Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Kho Kho world cup 2025

ಖೋ ಖೋ: ಭಾರತಕ್ಕೆ ಡಬಲ್ ವಿಶ್ವಕಪ್
- By Sportsmail Desk
- . January 19, 2025
ನವದೆಹಲಿ: ವೇಗ, ಕಾರ್ಯತಂತ್ರ ಮತ್ತು ಕೌಶಲ್ಯದ ಅದ್ಬುತ ಪ್ರದರ್ಶನ ತೋರಿದ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿಪ್ರಶಸ್ತಿ ಗೆಲ್ಲುವುದರೊಂದಿಗೆ ಇತಿಹಾಸ ಸೃಷ್ಟಿಸಿವೆ. India Crowned World Champions in

ಫೈನಲ್‌ನಲ್ಲಿ ರಾಜ್ಯದ ಚೈತ್ರ ಮಿಂಚು:ಭಾತರಕ್ಕೆ ಖೋ ಖೋ ವಿಶ್ವಕಪ್
- By Sportsmail Desk
- . January 19, 2025
ಹೊಸದಿಲ್ಲಿ: ಕರ್ನಾಟಕದ ಆಟಗಾರ್ತಿ ಮೈಸೂರಿನ ಚೈತ್ರ ಬಿ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಭಾರತ ವನಿತೆಯರ ತಂಡ ಇಲ್ಲಿ ನಡೆದ ಖೋ ಖೋ ವಿಶ್ವಕಪ್ ಫೈನಲ್

ಖೋ ಖೋ ವಿಶ್ವಕಪ್ ಕನ್ನಡಿಗ ಗೌತಮ್ ಪಂದ್ಯಶ್ರೇಷ್ಠ ಭಾರತ ಫೈನಲ್‌ಗೆ
- By Sportsmail Desk
- . January 18, 2025
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2025ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೌಶಲ ಮತ್ತು ಸ್ಥಿರ ಪ್ರದರ್ಶನ ಮುಂದುವರಿಸಿದ ಭಾರತ ತಂಡ 62-42 ಅಂಕಗಳಿಂದ ದಕ್ಷಿಣ ಆಫ್ರಿಕಾ ತಂಡದ ಸವಾಲನ್ನು ಮೆಟ್ಟಿನಿಂತು

ಭಾರತ ಮಹಿಳಾ ತಂಡ ಖೋ ಖೋ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶ
- By Sportsmail Desk
- . January 18, 2025
ನವದೆಹಲಿ, ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ (ಜನವರಿ 18) ನಡೆದ ಖೋ ಖೋ ವಿಶ್ವಕಪ್ 2025ರ ಸೆಮಿಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಸ್ಫೂರ್ತಿದಾಯಕ ಪ್ರದರ್ಶನ ಹೊರಹಾಕಿದ ಭಾರತ ಮಹಿಳಾ ಖೋ ಖೋ ತಂಡವು

ಕೀನ್ಯಾದಲ್ಲಿ ಖೋ ಖೋ ಬೆಳಗಿದ ಹಿಂದೂ ಸ್ವಯಂ ಸೇವಕ ಸಂಘ
- By Sportsmail Desk
- . January 17, 2025
ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ರಾಷ್ಟ್ರಗಳ ಆಟಗಾರರ ಯಶಸ್ಸಿ ಹಾದಿಯನ್ನು ಗಮನಿಸಿದಾಗ ಅಲ್ಲಿ ನೂರಾರು ಕುತೂಹಲದ ಕತೆಗಳು ಸಿಗುತ್ತವೆ. ಅದರಲ್ಲಿ ಕೀನ್ಯಾ ತಂಡವನ್ನು ಪ್ರತಿನಿಧಿಸುತ್ತಿರುವ ರಾಜ್‌ಖೋಟ್ ಮೂಲದ ಡಾ. ಹಿರೇನ್ ಪಾಠಕ್

ಖೋ ಖೋ ವಿಶ್ವಕಪ್ 2025: ಸೆಮಿಫೈನಲ್‌ಗೆ ಭಾರತ ಮಹಿಳಾ ತಂಡ
- By Sportsmail Desk
- . January 17, 2025
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ 2025ರ ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿಭಾರತ ಮಹಿಳಾ ತಂಡವು ಬಾಂಗ್ಲಾದೇಶ ವಿರುದ್ಧ 109-16 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. Ruthless

ಖೋ ಖೋ ವಿಶ್ವಕಪ್: ಭೂತಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
- By Sportsmail Desk
- . January 16, 2025
ನವದೆಹಲಿ, ಜ.16: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಖೋ ಖೋ ವಿಶ್ವಕಪ್ 2025ರ ಪುರುಷರ ವಿಭಾಗದ ಪಂದ್ಯದಲ್ಲಿ ಭಾರತ ತಂಡವು ಭೂತಾನ್ ವಿರುದ್ಧ 71-34 ಅಂಕಗಳ ಭರ್ಜರಿ ಜಯ

ವಿಶ್ವಕಪ್ ಖೋ ಖೋ: ಕ್ವಾ.ಫೈನಲ್ ನಲ್ಲಿ ಭಾರತಕ್ಕೆ ಬಾಂಗ್ಲಾ ಸವಾಲು
- By Sportsmail Desk
- . January 16, 2025
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಖೋ ಖೋ ವಿಶ್ವಕಪ್ 2025 ರಲ್ಲಿ ಭಾರತ ಮಹಿಳಾ ಖೋ ತಂಡ ಮಲೇಷ್ಯಾ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಕಾರ್ಯತಂತ್ರ ಹಾಗೂ

ಪೆರು ವಿರುದ್ಧ ಭಾರತದ ಪವರ್: ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ
- By Sportsmail Desk
- . January 15, 2025
ನವದೆಹಲಿ: ಭಾರತ ಪುರುಷರ ತಂಡ 2025ರ ಖೋ ಖೋ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದೆ. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೆರು ವಿರುದ್ಧ 70-38 ಅಂತರದ ಭರ್ಜರಿ ಗೆಲುವು ಸಾಧಿಸುವ

ಖೋ ಖೋ ವಿಶ್ವಕಪ್: ಕ್ವಾರ್ಟರ್ ಫೈನಲ್‌ಗೆ ಭಾರತೀಯ ಮಹಿಳಾ ತಂಡ
- By Sportsmail Desk
- . January 15, 2025
ನವದೆಹಲಿ: ದಕ್ಷಿಣ ಕೊರಿಯಾ ವಿರುದ್ಧ 175-18 ಅಂತರದ ಐತಿಹಾಸಿಕ ಗೆಲುವಿನ ಬಳಿಕ, ಮತ್ತೊಂದು ಅಧಿಕಾರಯುತ ಪ್ರದರ್ಶನ ತೋರಿದ ಭಾರತೀಯ ಮಹಿಳಾ ಖೋ ಖೋ ತಂಡ, ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇರಾನ್