Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಖೋ ಖೋ ವಿಶ್ವಕಪ್‌:  ಮಿಂಚಿದ ಕರುನಾಡ ಚೈತ್ರ ಭಾರತಕ್ಕೆ ಜಯ

ಹೊಸದಿಲ್ಲಿ: ಭಾರತ ಮಹಿಳಾ ಖೋ ಖೋ ತಂಡ ಇಲ್ಲಿನಡೆಯುತ್ತಿರುವ ಖೋ ಖೋ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 175-18 ಅಂಕಗಳ ಭರ್ಜರಿ ಜಯ ದಾಖಲಿಸಿದೆ. Indian Women Create History

Other sports

ಖೋ ಖೋ ವಿಶ್ವಕಪ್‌: ಬ್ರೆಜಿಲ್‌ಗೆ ಸೋಲುಣಿಸಿದ ಭಾರತ

ಹೊಸದಿಲ್ಲಿ ಅತ್ಯಂತ ರೋಚಕ ಪಂದ್ಯದಲ್ಲಿ ಸ್ಫೂರ್ತಿಯಾದಕ ಪ್ರದರ್ಶನ ನೀಡಿದ ಭಾರತ ಪುರುಷರ ತಂಡವು ಖೋ ಖೋ ವಿಶ್ವಕಪ್‌ 2025 ರ ತನ್ನ ಎರಡನೇ ಪಂದ್ಯದಲ್ಲಿ ಬ್ರೆಜಿಲ್‌ ವಿರುದ್ಧ 64-34 ಅಂಕಗಳ ಭರ್ಜರಿ ಜಯ ದಾಖಲಿಸಿದೆ.

Other sports

ಖೋ ಖೋ ವಿಶ್ವಕಪ್‌: ನೇಪಾಳ ವಿರುದ್ಧ ಭಾರತಕ್ಕೆ ರೋಚಕ ಜಯ

ಹೊಸದಿಲ್ಲಿ: ಸೋಮವಾರ ಆರಂಭಗೊಂಡ ಮೊದಲ ಖೋ ಖೋ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡ ನೇಪಾಳ ನೀಡಿದ ದಿಟ್ಟ ಹೋರಾಟದ ನಡುವೆಯೂ 42-37 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. India Triumphs

Special Story

ಖೋ ಖೋ ಬಡವರ ಮನೆಯ ಬೆಳಗಿಸಿದೆ: ಗೌತಮ್‌ ಎಂ.ಕೆ

ಉಡುಪಿ: “ಚಿಕ್ಕಂದಿನಲ್ಲಿಯೇ ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ವೇಗವಾಗಿ ಓಡುತ್ತಿದ್ದ ನನ್ನನ್ನು ಎಲ್ಲರೂ ಖೋ ಖೋ ದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿದರು. ಅದಕ್ಕೆ ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಕ್ಕಿತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ

Other sports

ವಿಶ್ವಕಪ್‌ ಖೋ ಖೋಗೆ ದಕ್ಷಿಣ ಭಾರತದ ಏಕೈಕ ಆಟಗಾರ್ತಿ ಚೈತ್ರ

ಬೆಂಗಳೂರು: ಭಾನುವಾರದಿಂದ ದೆಹಲಿಯಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್‌ ಖೋ ಖೋ ಚಾಂಪಿಯನ್‌ಷಿಪ್‌ಗೆ ಭಾರತದ ತಂಡದಲ್ಲಿ ಮೈಸೂರಿನ ಗ್ರಾಮೀಣ ಪ್ರದೇಶದ ಆಟಗಾರ್ತಿ ಚೈತ್ರ ಅವರು ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ

Other sports

KHO KHO World Cup ಟೀಮ್‌ ಇಂಡಿಯಾ ತಂಡ ಪ್ರಕಟಿಸಿದ ಕೆಕೆಎಫ್‌ಐ

ನವದೆಹಲಿ, ಜನವರಿ 9, 2025: ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 13 ರಿಂದ 19 ರವರೆಗೆ ನಡೆಯಲಿರುವ ಮೊದಲ ಆವೃತ್ತಿಯ 2025 ರ ಖೋಖೋ ವಿಶ್ವಕಪ್‌ಗಾಗಿ ಭಾರತ ಖೋ ಖೋ ಫೆಡರೇಶನ್

Other sports

ಖೋ ಖೋ ವಿಶ್ವಕಪ್‌ ಟ್ರೋಫಿ ಅನಾವರಣ

ಹೊಸದಿಲ್ಲಿ: ಜನವರಿ 13 ರಿಂದ 19 ರ ವರೆಗೆ ಹೊಸದಿಲ್ಲಿಯಲ್ಲಿ ನಡೆಯಲಿರುವ ಖೋ ಖೋ ವಿಶ್ವಕಪ್‌ನ ಟ್ರೋಫಿಯನ್ನು ಭಾರತೀಯ ಖೋ ಖೋ ಫೆಡರೇಷನ್‌ ಅನಾವರಣ ಮಾಡಿದೆ. ಇದೇ ಸಂದರ್ಭಧಲ್ಲಿ ಲಾಂಛನಗಳಾದ ತೇಜಸ್‌ ಹಾಗೂ ತಾರಾವನ್ನೂ

Regional Sports news

ಮುಂದಿನ ವರ್ಷ ಭಾರತದಲ್ಲಿ ಮೊದಲ ಖೋ ಖೋ ವಿಶ್ವಕಪ್‌

ಹೊಸದಿಲ್ಲಿ: ಭಾರತದ ಗ್ರಾಮೀಣ ಕ್ರೀಡೆ ಖೋ ಖೋ ಗೆ ಈಗ ಜಾಗತಿಕ ಮನ್ನಣೆ ಸಿಗಲಿದೆ. ಮುಂದಿನ ವರ್ಷ ಭಾರದಲ್ಲಿ ಜಗತ್ತಿನ ಮೊದಲ ವಿಶ್ವಕಪ್‌ ನಡೆಯಲಿದೆ ಎಂದು ಖೋ ಖೋ ಫೆಡರೇಷನ್‌ ಪ್ರಕಟಿಸಿದೆ. India to