Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1875)
Articles By This Author
ಕಬಡ್ಡಿ: ಉಡುಪಿ ಜಿಲ್ಲಾ ಮಟ್ಟಕ್ಕೆ ಮಣೂರು ಪಡುಕರೆ ಪ್ರೌಢ ಶಾಲೆ
- By Sportsmail Desk
- . September 7, 2025
ಕೋಟ: ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ ಅವರ ತರಬೇತಿಯಲ್ಲಿ ಪಳಗಿದ ಹಾಗೂ ಅನುಭವಿ ಆಟಗಾರ ಲಕ್ಷ್ಮೀಶ್ ಶ್ರೀಯಾನ್ ಅವರ ನಾಕಯಕತ್ವದಲ್ಲಿ ಉತ್ತಮ ಪ್ರದರ್ಶನ ತೋರಿದ ಸರಕಾರಿ ಪ್ರೌಢ ಶಾಲೆ ಮಣೂರು ತಂಡ ಉಡುಪಿ ತಾಲೂಕು
ಸುಬ್ರೋತೋ ಕಪ್ ಫುಟ್ಬಾಲ್: ಹರಿಯಾಣ,ಬಂಗಾಳಕ್ಕೆ ಗೆಲುವು
- By Sportsmail Desk
- . September 6, 2025
ಬೆಂಗಳೂರು,: 64ನೇ ಸುಬ್ರೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದ ಗೆಲುವುಗಳೊಂದಿಗೆ ಗಮನ
ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್
- By Sportsmail Desk
- . September 6, 2025
ವಿಶಾಖಪಟ್ಟಣ: ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡದ
ವಿಭಾಗೀಯ ಮಟ್ಟಕ್ಕೆ ಕೋಸ್ಟಾ ಬ್ಯಾಡ್ಮಿಂಟನ್ ಚಾಂಪಿಯನ್ಸ್
- By Sportsmail Desk
- . August 28, 2025
ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಡ್ಮಿಂಟನ್ ಅಕಾಡೆಮಿ ಎನಿಸಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ವಿದ್ಯಾರ್ಥಿಗಳು ಈ ಬಾರಿಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಪಟ್ಟ ಗೆದ್ದು ವಿಭಾಗೀಯ
ಪ್ರೋ ಪಂಜಾ ಲೀಗ್: ಸ್ಪರ್ಧೆಯಲ್ಲಿ ಗುರುವನ್ನೇ ಸೋಲಿಸಿದ ಶಿಷ್ಯೆ
- By Sportsmail Desk
- . August 16, 2025
ಗ್ವಾಲಿಯರ್: ಇಲ್ಲಿ ನಡೆಯುತ್ತಿರುವ ಪ್ರೋ ಪಂಜಾ ಲೀಗ್‌ನ ಎರಡನೇ ಆವೃತ್ತಿಯಲ್ಲಿ ತನಗೆ ತರಬೇತಿ ನೀಡಿದ ಗುರುವನ್ನೇ ಶಿಷ್ಯೆಯೊಬ್ಬರು ಸೋಲಿಸಿದ ಅಪೂರ್ವ ಘಟನೆ ನೆಡೆದಿದೆ. Nirmal Devi defeats her mentor Yogesh Chaudhary in
ಚಾಂಪಿಯನ್ ಈಜುಪಟುವಿನ ಪದ್ಮಶ್ರೀ ಪ್ರಶಸ್ತಿ ಕಳವು
- By Sportsmail Desk
- . August 15, 2025
ಕೋಲ್ಕೊತಾ: ಅಂತಾರಾಷ್ಟ್ರೀಯ ಮಾಜಿ ಈಜುಪಟು ಬಾಲು ಬೌಧರಿ ಅವರ ಮನೆಯನ್ನು ದರೋಡೆ ಮಾಡಿದ ಕಳ್ಳರು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಎಲ್ಲ ಪದಕಗಳನ್ನು ದೋಚಿರುವ ಘಟನೆ ವರದಿಯಾಗಿದೆ. ಹೂಗ್ಲಿಯಲ್ಲಿರುವ ದೇಬೈಪುಕುರ್‌ನಲ್ಲಿ ಘಟನೆ ನಡೆದಿದೆ. ಇದು ಅವರ
ಪಾಂಡೆ ಮಿಂಚು, ಮೈಸೂರು ವಾರಿಯರ್ಸ್ ಶುಭಾರಂಭ
- By Sportsmail Desk
- . August 12, 2025
ಮೈಸೂರು: ಮನೀಷ್ ಪಾಂಡೆ ಮತ್ತು ಸುಮಿತ್ ಕುಮಾರ್ ಅವರ ಅಜೇಯ 86 ರನ್‌ಗಳ ಜೊತೆಯಾಟ ಮತ್ತು ಎಲ್.ಆರ್. ಕುಮಾರ್ ಅವರ ಅಮೂಲ್ಯ ಮೂರು ವಿಕೆಟ್ ಸಾಧನೆಯ ನೆರವಿನಿಂದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು
ಹುಬ್ಬಳ್ಳಿ ಕೈಗರ್ಸ್‌ಗೆ ಮಹಾರಾಣಿ ಟ್ರೋಫಿ
- By Sportsmail Desk
- . August 11, 2025
ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಕೆಎಸ್‌ಸಿಎ ವನಿತೆಯರ ಮಹಾರಾಣಿ ಟಿ20 ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 11 ರನ್ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Hubballi
ಥ್ರಿಲ್ಲರ್ ಟೆಸ್ಟ್ ಮ್ಯಾಚ್: ಭಾರತಕ್ಕೆ 6 ರನ್ ಜಯ
- By Sportsmail Desk
- . August 4, 2025
ಓವಲ್: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಚಕ 6 ರನ್ ಅಂತರದಲ್ಲಿ ಜಯ ಗಳಿಸಿದ ಭಾರತ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. India beat England by six runs
ಬಸ್ರೂರು ಕಾಲೇಜಿನ ಆತಿಥ್ಯದಲ್ಲಿ ಬ್ಯಾಡ್ಮಿಂಟನ್ ಟೂರ್ನಿ
- By Sportsmail Desk
- . August 3, 2025
ಕುಂದಾಪುರ: ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಶಾರದಾ ಕಾಲೇಜು ಬಸ್ರೂರು, ಇದರ ದೈಹಿಕ ಶಿಕ್ಷಣ ವಿಭಾಗವು ಪುರುಷರಿಗಾಗಿ ಶಾರದಾ ಕಪ್ ಬ್ಯಾಡ್ಮಿಂಟನ್ ಡಬಲ್ಸ್ ಟೂರ್ನಿಯನ್ನು ಆಯೋಜಿಸದ್ದಾರೆ. Basruru