Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ ನಾಗ ಸ್ಮಾರಕ ಗೋಲ್ಡ್ ಟ್ರೋಫಿ

ಆರ್.ಕೆ. ಆಚಾರ್ಯ, ಕೋಟ  ಬೆಂಗಳೂರಿನ ಕೆ.ಆರ್. ಪುರಂ ನ ರಾಜೀವ್ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನಡಿ ಅದ್ಧೂರಿಯಾಗಿ ನಡೆದ ನಾಗ ಇಲೆವೆನ್ ಆತಿಥ್ಯದ ನಾಗ ಸ್ಮಾರಕ ಕ್ರಿಕೆಟ್ ಟೂರ್ನಿಯನ್ನು ಫ್ರೆಂಡ್ಸ್ ಬೆಂಗಳೂರು ತಂಡ ಗೆದ್ದುಕೊಂಡಿತು.