Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
MYAS
18 ತಿಂಗಳಲ್ಲಿ 15 ಬ್ಯಾಡ್ಮಿಂಟನ್ ಆಟಗಾರರಿಗೆ ನಿಷೇಧ!
- By Sportsmail Desk
- . January 21, 2025
ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯು ಕಳೆದ 18 ತಿಂಗಳಲ್ಲಿ ವಯಸ್ಸು ದೃಡೀಕರಣದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ 15 ಆಟಗಾರರನ್ನು ನಿಷೇಧ ಮಾಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. Age fraud Badminton Association
ಫೈನಲ್‌ನಲ್ಲಿ ರಾಜ್ಯದ ಚೈತ್ರ ಮಿಂಚು:ಭಾತರಕ್ಕೆ ಖೋ ಖೋ ವಿಶ್ವಕಪ್
- By Sportsmail Desk
- . January 19, 2025
ಹೊಸದಿಲ್ಲಿ: ಕರ್ನಾಟಕದ ಆಟಗಾರ್ತಿ ಮೈಸೂರಿನ ಚೈತ್ರ ಬಿ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಭಾರತ ವನಿತೆಯರ ತಂಡ ಇಲ್ಲಿ ನಡೆದ ಖೋ ಖೋ ವಿಶ್ವಕಪ್ ಫೈನಲ್
ಪೆರು ವಿರುದ್ಧ ಭಾರತದ ಪವರ್: ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ
- By Sportsmail Desk
- . January 15, 2025
ನವದೆಹಲಿ: ಭಾರತ ಪುರುಷರ ತಂಡ 2025ರ ಖೋ ಖೋ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದೆ. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೆರು ವಿರುದ್ಧ 70-38 ಅಂತರದ ಭರ್ಜರಿ ಗೆಲುವು ಸಾಧಿಸುವ
ಖೋ ಖೋ ಬಡವರ ಮನೆಯ ಬೆಳಗಿಸಿದೆ: ಗೌತಮ್ ಎಂ.ಕೆ
- By ಸೋಮಶೇಖರ ಪಡುಕರೆ | Somashekar Padukare
- . January 13, 2025
ಉಡುಪಿ: “ಚಿಕ್ಕಂದಿನಲ್ಲಿಯೇ ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ವೇಗವಾಗಿ ಓಡುತ್ತಿದ್ದ ನನ್ನನ್ನು ಎಲ್ಲರೂ ಖೋ ಖೋ ದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿದರು. ಅದಕ್ಕೆ ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಕ್ಕಿತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ
ಆಳ್ವಾಸ್ ಪ್ರಭುತ್ವ ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್
- By Sportsmail Desk
- . January 1, 2025
ಮೂಡುಬಿದಿರೆ: ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯಲ್ಲಿ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಡಿ 26ರಿಂದ 30ರವರೆಗೆ ನಡೆದ 84ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ
31 ಜಿಲ್ಲೆಗಳಿವೆ, ಆದರೆ ಕ್ರಾಸ್ ಕಂಟ್ರಿ ಆಯೋಜಿಸಲು ಯಾರೂ ಇಲ್ಲ!
- By Sportsmail Desk
- . December 27, 2024
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 5, 2025 ರಂದು ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ರೇಸ್ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಇದನ್ನು ಓದಿದಾಗ ಅಚ್ಚರಿಯಾಯಿತು. ಏಕೆಂದರೆ
2025ರಲ್ಲಿ ದೇಶದಲ್ಲಿ ನಡೆಯುವ ಪ್ರಮುಖ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್
- By Sportsmail Desk
- . December 17, 2024
ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ನ (ಎಎಫ್‌ಐ) ಆಶ್ರಯದಲ್ಲಿ ನಡೆಯುವ 2024ನೇ ಸಾಲಿನ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಳು ಮುಕ್ತಾಯದ ಹಂತ ತಲುಪಿದೆ. ಇನ್ನು 2025ನೇ ಸಾಲಿನ ಕ್ರೀಡಾಕೂಟಗಳ ಕಡೆಗೆ ಗಮನ. ಬೆಂಗಳೂರಿನಲ್ಲಿ 2025ರ ಮಾರ್ಚ್ ತಿಂಗಳ 22
ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಓಟದ ವಂಚನೆ!
- By Sportsmail Desk
- . October 15, 2024
ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಮಂಡ್ಯದಲ್ಲಿ ಒಟ್ಟು 30 ಲಕ್ಷ ರೂ. ಬಹುಮಾನ ಮೊತ್ತದ ಓಟ ನಡೆಯಲಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಆ ಬಗ್ಗೆ ಕುತೂಹಲಗೊಂಡು ಸ್ಪೋರ್ಟ್ಸ್ ಮೇಲ್ ಸಂಘಟಕರ ದೂರವಾಣಿ ನಂಬರ್
ಕರ್ನಾಟಕದ ರೇಸ್ ವಾಕರ್ ಅಂಬಿಕಾ ಕೋಳಿಯ ಕಷ್ಟ ಕೇಳಿ!
- By Sportsmail Desk
- . October 13, 2024
ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಕಲ್ಯಾಣ ಮಾಡುತ್ತೇವೆ ಎಂದು ಹೇಳಿದವರು ಕಲ್ಯಾಣವಾಗಿ ಆರಾಮವಾಗಿರಬಹುದು, ಆದರೆ ಇಲ್ಲಿರುವ ಕಷ್ಟಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗ ಹೇಳ ಹೊರಟಿರುವುದು ಒಬ್ಬ ಪ್ರತಿಭಾವಂತ ಯುವ ರೇಸ್‌ವಾಕರ್ ಬದುಕಿನ ಬಗ್ಗೆ. ಒಲಿಂಪಿಕ್ಸ್ ಕ್ರೀಡೆಯಾಗಿರುವ
ಪುನೀತ್ ರಾಜ್‌ಕುಮಾರ್ ನೆನಪಿನ ಓಟ, ಇದು ವಂಚನೆಯ ಆಟ!
- By Sportsmail Desk
- . October 3, 2024
ಬೆಂಗಳೂರು: ಟಾಟಾ ಪ್ರಾಯೋಜಕತ್ವದ ಮುಂಬೈ ಮ್ಯಾರಥಾನ್, ಬೆಂಗಳೂರಿನ 10K ಮ್ಯಾರಥಾನ್, ಹೈದರಾಬಾದ್ ಮ್ಯಾರಥಾನ್ ಹೆಸರು ಕೇಳಿದ್ದೇವೆ. ಅಲ್ಲಿಯ ನಗದು ಬಹುಮಾನಗಳ ಬಗ್ಗೆಯೂ ಗೊತ್ತಿದೆ. ಆದರೆ ನವೆಂಬರ್‌ನಲ್ಲಿ ಮಂಡ್ಯದ ಮಳವಳ್ಳಿಯಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅವರ