಗೆ ಕೀರ್ತಿ ತಂದ ಪವರ್‌ಲಿಫ್ಟಿಂಗ್ ಸ್ಟಾರ್ ಜೆ. ರಕ್ಷಾ
- By Sportsmail Desk
- . May 29, 2025
ಕೋಟ: ಓದಿನ ಜೊತೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು, ಸಾಧನೆ ಮಾಡಿದರೆ ಆ ಯಶಸ್ಸಿನ ಫಲ ಬದುಕಿನ ಹಾದಿಯಲ್ಲಿ ನೆರವಿಗೆ ಬರುತ್ತದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆಯ ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ
Roland Garros: ಸೋನಿ LIV ಜೊತೆ ಮಹತ್ವದ ಬ್ರ್ಯಾಂಡ್‌ಗಳ ಸೇರ್ಪಡೆ
- By Sportsmail Desk
- . May 29, 2025
ರೋಲ್ಯಾಂಡ್ ಗ್ಯಾರೋಸ್ 2025 ಪ್ಯಾರಿಸ್‌ನಲ್ಲಿ ಆರಂಭವಾಗುತ್ತಿದ್ದಂತೆ, Sony LIV ಮೇ 25 ರಿಂದ ಜೂನ್ 08 ರವರೆಗೆ ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಮ್‌ನ ನೇರ ಪ್ರಸಾರ ಮಾಡುತ್ತಿದೆ. Sony LIVನ ಕ್ರೀಡಾ ಕ್ಯಾಲೆಂಡರ್‌ನಲ್ಲಿ ಈ ಟೂರ್ನಮೆಂಟ್
ಮೈಸೂರಿನ ಪದ್ಮಪ್ರಿಯಾಗೆ ಪ್ರಶಸ್ತಿ ಡಬಲ್
- By Sportsmail Desk
- . May 19, 2025
ಬೆಂಗಳೂರು: ಭಾರತವನ್ನು ಪ್ರತಿನಿಧಿಸಿರುವ ಮೈಸೂರಿನ ಪದ್ಮಪ್ರಿಯಾ ರಮೇಶ್ ಕುಮಾರ್ ಅವರು ಬಹೆರಿನ್‌ನಲ್ಲಿ ನಡೆದ 14 ವರ್ಷ ವಯೋಮಿತಿಯ ಏಷ್ಯನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Mysuru’s
ಪ್ರೊ ಕಬಡ್ಡಿ ಲೀಗ್ 12:ಆಟಗಾರರ ಹರಾಜು ಮೇ 31- ಜೂನ್ 1
- By Sportsmail Desk
- . May 16, 2025
ಮುಂಬೈ, ಮೇ 16: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮೇ 31 ಮತ್ತು ಜೂನ್ 1ರಂದು ಮುಂಬೈನಲ್ಲಿ ನಡೆಯಲಿದೆ. 2024ರ ಡಿಸೆಂಬರ್ 29ರಂದು ನಡೆದ ಫೈನಲ್ ನಲ್ಲಿ
ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಚಾಂಪಿಯನ್
- By Sportsmail Desk
- . May 16, 2025
ಬೆಂಗಳೂರು: ಡಿವೈಇಎಸ್ ಎಫ್‌ಸಿ ವಿರುದ್ಧ 4-2 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಡ್ರೀಮ್ ಯುನೈಟೆಡ್ ಫುಟ್ಬಾಲ್ ಕ್ಲಬ್ ʼಎ” ಡಿವಿಜನ್ ಚಾಂಪಿಯನ್‌ಷಿಪ್ ಗೆಲ್ಲುವುದು ಮಾತ್ರವಲ್ಲ, ಸೂಪರ್ ಡಿವಿಜನ್‌ಗೆ ಭಡ್ತಿ ಹೊಂದಿದೆ. Bengaluru Dream United
ಮಂಗಳೂರು ವಿ. ವಿ. ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‌ಗೆ ಅವಳಿ ಪ್ರಶಸ್ತಿ
- By Sportsmail Desk
- . May 15, 2025
ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಭುವನೇಂದ್ರ ಕಾಲೇಜು ಕಾರ್ಕಳ ಇದರ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಆಳ್ವಾಸ್‌ನ ಪುರುಷ ಮತ್ತು ಮಹಿಳೆಯರ ಬಾಲ್