Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಇಂಡಿಯಾ ಓಪನ್: ಆತ್ಮವಿಶ್ವಾಸದಲ್ಲಿ ಕನ್ನಡಿಗ ಆಯುಷ್ ಶೆಟ್ಟಿ
- By Sportsmail Desk
- . January 12, 2026
ಹೊಸದಿಲ್ಲಿ: ಯೊನೆಕ್ಸ್ ಸನ್‌ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಭಾರತದ ಪ್ರಸಿದ್ಧ ಆಟಗಾರ ಲಕ್ಷ್ಯ ಸೇನ್ ಅವರನ್ನು ಎದುರಿಸಲು ಸಜ್ಜಾಗಿರುವ ಕನ್ನಡಿಗ ಆಯುಷ್ ಶೆಟ್ಟಿ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. Playing Lakshya
ಸ್ನೂಕರ್: ಅಮೀ ಕಮಾನಿ ಚಾಂಪಿಯನ್, ಕೀರ್ತನಾಗೆ ಕಂಚು
- By Sportsmail Desk
- . January 11, 2026
ಬಹದ್ದೂರ್‌ಗಢ್ (ಹರಿಯಾಣ): ಭಾನುವಾರ ಸಂಜೆ ನಡೆದ ಮಹಿಳಾ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಧ್ಯಪ್ರದೇಶದ ಅಮೀ ಕಮಾನಿ ಅವರು ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಅನುಪಮಾ ರಾಮಚಂದ್ರನ್ ಅವರನ್ನು 3-1 ಅಂತರದಿಂದ ಸೋಲಿಸಿ ಚಾಂಪಿಯನ್
ಕೆನರಾ ಬ್ಯಾಂಕ್ ಸಿಂಧೂರ ಕಪ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್
- By Sportsmail Desk
- . January 11, 2026
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಉದಯಬಾನು ಕ್ರೀಡಾಂಗಣದಲ್ಲಿ ಕಾಮಧೇನು ಯೂಥ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯನ್ನು ಕೆನರಾ ಬ್ಯಾಂಕ್ ತಂಡ ಗೆದ್ದುಕೊಂದಿದೆ. Canara Bank won the Karnataka State Ball Badminton championship
KIBG 2026 ಇತಿಹಾಸ ಬರೆದ ಕರ್ನಾಟಕ ಫುಟ್ಬಾಲ್ ತಂಡ
- By Sportsmail Desk
- . January 11, 2026
ಬೆಂಗಳೂರು: ಭಾನುವಾರ ಡಿವು ಕಡಲ ಕಿನಾರೆಯಲ್ಲಿ ಮುಕ್ತಾಯಗೊಂಡ ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕ ಬೀಚ್ ಫುಟ್ಬಾಲ್ (Karnataka Beach Soccer Team) ತಂಡ ಹೊಸ ಇತಿಹಾಸ ಬರೆದಿದೆ.
ಚಂದರಗಿ ಕ್ರೀಡಾ ಶಾಲೆಯಲ್ಲಿ 2026-27ರ ಪ್ರವೇಶ ಆರಂಭ
- By Sportsmail Desk
- . January 10, 2026
ಚಂದರಗಿ: ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾರಿರುವ, 98 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ, 16 ಕ್ರೀಡೆಗಳಿಗೆ ತರಬೇತಿ ನೀಡುತ್ತಿರುವ, ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯ ಕೇಂದ್ರವಾಗಿರುವ, ಕನ್ನಡ ಮತ್ತು ಆಂಗ್ಲ
KIBG ಖೇಲೋ ಇಂಡಿಯಾ ಬೀಚ್ ಗೇಮ್ಸ್ ಕರ್ನಾಟಕ ಚಾಂಪಿಯನ್
- By Sportsmail Desk
- . January 10, 2026
ಡಿಯು: ಶನಿವಾರ ಮುಕ್ತಾಯಗೊಂಡ ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Karnataka won the Khelo India Beach Games 2026 with 11 medals which included
ರಾಷ್ಟ್ರೀಯ ಡ್ರ್ಯಾಗನ್ ಬೋಟ್: ಕರ್ನಾಟಕಕ್ಕೆ 11 ಪದಕ
- By Sportsmail Desk
- . January 10, 2026
ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 14ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳು 3 ಚಿನ್ನ, 7 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿ ಒಟ್ಟು 11 ಪದಕಗಳನ್ನು ಗೆದ್ದು ರಾಜ್ಯಕ್ಕೆ
ಆಗ್ನೇಯ ವಲಯ ವಿವಿ ಫುಟ್ಬಾಲ್: MAHE ಕ್ವಾರ್ಟರ್ ಫೈನಲ್‌ಗೆ
- By ಸೋಮಶೇಖರ ಪಡುಕರೆ | Somashekar Padukare
- . January 10, 2026
ಮಣಿಪಾಲ: ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಆಗ್ನೇಯ ವಲಯ ವಿಶ್ವವಿದ್ಯಾನಿಲಯಗಳ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಣಿಪಾಲದ ಮಾಹೆ (MAHE) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳು ಕ್ವಾರ್ಟರ್ ಫೈನಲ್ ತಲುಪಿವೆ. MAHE University top 8
KIBG ಬೀಚ್ ಕಬಡ್ಡಿಯಲ್ಲಿ ರಾಜಸ್ಥಾನಕ್ಕೆ ಡಬಲ್ ಗೋಲ್ಡ್
- By Sportsmail Desk
- . January 9, 2026
ಡಿಯು: ಖೇಲೋ ಇಂಡಿಯಾ ಬೀಚ್ ಗೇಮ್ಸ್ ಕಬಡ್ಡಿಯಲ್ಲಿ ರಾಜಸ್ಥಾನ ತಂಡವು ಪ್ರಬಲ ಹರಿಯಾಣ ತಂಡಗಳನ್ನು ಸೋಲಿಸಿ ಪುರುಷರು ಮತ್ತು ಮಹಿಳೆಯರಿಬ್ಬರ ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಮಹಿಳೆಯರ ಫೈನಲ್‌ನಲ್ಲಿ ರಾಜಸ್ಥಾನ ತಂಡವು ಹರಿಯಾಣವನ್ನು 47-27 ಅಂತರದಿಂದ
KIBG ಬೀಚ್ ಸಾಕರ್‌ನಲ್ಲಿ ಕೇರಳ, ಒಡಿಶಾ ಚಾಂಪಿಯನ್ಸ್
- By Sportsmail Desk
- . January 9, 2026
ಡಿಯು: ಶುಕ್ರವಾರ ಇಲ್ಲಿ ನಡೆದ ಘೋಘ್ಲಾ ಬೀಚ್‌ನಲ್ಲಿ ನಡೆದ ಖೇಲೋ ಇಂಡಿಯಾ ಬೀಚ್ ಗೇಮ್ಸ್ 2026 ರಲ್ಲಿ ಹಾಲಿ ಚಾಂಪಿಯನ್ ಕೇರಳ ಪುರುಷ ಮತ್ತು ಒಡಿಶಾ ಮಹಿಳಾ ತಂಡಗಳು ವಿಭಿನ್ನ ಗೆಲುವುಗಳನ್ನು ದಾಖಲಿಸಿ ತಮ್ಮ