Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
PRO KABADDI 10

Pro Kabaddi Season 10 ಗುಜರಾತ್‌ ಜಯಂಟ್ಸ್‌ಗೆ ರೋಚಕ ಜಯ

ಅಹಮದಾಬಾದ್‌:  ರೈಡರ್‌ ಸೋನು ಹಾಗೂ ರಾಕೇಶ್‌ ಅವರ ಅದ್ಭುತ ರೈಡಿಂಗ್‌ ನೆರವಿನಿಂದ ಗುಜರಾತ್‌ ಜಯಂಟ್ಸ್‌ Gujarat Giants ತಂಡ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲೇ ತೆಲುಗು ಟೈಟಾನ್ಸ್‌ Telugu Titans ವಿರುದ್ಧ 38-32

Articles By Sportsmail

ರಾಷ್ಟ್ರೀಯ ಕಬಡ್ಡಿ: ಡಬಲ್‌ ಜಯದೊಂದಿಗೆ ಕರ್ನಾಟಕ ಶುಭಾರಂಭ

ಚಾರ್ಖಿ ದಾದ್ರಿ, ಹರಿಯಾಣ: ಇಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಎಫ್‌ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ದಿನ ಎರಡೂ ಪಂದ್ಯಗಳಲ್ಲಿ ಅದ್ಭುತ ಜಯ ಗಳಿಸಿ ಶುಭಾರಂಭ ಕಂಡಿದೆ. ದಿನದ ಮೊದಲ ಪಂದ್ಯದಲ್ಲಿ

Articles By Sportsmail

ಪ್ರೋ ಕಬಡ್ಡಿ ಲೀಗ್‌ ಹರಾಜಿನಲ್ಲಿ ಖೇಲೋ ಇಂಡಿಯಾದ 24 ಆಟಗಾರರು!

ಬೆಂಗಳೂರು: ಪ್ರೋ ಕಬಡ್ಡಿ ಲೀಗ್‌ (ಪಿಕೆಎಲ್‌) 9ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಆಗಸ್ಟ್‌ 5 ಮತ್ತು 6ರಂದು ಮುಂಬಯಿಯಲ್ಲಿ ನಡೆಯಲಿದ್ದು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳ 24

Articles By Sportsmail

ವಿದೇಶಗಳಲ್ಲಿ ಕಬಡ್ಡಿ ಬೆಳಗಿದ ಕರ್ನಾಟಕದ ರವಿ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕ್ರಿಕೆಟ್‌ ಆಡಲು ಹೋದ ಅವರಿಗೆ ಹಳ್ಳಿಯವನೆಂದು ಬೆಂಗಳೂರಿನಲ್ಲಿ ಅವಕಾಶವೇ ನೀಡಲಿಲ್ಲ. ತನಗೆ ತನ್ನ ಮಣ್ಣಿನ ಆಟವೇ ಆಧಾರವೆಂದು ಅರಿತ ಅವರು ಕಬಡ್ಡಿಯಲ್ಲಿ ತೊಡಗಿಸಿಕೊಂಡರು, ಮುಂದೆ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರು,

Special Story

ತಮ್ಮನಿಗೆ 1.45 ಕೋಟಿ, ಅಣ್ಣನಿಗೆ ಬರೇ 10 ಲಕ್ಷ ! ಪ್ರೊ ಕಬಡ್ಡಿಯಲ್ಲಿ ಅಪೂರ್ವ ಸಹೋದರರು

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 2009ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದ್ದು, ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ವಿಶೇಷವೆಂದರೆ ಇಬ್ಬರು ಸಹೋದರರು ಒಂದೇ ತಂಡದಲ್ಲಿ

Other sports

ಪ್ರೊ ಕಬಡ್ಡಿ : ಸಿದ್ಧಾರ್ಥ ದೇಸಾಯಿ ದುಬಾರಿ ಆಟಗಾರ

ಸ್ಪೋರ್ಟ್ಸ್ ಮೇಲ್ ವರದಿ 2019ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಆರಂ‘ಗೊಂಡಿದ್ದು, ಸೋಮವಾರ ನಡೆದ ಹರಾಜಿನಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ ದೇಸಾಯಿ 1.45 ಕೋಟಿ ರೂ.ಗಳಿಗೆ ತೆಲುಗು ಟೈಟಾನ್ಸ್ ತಂಡದ ಪಾಲಾಗಿದ್ದಾರೆ.