Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮಾಗಡಿ ಕ್ರಿಕೆಟ್‌ ಅಕಾಡೆಮಿಗೆ ಅರ್ಜುನ ಟ್ರೋಫಿ

ಬೆಂಗಳೂರು: ಕಳೆದ ಎಂಟು ವರ್ಷಗಳಿಂದ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಅರ್ಜುನನ ಹೆಸರಿನಲ್ಲಿ ನಡೆದ ಅರ್ಜುನ ಕ್ರಿಕೆಟ್‌ ಟೂರ್ನಿಯನ್ನು ಬೆಂಗಳೂರಿನ ಮಾಗಡಿ ಕ್ರಿಕೆಟ್‌ ಅಕಾಡೆಮಿ ಗೆದ್ದಕೊಂಡಿದೆ. ಕ್ರಿಕೆಟ್‌ ಜಗತ್ತಿನಲ್ಲಿ ಆನೆಯ

Cricket

ಅಮೆರಿಕ ಕ್ರಿಕೆಟ್‌: ಒಂದೇ ತಂಡದಲ್ಲಿ ಕರ್ನಾಟಕದ ಆರು ಆಟಗಾರರು

ಬೆಂಗಳೂರು: 1996-97ರಲ್ಲಿ ಭಾರತ ತಂಡದಲ್ಲಿ ಕರ್ನಾಟಕದ ಏಳು ಆಟಗಾರರು ಸ್ಥಾನ ಪಡೆಇದರುವುದನ್ನು ಕೇಳಿದ್ದೇವೆ. ಆ ಪರಿಸ್ಥಿತಿ ಈಗ ಅಥವಾ ಮುಂದಿನ ದಿನಗಳಲ್ಲಿ ನಿರೀಕ್ಷಿಸುವುದು ಕಷ್ಟ ಸಾಧ್ಯ. ಆದರೆ ಮೈನರ್‌ ಲೀಗ್‌ ಕ್ರಿಕೆಟ್‌ ಸೂಪರ್‌ ಲೀಗ್‌ನಲ್ಲಿ

Adventure Sports

ಪ್ರೋ ಪಂಜಾ ಲೀಗ್‌: ಸ್ಪರ್ಧೆಯಲ್ಲಿ ಗುರುವನ್ನೇ ಸೋಲಿಸಿದ ಶಿಷ್ಯೆ

ಗ್ವಾಲಿಯರ್‌: ಇಲ್ಲಿ ನಡೆಯುತ್ತಿರುವ ಪ್ರೋ ಪಂಜಾ ಲೀಗ್‌ನ ಎರಡನೇ ಆವೃತ್ತಿಯಲ್ಲಿ ತನಗೆ ತರಬೇತಿ ನೀಡಿದ ಗುರುವನ್ನೇ ಶಿಷ್ಯೆಯೊಬ್ಬರು ಸೋಲಿಸಿದ ಅಪೂರ್ವ ಘಟನೆ ನೆಡೆದಿದೆ. Nirmal Devi defeats her mentor Yogesh Chaudhary in

Other sports

ಚಾಂಪಿಯನ್‌ ಈಜುಪಟುವಿನ ಪದ್ಮಶ್ರೀ ಪ್ರಶಸ್ತಿ ಕಳವು

ಕೋಲ್ಕೊತಾ: ಅಂತಾರಾಷ್ಟ್ರೀಯ ಮಾಜಿ ಈಜುಪಟು ಬಾಲು ಬೌಧರಿ ಅವರ ಮನೆಯನ್ನು ದರೋಡೆ ಮಾಡಿದ ಕಳ್ಳರು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಎಲ್ಲ ಪದಕಗಳನ್ನು ದೋಚಿರುವ ಘಟನೆ ವರದಿಯಾಗಿದೆ. ಹೂಗ್ಲಿಯಲ್ಲಿರುವ ದೇಬೈಪುಕುರ್‌ನಲ್ಲಿ ಘಟನೆ ನಡೆದಿದೆ. ಇದು ಅವರ

Special Story

ಬಾಕ್ಸಿಂಗ್‌ನಲ್ಲಿ ಉಡುಪಿಗೆ ಮೊದಲ ಪದಕ ತಂದ ಮಲ್ಪೆಯ ಮಾನ್ಸಿ

ಉಡುಪಿ: ಮಲ್ಪೆಯ ಮೀನುಗಾರರ ಸಮುದಾಯದ ಹುಡುಗಿ, ಮಾನ್ಸಿ ಸುವರ್ಣ ಅವರು ಉಡುಪಿ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ರಾಷ್ಟ್ರೀಯ ಬಾಲಕಿಯರ ಸಬ್‌ ಜೂನಿಯರ್‌ ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಮೊದಲ ಬಾಕ್ಸರ್‌ ಎಂಬ

Cricket

ಪಾಂಡೆ ಮಿಂಚು, ಮೈಸೂರು ವಾರಿಯರ್ಸ್‌ ಶುಭಾರಂಭ

ಮೈಸೂರು: ಮನೀಷ್ ಪಾಂಡೆ ಮತ್ತು ಸುಮಿತ್ ಕುಮಾರ್ ಅವರ ಅಜೇಯ 86 ರನ್‌ಗಳ ಜೊತೆಯಾಟ ಮತ್ತು ಎಲ್.ಆರ್. ಕುಮಾರ್ ಅವರ ಅಮೂಲ್ಯ ಮೂರು ವಿಕೆಟ್‌ ಸಾಧನೆಯ ನೆರವಿನಿಂದ  ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು

Cricket

ಹುಬ್ಬಳ್ಳಿ ಕೈಗರ್ಸ್‌ಗೆ ಮಹಾರಾಣಿ ಟ್ರೋಫಿ

ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಕೆಎಸ್‌ಸಿಎ ವನಿತೆಯರ ಮಹಾರಾಣಿ ಟಿ20 ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ 11 ರನ್‌ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Hubballi

Cricket

ಥ್ರಿಲ್ಲರ್‌ ಟೆಸ್ಟ್‌ ಮ್ಯಾಚ್‌: ಭಾರತಕ್ಕೆ 6 ರನ್‌ ಜಯ

ಓವಲ್‌: ಇಂಗ್ಲೆಂಡ್‌ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ರೋಚಕ 6 ರನ್‌ ಅಂತರದಲ್ಲಿ ಜಯ ಗಳಿಸಿದ ಭಾರತ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. India beat England by six runs

Cricket

ಹೆಣಗಳ ಮೇಲೆ ಆರ್‌ಸಿಬಿ ಟ್ರೋಫಿಯ ಮೆರವಣಿಗೆ!

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ ಪ್ರೀಮಿಯರ್‌‌ ಲೀಗ್‌ನಲ್ಲಿ ಗೆದ್ದ ಪ್ರಶಸ್ತಿಯ ಮೆರವಣಿಗೆ ವೇಳೆ 11 ಜನರು ಸಾವಿಗೀಡಾಗಿ 47 ಜನರು ಗಾಯಗೊಂಡಿದ್ದು ದುರದೃಷ್ಟಕರ. ಇಂಥದೊಂದು ಘಟನೆ ನಡೆಯಬಾರದಾಗಿತ್ತು. ಆದರೆ ಸಂಭವಿಸಿದೆ. ಇದಕ್ಕೆ

Cricket

ಮನ ಕಲಕುವ ಮನೆಯಿಂದ ಲಾರ್ಡ್ಸ್‌ ಅಂಗಣಕೆ ರಾಜೇಶ್‌ ಕಣ್ಣೂರ್‌

ಬಿಜಾಪುರದ ಆನಕುಂಟ ಎಂಬ ಗ್ರಾಮ. ಅಲ್ಲೊಂದು ಪುಟ್ಟ ಗುಡಿಸಲು. ಕಸ ಆಯ್ದು ಬದುಕುವ ಕುಟುಂಬ. ಆ ಕಟುಂಬದ ಸದಸ್ಯರಲ್ಲಿ ಒಬ್ಬ ರಾಜೇಶ್‌ ಕಣ್ಣೂರ್‌. ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದರೂ ವಿಶೇಷ ಚೇತನ ಎಂಬ ಕಾರಣಕ್ಕೆ ಸಾಮಾನ್ಯರೊಂದಿಗೆ