Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Khelo India Tribal Games

ಲಕ್ಷದ್ವೀಪದಲ್ಲಿ ದೀಪ ಬೆಳಗಿದ ಮೀನುಗಾರರ ಹುಡುಗ ಅಬ್ದುಲ್‌ ಫತ್ಹಾ

ರಾಯ್ಪುರ: ಕೇಂದ್ರದಾಡಳಿತ ಪ್ರದೇಶವಾದ ಲಕ್ಷದ್ವೀಪದ ಅಮಿನಿ ದ್ವೀಪದಲ್ಲಿ ತಂದೆಯೊಂದಿಗೆ ರಾತ್ರಿ ಮೀನು ಹಿಡಿಯುತ್ತಿದ್ದ ಅಬ್ದುಲ್‌ ಫತ್ಹಾ Abdul Fatah ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ ಹೈಜಂಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಲಕ್ಷದ್ವೀಪದ ಕ್ರೀಡಾಪಟುಗಳ ಅಭಿವೃದ್ಧಿಗಾಗಿ

Khelo India Tribal Games

ಅಥ್ಲೆಟಿಕ್ಸ್‌ ಸ್ವರ್ಣ ಡಬಲ್‌: ಟ್ರೈಬಲ್‌ ಗೇಮ್ಸ್‌ನಲ್ಲಿ ಕರ್ನಾಟಕ ಪಾರಮ್ಯ

ರಾಯ್ಪುರ: ಅಥ್ಲೆಟಿಕ್ಸ್‌ನಲ್ಲಿ ನಾಗಿನಿ ಹಾಗೂ ರಿತುಶ್ರೀ ಚಿನ್ನದ ಪದಕ ಗೆಲ್ಲುವುದರೊಂದಿಗೆ ಒಟ್ಟು 23 ಚಿನ್ನದ ಪದಕಗಳೊಂದಿಗೆ  38 ಪದಕಗಳನ್ನು ಗೆದ್ದಿರುವ ಕರ್ನಾಟಕ ಮೊದಲ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ

Khelo India Tribal Games

ಈಜುಕೊಳದ ಮದಕರಿ ಮಣಿಕಂಠಗೆ 8 ಚಿನ್ನ, ಕರ್ನಾಟಕ ಚಾಂಪಿಯನ್‌

ರಾಯ್‌ಪುರ: ಇಲ್ಲಿನ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಈಜು ಚಾಂಪಿಯನ್‌ಷಿಪ್‌ನ ಕೊನೆಯ ದಿನದಲ್ಲಿ ಕರ್ನಾಟಕ ಪುರುಷರ ತಂಡ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ವನಿತೆಯರ ವಿಭಾಗದಲ್ಲಿ ಕರ್ನಾಟಕ ರನ್ನರ್‌ ಅಪ್‌

SportsTourism

ಅಗರಬತ್ತಿ ತಯಾರಿಸುತ್ತಿದ್ದ ಮಣಿಕಂಠ ಡಬಲ್‌ ವಿಶ್ವ ಚಾಂಪಿಯನ್‌!

ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಹೆತ್ತವರನ್ನು ಸಲಹುವುದಕ್ಕಾಗಿ ವಿಶೇಷ ಚೇತನ ಮಣಿಕಂಠನರ್‌ ಕುಮಾರ್‌ ಮನೆಯಲ್ಲಿ ಅಗರಬತ್ತಿ ತಯಾರಿಸುವ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ನಡೆದ ಕೃತಕ ಗೋಡೆ ಏರುವ ಶಿಬಿರದಲ್ಲಿ ಪಾಲ್ಗೊಂಡು ತನ್ನ ಬದುಕನ್ನೇ ಬದಲಾಯಿಸಿಕೊಂಡ.