Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ದಕ್ಷಿಣ ವಲಯ ಜೂ. ಅಥ್ಲೆಟಿಕ್ಸ್: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ
- By Sportsmail Desk
- . September 17, 2025
ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಆಂಧ್ರಪ್ರದೇಶದ ಗುಂಟೂರುನಲ್ಲಿ ಸೆಪ್ಟೆಂಬರ್ 23ರಿಂದ 25ರವರೆಗೆ ನಡೆಯುತ್ತಿರುವ 36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 29
ಬುಲ್ಸ್ ಗೆಲುವಿನ ಓಟಕ್ಕೆ ತಲೈವಾಸ್ ತಡೆ
- By Sportsmail Desk
- . September 16, 2025
ಜೈಪುರ: ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ ಅವರ ಸೂಪರ್ ಟೆನ್ ಸಾಹಸದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ 8ನೇ ಪಂದ್ಯದಲ್ಲಿತಮಿಳ್ ತಲೈವಾಸ್ ವಿರುದ್ಧ 6 ಅಂಕಗಳಿಂದ ಪರಾಭವಗೊಂಡಿತು.
ಕ್ರಾಸ್ ಕಂಟ್ರಿ: ಆಳ್ವಾಸ್ ಸತತ 21ನೇ ವರ್ಷ ಚಾಂಪಿಯನ್ಸ್
- By Sportsmail Desk
- . September 16, 2025
ಮೂಡುಬಿದಿರೆ: ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಫ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. Alva’s
ಬೆಂಗಳೂರು ಎಫ್‌ಸಿ ಹೊಸ ತರಬೇತಿ ಕೇಂದ್ರ ಆರಂಭ
- By Sportsmail Desk
- . September 16, 2025
ಬೆಂಗಳೂರು: ಭಾರತದಲ್ಲಿ ವಿಶ್ವಮಟ್ಟದ ಫುಟ್‌ಬಾಲ್ ಮೂಲಸೌಕರ್ಯ ನಿರ್ಮಾಣದ ಮಹತ್ವಾಕಾಂಕ್ಷೆಯ ಭಾಗವಾಗಿ, ಬೆಂಗಳೂರು ಎಫ್‌ಸಿ ಇಂದು ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ತನ್ನ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಿದೆ. Bengaluru FC unveils new
ಟೈಟನ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು
- By Sportsmail Desk
- . September 16, 2025
ಜೈಪುರ: ಕೊನೆಯ ಕ್ಷ ಣದವರೆಗೂ ಕುತೂಹಲ ಹಿಡಿದಿಟ್ಟ ರೋಚಕ ಪಂದ್ಯದಲ್ಲಿತೆಲುಗು ಟೈಟನ್ಸ್ ತಂಡವನ್ನು ಹೆಡೆಮುರಿಗೆ ಕಟ್ಟಿದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ 7ನೇ ಪಂದ್ಯದಲ್ಲಿ2 ಅಂಕಗಳ ರೋಚಕ ಗೆಲುವು
ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ
- By Sportsmail Desk
- . September 8, 2025
ವಿಶಾಖಪಟ್ಟಣ: ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಮತ್ತೊಮ್ಮೆ ಸಾಂಘಿಕ ಪ್ರದರ್ಶನ ಹೊರಹಾಕಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್
ಕಬಡ್ಡಿ: ಉಡುಪಿ ಜಿಲ್ಲಾ ಮಟ್ಟಕ್ಕೆ ಮಣೂರು ಪಡುಕರೆ ಪ್ರೌಢ ಶಾಲೆ
- By Sportsmail Desk
- . September 7, 2025
ಕೋಟ: ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ ಅವರ ತರಬೇತಿಯಲ್ಲಿ ಪಳಗಿದ ಹಾಗೂ ಅನುಭವಿ ಆಟಗಾರ ಲಕ್ಷ್ಮೀಶ್ ಶ್ರೀಯಾನ್ ಅವರ ನಾಕಯಕತ್ವದಲ್ಲಿ ಉತ್ತಮ ಪ್ರದರ್ಶನ ತೋರಿದ ಸರಕಾರಿ ಪ್ರೌಢ ಶಾಲೆ ಮಣೂರು ತಂಡ ಉಡುಪಿ ತಾಲೂಕು
ಸುಬ್ರೋತೋ ಕಪ್ ಫುಟ್ಬಾಲ್: ಹರಿಯಾಣ,ಬಂಗಾಳಕ್ಕೆ ಗೆಲುವು
- By Sportsmail Desk
- . September 6, 2025
ಬೆಂಗಳೂರು,: 64ನೇ ಸುಬ್ರೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದ ಗೆಲುವುಗಳೊಂದಿಗೆ ಗಮನ
ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್
- By Sportsmail Desk
- . September 6, 2025
ವಿಶಾಖಪಟ್ಟಣ: ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡದ
ರಾಷ್ಟ್ರೀಯ ಕ್ರೀಡಾ ದಿನದಂದು ಪ್ರೊ ಕಬಡ್ಡಿ ಲೀಗ್ 12ಕ್ಕೆ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . August 28, 2025
ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ನ 12ನೇ ಆವೃತ್ತಿಯು ಆಂಧ್ರಪ್ರದೇಶದ ಸುಂದರ ಬಂದರು ನಗರವಾದ ವಿಶಾಖಪಟ್ಟಣಂನಿಂದ ಆರಂಭವಾಗಲಿದೆ. ಏಳು ವರ್ಷಗಳ ಅಂತರದ ನಂತರ ಆಗಸ್ಟ್ 29 ರಂದು ಲೀಗ್ ಇಲ್ಲಿಗೆ ಮರಳುತ್ತದೆ, ಇದು ಭಾರತದ