Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Khelo India University Games

KIUG2025: ಕಷ್ಟಗಳ ಮೆಟ್ಟಿ ನಿಂತು ಕುಸ್ತಿಯಲ್ಲಿ ಚಿನ್ನ ಗೆದ್ದ ಗಾಯತ್ರಿ

Sportsmail: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪುಟ್ಟ ಗ್ರಾಮ ಯಡೊಗ. ಇಲ್ಲಿನ ಕುಸ್ತಿಪಟು ಗಾಯತ್ರಿ ರಮೇಶ್‌ ಸುತಾರ್‌ ಜೈಪುರದಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸನ್ ವನಿತೆಯ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು

Khelo India University Games

KIUG2025: ರಾಜ್ಯಕ್ಕೆ ಕೀರ್ತಿ ತಂದ ಓಟಗಾರ್ತಿ ಉಡುಪಿಯ ಕೀರ್ತನಾ

ಜೈಪುರ: ತಾಯಿಯ ಆರೈಕೆ, ಅಣ್ಣನ ಕಾಳಜಿಯಲ್ಲಿ ಕ್ರೀಡಾಪಟುವಾಗಿ ಬೆಳೆದ ಉಡುಪಿ ಜಿಲ್ಲೆಯ ಕಿರಿಮಂಜೇಶ್ವರದ ಕೀರ್ತನಾ ಎಸ್‌. ಅವರು ಜೈಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ವನಿತೆಯ 100 ಮೀ.

Khelo India University Games

KIUG2025: ಸೈಕ್ಲಿಂಗ್‌ನಲ್ಲಿ ಮಿಂಚಿದ ಮೀನಾಕ್ಷಿಗೆ ನಾಲ್ಕು ಚಿನ್ನ

SportsMail Desk, ಜೈಪುರ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2025 ರ ಸೈಕ್ಲಿಂಗ್ ಸ್ಪರ್ಧೆಗಳ ಅಂತಿಮ ದಿನದಂದು, ಮಹಿಳೆಯರ ಸ್ಕ್ರ್ಯಾಚ್ ಗೆದ್ದು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯ ಖೋಯಿರೋಮ್ ರೆಜಿಯಾ ದೇವಿ ಅವರನ್ನು

Cycling

ಚಂದರಗಿಯ SPDCL ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಚಂದರಗಿ: ಬಾಗಲಕೋಟೆ ಜಿಲ್ಲೆಯ ಮುಧೋಳಲ್ಲಿ ನಡೆದ  ಪದವಿ ಪೂರ್ವ ಕಾಲೇಜಿನ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಂದರಗಿ ಕ್ರೀಡಾ ಶಾಲೆಯ  ವಿದ್ಯಾರ್ಥಿಗಳಾದ ಕುಮಾರ್ ಹೊನ್ನಪ್ಪ ಧರ್ಮಟ್ಟಿ ಹಾಗೂ ಕುಮಾರ್‌ ಅಭಿಷೇಕ್‌ ಕೊಪ್ಪದ್‌ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

National Games

KIUG: 1.4 ಶತಕೋಟಿ ಭಾರತೀಯರ ಆಶಾಕಿರಣ: ಡಾ. ಮನ್‌ಸುಖ್

ಜೈಪುರ, ನವೆಂಬರ್ 24: ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ರಾಜಸ್ಥಾನ 2025 ಸೋಮವಾರ ಸಂಜೆ ಇಲ್ಲಿನ ಐತಿಹಾಸಿಕ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ವರ್ಣರಂಜಿತ ಆರಂಭವಾಯಿತು. ಇದು ಕೆಐಯುಜಿಯ ಐದನೇ ಆವೃತ್ತಿಯಾಗಿದ್ದು, ರಾಜಸ್ಥಾನ ಸರ್ಕಾರ, ರಾಜ್ಯ

Athletics

ಹುಟ್ಟಿದ್ದು ಕುಡ್ಲ, ಬೆಳೆದದ್ದು ಕುವೈತ್‌, ನಿಹಾಲ್‌ ಕೀರ್ತಿ ಭಾರತಕ್ಕೆ

ಮಂಗಳೂರು; ಇದೇ ತಿಂಗಳ 23 ರಿಂದ 26 ರ ವರೆಗೆ ಬಹೆರಿನ್‌ನಲ್ಲಿ 3ನೇ ಏಷ್ಯನ್‌ ಯೂಥ್‌ ಗೇಮ್ಸ್‌ ನಡೆಯಲಿದೆ. ಭಾರತದ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ತಂಡದಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟು ಆಯ್ಕೆಯಾಗಿದ್ದಾರೆ. ಹೆಸರು ನಿಹಾಲ್‌

National Games

ಒಲಂಪಿಯನ್ನರಿಗೇ ಶಾಕ್‌ ನೀಡಿದ ಶಾರ್ಪ್‌ ಶೂಟರ್‌ ಜೊನಾಥನ್‌

ಬೆಂಗಳೂರು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಕರ್ನಾಟಕ ಮೊದಲ ಬಾರಿಗೆ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಸಾಧನೆ ಒಬ್ಬ ಪುಟ್ಟ ಬಾಲಕನಿಂದ ಆಗಿದೆ ಎಂಬುದು ಅಚ್ಚರಿ ಹಾಗೂ ಹೆಮ್ಮೆಯ

Football

ಖೇಲೋ ಇಂಡಿಯಾ ಫುಟ್ಬಾಲ್‌: ಉಡುಪಿಗೆ ಮೂರನೇ ಸ್ಥಾನ

ಉಡುಪಿ: ಮಂಗಳೂರಿನ ಮರೆನಾ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ 17 ವರ್ಷ ವಯೋಮಿತಿಯ ಬಾಲಕಿಯರ ಫುಟ್ಬಾಲ್‌ ಟೂರ್ನಮೆಂಟ್‌ನಲ್ಲಿ ಉಡುಪಿಯ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಮೂರನೇ ಸ್ಥಾನ ಗಳಿಸಿದೆ. Asmita Khelo India Football

Special Story

ಚಾಂಪಿಯನ್‌ ದೀಪ್ತಿ ಸಾವಿಗೆ ಯಾರು ಹೊಣೇ?

ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಮಂಜುನಾಥ್‌ Sapthagiri engineering college student Deepthi Manjunath death case ನಮ್ಮನ್ನಗಲಿ ಇಂದಿಗೆ 50 ದಿನಗಳೇ ಸಂದಿವೆ. ವೂಷು ಚಾಂಪಿಯನ್‌ ಸಾವಿಗೆ ಕಾರಣವೇನೆಂಬುದು ಗೊತ್ತಿದ್ದರೂ