Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
PKL12: ಮೊದಲ ಪಂದ್ಯ ಟೈಟಾನ್ಸ್ V ತಲೈವಾಸ್
- By Sportsmail Desk
- . July 31, 2025
ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿಗೆ ಮರಳಲಿದ್ದು, 2025 ರ ಆಗಸ್ಟ್ 29 ರಿಂದ ಆರಂಭವಾಗಲಿದೆ. 2025ರ ಅಭಿಯಾನದಲ್ಲಿ 12 ತಂಡಗಳು ವೈಜಾಗ್, ಜೈಪುರ, ಚೆನ್ನೈ ಮತ್ತು ದೆಹಲಿಯಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.
ಬಾಜಾ ಅರಾಗಾನ್ ರ್‍ಯಾಲಿಗೆ ಮರಳಿದ ಹರಿತ್ ನೋಹ್
- By Sportsmail Desk
- . July 27, 2025
ಬೆಂಗಳೂರು: ಹರಿತ್ ನೋಹ್ ಜುಲೈ 25 ರಿಂದ 27, 2025 ರವರೆಗೆ ಸ್ಪೇನ್‌ನಲ್ಲಿ ನಡೆಯಲಿರುವ ಐದನೇ ದಶಕದ 41ನೇ ಆವೃತ್ತಿಯ ‘ಬಾಜಾ ಅರಾಗಾನ್’ ರ್‍ಯಾಲಿಯಲ್ಲಿ ಸ್ಪರ್ಧಿಸಲಿದ್ದಾರೆ. Harith Noah, representing India, is set
ಮೂಡುಬಿದಿರೆ ತಾಲೂಕ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ
- By Sportsmail Desk
- . June 18, 2025
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಮೂಡುದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಳ್ವಾಸ್
ರ‍್ಯಾಲಿ ಆಫ್ ಚಿಕ್ಕಮಗಳೂರು: ಮಹೇಶ್ವರನ್‌ಗೆ ಗೆಲುವು
- By Sportsmail Desk
- . June 2, 2025
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಡೆದ 2025 ರ ರ‍್ಯಾಲಿ ಆಫ್ ಚಿಕ್ಕಮಗಳೂರು INTSDRC-1 ಯಲ್ಲಿ ಮಹೇಶ್ವರನ್ ಎನ್, ಸಹ-ಚಾಲಕ ಪ್ರಕಾಶ್ ಮುತ್ತುಸಾಮಿ ಅವರೊಂದಿಗೆ, ಅಸಾಧಾರಣ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. Maheshwaran-Prakash dominate INTSDRC-1 at
ಸೇವ್ ವಾಟರ್ ಕಪ್: ಪೂರ್ಣ ವಿಕಾಸ್ ವಿದ್ಯಾಲಯ ಚಾಂಪಿಯನ್
- By Sportsmail Desk
- . June 1, 2025
ಬೆಂಗಳೂರು: ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ Gopalan Sports Center ಆಶ್ರಯದಲ್ಲಿ ನಡೆದ ಸೇವ್ ವಾಟರ್ ಕಪ್ 14 ವರ್ಷ ವಯೋಮಿತಿಯ ಕ್ರಿಕೆಟ್ ಟೂರ್ನಿಯ 8 ನೇ ಆವೃತ್ತಿಯನ್ನು ಪೂರ್ಣ ವಿಕಾಸ ವಿದ್ಯಾಲಯ ಗೆದ್ದುಕೊಂಡಿದೆ. Poorna
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಎಎಫ್‌ಸಿ ಕಾರ್ಯಕ್ರಮ
- By Sportsmail Desk
- . May 30, 2025
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಗೆ ಜೀವ ತುಂಬುತ್ತಿರುವ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಯು ಮೇ 27ರಂದು ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ ತಳಮಟ್ಟದ ಫುಟ್ಬಾಲ್ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ನಡೆಸಿತು. Victoria Football
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ
- By Sportsmail Desk
- . May 30, 2025
ಉಡುಪಿ: ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸ್ಟೈರ್ಸ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಚಾಂಪಿಯನ್ ಪಟ್ಟ್ ಗೆದ್ದುಕೊಂಡಿದೆ. Victoria Football Academy Manipal Players Shine at National Stairs
ಮನ ಕಲಕುವ ಮನೆಯಿಂದ ಲಾರ್ಡ್ಸ್ ಅಂಗಣಕೆ ರಾಜೇಶ್ ಕಣ್ಣೂರ್
- By ಸೋಮಶೇಖರ ಪಡುಕರೆ | Somashekar Padukare
- . May 29, 2025
ಬಿಜಾಪುರದ ಆನಕುಂಟ ಎಂಬ ಗ್ರಾಮ. ಅಲ್ಲೊಂದು ಪುಟ್ಟ ಗುಡಿಸಲು. ಕಸ ಆಯ್ದು ಬದುಕುವ ಕುಟುಂಬ. ಆ ಕಟುಂಬದ ಸದಸ್ಯರಲ್ಲಿ ಒಬ್ಬ ರಾಜೇಶ್ ಕಣ್ಣೂರ್. ಉತ್ತಮ ಬ್ಯಾಟ್ಸ್‌ಮನ್ ಆಗಿದ್ದರೂ ವಿಶೇಷ ಚೇತನ ಎಂಬ ಕಾರಣಕ್ಕೆ ಸಾಮಾನ್ಯರೊಂದಿಗೆ
ವರ್ಲ್ಡ್ ಯುನಿವರ್ಸಿಟಿ ಗೇಮ್ಸ್: ಆಳ್ವಾಸ್‌ನ 11 ಕ್ರೀಡಾಪಟುಗಳು ಭಾಗಿ
- By Sportsmail Desk
- . May 29, 2025
ವಿದ್ಯಾಗಿರಿ: ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ 2025(ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025) ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ
ಪಡುಕರೆ ಕಾಲೇಜಿಗೆ ಕೀರ್ತಿ ತಂದ ಪವರ್‌ಲಿಫ್ಟಿಂಗ್ ಸ್ಟಾರ್ ಜೆ. ರಕ್ಷಾ
- By Sportsmail Desk
- . May 29, 2025
ಕೋಟ: ಓದಿನ ಜೊತೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು, ಸಾಧನೆ ಮಾಡಿದರೆ ಆ ಯಶಸ್ಸಿನ ಫಲ ಬದುಕಿನ ಹಾದಿಯಲ್ಲಿ ನೆರವಿಗೆ ಬರುತ್ತದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆಯ ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ