Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Paralympic Committee Of India
ಹ್ಯಾಂಡ್‌ಬಾಲ್ ವಿಶ್ವ ಚಾಂಪಿಯನ್‌ಷಿಪ್‌ಗೆ ದಿವ್ಯಾಂಗ ಕೃಷಿಕರು!!
- By ಸೋಮಶೇಖರ ಪಡುಕರೆ | Somashekar Padukare
- . September 12, 2026
ಬೆಂಗಳೂರು: ಇದೇ ತಿಂಗಳ 13 ರಿಂದ 21ರ ವರೆಗೆ ಸ್ಪೇನ್‌ನ ಬಾರ್ಸಿಲೋನಾದಿಂದ 30 ಕಿಮೀ ದೂರದಲ್ಲಿರುವ ಗ್ರೆನೋಲ್ಲರ್ಸ್ ಎಂಬಲ್ಲಿ 4ನೇ ವಿಶ್ವ ವೀಲ್‌ಚೇರ್ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಜಾಗತಿಕ ಮಟ್ಟದ ಈ ಸ್ಪರ್ಧೆಯಲ್ಲಿ ಬೆಳಗಾವಿಯ
ಪದಕ ಗೆದ್ದ ದಿವ್ಯಾಂಗ ಕ್ರೀಡಾಪಟು ರಾಘವೇಂದ್ರರಿಗೆ ಪದೋನ್ನತಿ ನೀಡಿ
- By ಸೋಮಶೇಖರ ಪಡುಕರೆ | Somashekar Padukare
- . August 16, 2026
ಬೆಂಗಳೂರು: ನೈಜೀರಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಪ್ಯಾರಾ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಆರೋಗ್ಯ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಅವರು ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಉದ್ಯೋಗದಲ್ಲಿ ಪದೋನ್ನತಿ ಅಥವಾ
ಕಷ್ಟಗಳ ಬೆಂಕಿಯಲ್ಲಿ ಅರಳಿದ ಚಿನ್ನದ ಹೂ ಶರ್ಮಿಳಾ ಧನ್ಕಾರ್
- By Sportsmail Desk
- . July 28, 2026
ಗ್ಲಾಸ್ಗೋ: ಚಿಕ್ಕಂದಿನಿಂದಲೇ ಪೊಲಿಯೋ ಕಾರಣ ನಡೆಯಲು ಕಾಲಿಲಿಲ್ಲ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ನೆಮ್ಮದಿ ಸಿಗಲಿಲ್ಲ, ವರದಕ್ಷಿಣೆಯ ಕಿರುಕುಳ, ದೈಹಿಕ ಹಿಂಸೆ, ಹುಟ್ಟಿದ ಮಕ್ಕಳಿಬ್ಬರೂ ಹೆಣ್ಣೆಂದು ಮತ್ತೆ ನಿಂದನೆ ಇವುಗಳಿಂದ ಬೇಸತ್ತು ಮಕ್ಕಳೊಂದಿಗೆ ಮನೆ
ಕಾಮನ್‌ವೆಲ್ತ್ ಗೇಮ್ಸ್: ರಾಜ್ಯಕ್ಕೆ ಭಾಗ್ಯತಂದ ಬೆಳಗಾವಿಯ ಲಕ್ಷ್ಮೀ
- By ಸೋಮಶೇಖರ ಪಡುಕರೆ | Somashekar Padukare
- . July 21, 2026
ಬೆಂಗಳೂರು: ಇದೇ ತಿಂಗಳ 23 ರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಆರಂಭಗೊಳ್ಳಲಿರುವ ಕಾಮನ್‌ವೆಲ್ತ್ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟದಕ ಬೆಳಗಾವಿ ಜಿಲ್ಲೆಯ ಯರಗಟ್ಟಿ ಗ್ರಾಮದ ಆಲದಕಟ್ಟಿ ಕೆ ಎಂ ನ ಲಕ್ಷ್ಮೀ ರಾಯಪ್ಪ ರಾಯಣ್ಣವರ್ ಅವರು
ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
- By Sportsmail Desk
- . May 24, 2026
ಬೆಂಗಳೂರು: ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ(ಪಿಸಿಐ) ಆಯೋಜಿಸುವ 8ನೇ ಆವೃತ್ತಿಯ ಭಾರತೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್ ಮೇ 26ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ
ಸಾವನ್ನೇ ಗೆದ್ದ ಹರ್ಷಗೆ ಶಾರ್ಪ್ ಶೂಟರ್ ಆಗಿರುವುದೇ ಹರುಷ
- By ಸೋಮಶೇಖರ ಪಡುಕರೆ | Somashekar Padukare
- . February 17, 2026
ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಮ್ಮನಹಳ್ಳಿಯ ಹರ್ಷ ಅವರ ಬದುಕಿನ ದುರಂತ ಕತೆಯನ್ನು ಕೇಳಿದಾಗ ಅವರ ಬಗ್ಗೆ ಅನುಕಂಪದ ಬದಲು ಹೆಮ್ಮೆ ಅನಿಸಿಸುತ್ತದೆ. ಎಂಜಿನಿಯರ್ ಆಗಿ ಯಾವುದಾದರೂ ಕಂಪೆನಿಯಲ್ಲಿ ಉದ್ಯೋಗದಲ್ಲಿರಬೇಕಾಗಿದ್ದ ಹರ್ಷ ಈಗ
ಕದ್ದು ಮುಚ್ಚಿ ಟೆನಿಸ್ ಆಡಿ, ಗೆದ್ದು ದೇಶಕ್ಕೆ ಕೀರ್ತಿ ತಂದ ಪ್ರತಿಮಾ ರಾವ್
- By ಸೋಮಶೇಖರ ಪಡುಕರೆ | Somashekar Padukare
- . January 31, 2026
ಉಡುಪಿ: ಹೆಣ್ಣು ಮಗು, ಅದರಲ್ಲೂ ವಿಶೇಷ ಚೇತನ. ಉದ್ಯೋಗದ ನಡುವೆ ಸಮಯ ಮಾಡಿಕೊಂಡು, ವೀಲ್ ಚೇರ್ ಟೆನಿಸ್‌ನಲ್ಲಿ ತರಬೇತಿ ಪಡೆದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದು, ಅದು ಪತ್ರಿಕೆಯಲ್ಲಿ ಪ್ರಕಟವಾದ
ಒಡಿಶಾದಲ್ಲಿ ಪಿಸಿಐ ಚೇರ್ಮನ್ ಸತ್ಯನಾರಾಯಣಗೆ ಸನ್ಮಾನ
- By Sportsmail Desk
- . January 18, 2026
ಭುವನೇಶ್ವರ: ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ (The Paralympic Committee of India (PCI) ಯ ಚೇರ್ಮನ್ ಕನ್ನಡಗಿ ಕೆ. ಸತ್ಯನಾರಾಯಣ ಅವರನ್ನು ಒಡಿಶಾ ರಾಜ್ಯದ ಗವರ್ನರ್ ಹರಿ ಬಾಬು ಅವರು ಗೌರವಿಸಿದರು. Hon’ble Governor
ಒಂದೇ ಕಾಲಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೆ ಬ್ರಹ್ಮಾವರದ ನಿಹಾದ್
- By ಸೋಮಶೇಖರ ಪಡುಕರೆ | Somashekar Padukare
- . February 20, 2025
ಉಡುಪಿ: ಎರಡು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಬ್ರಹ್ಮಾವರ ತಾಲೂಕಿನ ಹೊನ್ನಾಳದ ನಿಹಾದ್ ಮೊಹಮ್ಮದ್ ಇದೇ ತಿಂಗಳ 25ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ವಿಶ್ವ ಬಿಲಿಯರ್ಡ್ಸ್
ಮೈಸೂರಿನಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಆಯ್ಕೆ ಟ್ರಯಲ್ಸ್
- By Sportsmail Desk
- . January 29, 2025
ಬೆಂಗಳೂರು: ಕರ್ನಾಟಕ ರಾಜ್ಯ ದಿವ್ಯಾಂಗರ ಕ್ರೀಡಾ ಸಂಸ್ಥೆಯು ಫೆಬ್ರವರಿ 5 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಲ್ಲಿ 33 ನೇ ರಾಜ್ಯ ಹಿರಿಯರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಹಾಗೂ 23ನೇ ರಾಷ್ಟ್ರೀಯ ಪ್ಯಾರಾ