Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ಚಾಂಪಿಯನ್‌

ಬೆಂಗಳೂರು: ಆಲೂರು (1) ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸೋಷಿಯಲ್‌ ಕ್ರಿಕೆಟರ್ಸ್‌ ವಿರುದ್ಧ 24 ರನ್‌ ಅಂತರದಲ್ಲಿ ಜಯ ಗಳಿಸಿದ ಸ್ವಸ್ತಿಕ್‌ ಯೂನಿಯನ್‌ (1) ತಂಡ ಕೆಎಸ್‌ಸಿಎ ಗ್ರೂಪ್‌ I-I ಮತ್ತು III ಡಿವಿಜನ್‌

Special Story

ಮೀನು ಹಿಡಿಯಲು ಹೋಗಿ ಬದುಕಿನ ಪಾಠ ಕಲಿತ ನಡಾಲ್‌

ಇತ್ತೀಚಿಗೆ ಟೆನಿಸ್‌ಗೆ ವಿದಾಯ ಹೇಳಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಅವೇ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಅವರು ಚಿಕ್ಕಂದಿನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತ, ಮೀನು ಹಿಡಿಯುವ ಬಗ್ಗೆಯೂ ಬರೆದಿದ್ದರು. ಟೆನಿಸ್‌ ಅಭ್ಯಾಸ ಬಿಟ್ಟು ಸಮುದ್ರಕ್ಕೆ ಮೀನು

Cricket

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ವಿದಾಯ

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. Ravichandran Ashwin announces retirement from International cricket. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ

Cricket

ಶತಕ ವೀರ ಸಂಜು ಸ್ಯಾಮ್ಸನ್‌ಗೆ ಕೇರಳ ತಂಡದಲ್ಲೇ ಸ್ಥಾನವಿಲ್ಲ!

ಬೆಂಗಳೂರು: ಕ್ರೀಡೆ ಯಾವುದೇ ಇರಲಿ, ಎಷ್ಟೇ ಸಾಧನೆ ಮಾಡಿರಲಿ, ಶಿಸ್ತು ಇಲ್ಲವೆಂದರೆ ಆ ಆಟಗಾರನಿಗೆ ಮನೆಯಲ್ಲೇ ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆಟಗಾರ ಕೇರಳದ ಸಂಜು ಸ್ಯಾಮ್ಸನ್‌ ಉತ್ತಮ ನಿದರ್ಶನ.

Cricket

ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯಿಂದ ಪ್ರತಿಭಾನ್ವೇಷಣೆ

– ಉಡುಪಿ:  ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕ್ರಿಕೆಟ್‌ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ Udupi District Cricket Association (UDCA)ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಯುಡಿಸಿಎ)ಯು ಮಣಿಪಾಲ ಅಕಾಡೆಮಿ ಆಫ್‌

Special Story

ಮೂಕನಾಗಬೇಕು ಜಗದೊಳು ವೀರೇಂದರ್‌ ಸಿಂಗ್‌ ಆಗಿರಬೇಕು!

“ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಈ ತತ್ವಪದ ಹಾಗೂ ಈ ಜಗತ್ತು ಕಂಡ ಶ್ರೇಷ್ಠ ಕುಸ್ತಿಪಟು ವೀರೇಂದರ್‌ ಸಿಂಗ್‌ ಅವರ ಸಾಧನೆಯನ್ನು ಕಂಡಾಗ ನಿಜವಾಗಿಯೂ ಮೂಕನಾಬೇಗು ಎಂದೆನಿಸುವುದು ಸಹಜ. A silent champion of the

Football

ಚೆಲ್ಸಿ ಫುಟ್ಬಾಲ್‌ನ ಅದೃಷ್ಟ ಬದಲಾಯಿಸಿದ ಯೋಗ ಪಟು ವಿನಯ್‌!

ಲಂಡನ್‌: ಫುಟ್ಬಾಲ್‌ ಬಗ್ಗೆ ಏನೂ ಅರಿವಿಲ್ಲ, ತಂಡದ ಮಾಲೀಕ ಅಬ್ರಾಮೊವಿಕ್‌ ಯಾರೆಂಬುದೂ ಗೊತ್ತಿಲ್ಲ. ಚೆಲ್ಸಿ ತಂಡ ಆಡುವುದನ್ನೂ ಕಂಡವರಲ್ಲ. ದುಬೈನ ಸ್ಟಾರ್‌ ಹೊಟೇಲೊಂದರಲ್ಲಿ ಶ್ರೀಮಂತ ಗ್ರಾಹಕರಿಗೆ ಯೋಗ ಹೇಳಿಕೊಡುತ್ತಿದ್ದ ಕೇರಳ ಯೋಗ ಪಟು ಜಗತ್ತಿನ

IPL 2024

ಆರ್‌ಸಿಬಿ ಕನ್ನಡಿಗರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ?

ಆರ್ಸೀಬಿ…. ನಿಮ್ಮ ಹಣ, ನಿಮ್ಮ ಆಯ್ಕೆ, ನಿಮ್ಮ ವ್ಯಾಪಾರ. ಇದರಲ್ಲಿ ಕನ್ನಡಿಗರು ಹಸ್ತಕ್ಷೇಪ ಮಾಡೊಲ್ಲ. ಆದರೆ ಕರ್ನಾಟಕದ ಆಟಗಾರರನ್ನು ಕಡೆಗಣಿಸುವ ನಿಮ್ಮ ದುರಹಂಕಾರಕ್ಕೆ ಕನ್ನಡಿಗರ ವಿರೋಧ ನಿರಂತರ. Kannadigas got angry against Royal

Cricket

ರಣಜಿ: ಕೌಶಿಕ್‌ ದಾಳಿಗೆ ಉತ್ತರ ತತ್ತರ

ಲಖನೌ: ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕದ ವೇಗದ ಬೌಲರ್‌ ಕೌಶಿಕ್‌ ವಾಸುಕಿ ಅವರು 20 ರನ್‌ಗೆ 5 ವಿಕೆಟ್‌ ಸಾಧನೆ ಮಾಡುವುದರೊಂದಿಗೆ ಆತಿಥೇಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 89 ರನ್‌ಗೆ

Education

ನಾಶಿಕ್‌ ಹೈವೆಯಲ್ಲಿ ಭೀಮಭಾಯಿ ಅಜ್ಜಿಯ ಪುಸ್ತಕದ ಹೊಟೇಲ್‌

ಲಿಂಕ್‌ಡಿನ್‌ನಲ್ಲಿ ಗೆಳೆಯರೊಬ್ಬರು ಒಂದು ಅಜ್ಜಿಯ ಸಾಹಸ ಕತೆಯನ್ನು ಹಂಚಿಕೊಂಡಿದ್ದರು. ಓದಿ ಖುಷಿಯಾಯಿತು. ಕಾಮೆಂಟ್‌ನಲ್ಲಿ ಅವರನ್ನು ಸಂಪರ್ಕಿಸುವುದು ಹೇಗೆ ಎಂದು ಒಬ್ಬರು ಪ್ರಶ್ನಿಸಿದರು. ಅಲ್ಲಿ ಅಜ್ಜಿಯ ಮಗ ಪ್ರವೀಣ್‌ ಝೊಂಡ್ಲೆ ಅವರ ನಂಬರ್‌ ಹಾಕಿದ್ದರು. ಅವರೊಂದಿಗೆ