Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Tilottama Sen Created History at ISSF world Cup Shooting Championship Cairo
Other sports

Tilottama Sen : ವಿಶ್ವ ಶೂಟಿಂಗ್‌ನಲ್ಲಿ ಇತಿಹಾಸ ಬರೆದ ಬೆಂಗಳೂರಿನ ತಿಲೋತ್ತಮಾ ಸೇನ್‌

ಕೈರೋದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ನಲ್ಲಿ ಬೆಂಗಳೂರಿನ 14 ವರ್ಷದ ತಿಲೋತ್ತಮಾ ಸೇನ್‌ (Tilottama Sen) ವನಿತೆಯರ 10 ಮೀ. ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ನೆರವಾಗಿದ್ದಾರೆ. ಈ ಸಾಧನೆಯ

Volleyball

ಅಹಮದಾಬಾದ್‌ ಡಿಫೆಂಡರ್ಸ್‌ಗೆ ಸೋಲುಣಿಸಿದ ಹೈದರಾಬಾದ್‌ನ ಬ್ಲ್ಯಾಕ್‌ ಹಾಕ್ಸ್‌

ಬೆಂಗಳೂರು: ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ (RuPayPrimeVolleyballLeague) ಪವರ್ಡ್‌ ಬೈ ಎ23ಯ 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ (HyderabadBlackHawks) ತಂಡ ಭರ್ಜರಿ ಜಯ ದಾಖಲಿಸಿದೆ.

Other sports

ಕ್ರೀಡಾ ಸಾಧಕರ ಅಮ್ಮಂದಿರಿಗೆ ಜೀಜಾ ಮಾತಾ ಗೌರವ ಪ್ರಶಸ್ತಿ

ಬೆಂಗಳೂರು:  ಕ್ರೀಡೆಯಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳನ್ನು ಸನ್ಮಾನಿಸುವುದು ಸಾಮಾನ್ಯ. ಆದರೆ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ತಮ್ಮ ಬದುಕನ್ನು ಮುಡುಪಾಗಿಟ್ಟ ತಾಯಂದಿರನ್ನು ಸನ್ಮಾನಿಸುವುದು ವಿರಳ. ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರ ಅಮ್ಮಂದಿರನ್ನು ಗೌರವಿಸುವ ಸ್ಮರಣೀಯ

Volleyball

ಪ್ರೈಮ್‌ ವಾಲಿಬಾಲ್‌: ಕೋಲ್ಕತ್ತಾ ಥಂಡರ್‌ ಬೋಲ್ಟ್ಸ್‌ಗೆ ಮಣಿದ ಬೆಂಗಳೂರು ಟಾರ್ಪೆಡೋಸ್‌

ಬೆಂಗಳೂರು: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ (PrimeVolleyballLeague) ಪವರ್ಡ್‌ ಬೈ ಎ23ಯ ಎರಡನೇ ಆವೃತ್ತಿಯಲ್ಲಿಹಾಲಿ ಚಾಂಪಿಯನ್‌ ಕೋಲ್ಕತಾ ಥಂಡರ್‌ (Kolkata Thunderbolts) ಬೋಲ್ಟ್ಸ್‌ ತಂಡ 15-11, 15-11,

Other sports

30 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸ್ಟಾಫೊರ್ಡ್‌ ಕಪ್‌ ಫುಟ್ಬಾಲ್‌

ಬೆಂಗಳೂರು: ಬ್ರಿಟಿಷರ ಆಡಳಿತದಲ್ಲಿ ಸ್ಥಾಪನೆಗೊಂಡು ಬೆಂಗಳೂರು ಫುಟ್ಬಾಲ್‌ ಸಂಸ್ಥೆಯ ಮೂಲಕ ಮುಂದುವರಿಸಿಕೊಂಡು ಬಂದಿದ್ದ ಸ್ಟಾಫೊರ್ಡ್‌ ಚಾಲೆಂಜ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ (Staffordchallengecup) 30 ವರ್ಷಗಳ ನಂತರ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಅಂಗಣದಲ್ಲಿ ಮತ್ತೆ ನಡೆಯಲಿದೆ.

Other sports

ಬೆಂಗಳೂರು ಓಪನ್‌ಗೆ ಲ್ಯೂಕಾಸ್ ಪೊಯಿಲ್

ಬೆಂಗಳೂರು: ವಿಶ್ವದ ಮಾಜಿ ನಂ.10 ಆಟಗಾರ ಲ್ಯೂಕಾಸ್ ಪೊಯಿಲೆ ಹಾಗೂ ಕಳೆದ ವರ್ಷದ ಚಾಂಪಿಯನ್ ಚುನ್-ಹ್ಸಿನ್ ತ್ಸೆಂಗ್ ಫೆಬ್ರವರಿ 20ರಿಂದ 26ರವರೆಗೆ ನಡೆಯಲಿರುವ ಬೆಂಗಳೂರು ಓಪನ್ 2023ರ ಐದನೇ ಆವೃತ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕರ್ನಾಟಕ ರಾಜ್ಯ

Hockey

ಹಾಕಿ ಗೋಲ್‌ಕೀಪರ್‌ಗೆ ಮನೆ ಉಡುಗೊರೆ ನೀಡಿದ ಕನ್ನಡಿಗ ಶಿವ ಗುಲ್ವಾಡಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಖುಷ್ಬೂ ಖಾನ್‌ ಮಧ್ಯಪ್ರದೇಶದಲ್ಲಿ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು. ಅಲ್ಲಿಯ ಜನಪ್ರತಿನಿಧಿಗಳು ಕೇವಲ ಭರವಸೆಯನ್ನು ನೀಡದರೇ ಹೊರತು

Adventure Sports

ಬೈಕ್‌ನಲ್ಲೇ ಸಪ್ತ ಖಂಡಗಳ ಸುತ್ತಿದ ಕನ್ನಡಿಗ ದೀಪಕ್‌ ಕಾಮತ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಶಾಲೆಗಳಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಸಾಹಸ ಪ್ರವೃತ್ತಿಯನ್ನು ಹುಟ್ಟು ಹಾಕುತ್ತದೆ ಎಂಬುದಕ್ಕೆ ಬೆಂಗಳೂರಿನ ದೀಪಕ್‌ ಕಾಮತ್‌ ಅವರು ಉತ್ತಮ ನಿದರ್ಶನ. ಚಿಕ್ಕಂದಿನಲ್ಲಿಯೇ ಸಾಹಸ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡ ದೀಪಕ್‌ ಕಾಮತ್‌

Other sports

ಕುಸ್ತಿ ಸಂಸ್ಥೆಯಲ್ಲಿ ಬ್ರಿಜ್‌ ಸೆಕ್ಸ್‌… ಗೋವಿಂದಾ ಗೋವಿಂದಾ!!

ಸೋಮಶೇಖರ್‌ ಪಡುಕರೆ, ಬೆಂಗಳೂರು ರಾಜಕಾರಣಿಗಳ ಕೈಗೆ ಸಿಲುಕಿ ಕ್ರೀಡಾ ಸಂಸ್ಥೆಗಳು ನಲುಗಿ ಹೋಗಿವೆ. ದೆಹಲಿಯಲ್ಲಿ ಒಲಿಂಪಿಯನ್‌ ವಿನೇಶ್‌ ಫೊಗತ್‌ಗೆ ನ್ಯಾಯ ಒದಗಿಸುವಂತೆ ದೇಶದ 31 ಅಂತಾರಾಷ್ಟ್ರೀಯ ಕುಸ್ತಿಪಟುಗಳ ಜೊತೆ ಸೇರಿ ಮುಷ್ಕರ ನಿರತರಾಗಿದ್ದಾರೆ. ಕ್ರೀಡಾ

Cricket

ಕರ್ನಾಟಕದ ಕ್ರಿಕೆಟ್‌ನಲ್ಲಿ ವಿಜಯದ ವೈಶಾಖ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಆತ ಚಿಕ್ಕಂದಿನಲ್ಲಿ ಬ್ಯಾಟ್ಸ್‌ಮನ್‌ ಆಗಿದ್ದ. ಬಸವನಗುಡಿ ಕ್ರಿಕೆಟ್‌ ಕ್ಲಬ್‌ನಲ್ಲಿ ಹೀಗೆ ಬೌಲಿಂಗ್‌ ಮಾಡುವಾಗ ಅಲ್ಲಿನ ಕೋಚ್‌ ಒಬ್ಬರು “ನಿನಗೆ ಬೌಲಿಂಗ್‌ ಮಾಡಲು ಬರೊಲ್ಲ. ಬೌಲಿಂಗ್‌ ಮಾಡುವುದೆಂದರೆ ಚೆಂಡು ಎಸೆದಷ್ಟು ಸುಲಭವಲ್ಲ,”