Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಕಷ್ಟಗಳ ಹರ್ಡಲ್ಸ್‌ ದಾಟಿ ಏಷ್ಯನ್‌, ಕಾಮನ್‌ವೆಲ್ತ್‌ಗೆ ಯಶಸ್‌ ಆರಾಧ್ಯ

ಬೆಂಗಳೂರು: ತುಮಕೂರು ಜಿಲ್ಲೆಯ, ಕೊರಟಗೆರೆ ತಾಲೂಕಿನ, ಹೊಳವನ ಹಳ್ಳಿ ಹೋಬಳಿಯ ಎಚ್‌.ವಿ, ಪಾಳ್ಯದ ದಿನಗೂಲಿ ಕಾರ್ಮಿಕರ ಮನೆಯ ಸಾಧಕ ಯಶಸ್‌ ಪಾಲಾಕ್ಷ ಆರಾಧ್ಯ 400 ಮೀ. ಹರ್ಡಲ್ಸ್‌ನಲ್ಲಿ ಈ ಬಾರಿಯ ಕಾಮನ್ವೆಲ್ತ್‌ ಹಾಗೂ ಏಷ್ಯನ್‌

Athletics

ಅಗಲಿದ ತಂದೆಯ ಭಾವಚಿತ್ರದೊಂದಿಗೆ ಪದಕ ಸ್ವೀಕರಿಸಿದ ಸಿಂಧೂಶ್ರೀ

ಬೆಂಗಳೂರು: ಏಷ್ಯನ್‌ ಗೇಮ್ಸ್‌ ಆಯ್ಕೆಗಾಗಿ ಭುವನೇಶ್ವರದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಅವಿಸ್ಮರಣೀಯ ಘಟನೆಯೊಂದು ನಡೆಯಿತು. ಕರ್ನಾಟಕದ ಭದ್ರಾವತಿಯ ಸಿಂಧೂಶ್ರೀ ಗಣೇಶ್‌ ಅವರು ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಅಗ್ರಸ್ಥಾನ ಗಳಿಸಿ,

Athletics

ರಾಷ್ಟ್ರೀಯ ದಾಖಲೆ ಬರೆದ ದಲಿತ ಕ್ರೀಡಾಪಟು ಲೋಕೇಶ್‌ಗೆ ಅನ್ಯಾಯ

ಬೆಂಗಳೂರು: ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಅಮೆರಿಕದ ಎನ್‌ಸಿಎಎ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಅಥ್ಲೀಟ್‌ ಎಂಬ ಗೌರವಕ್ಕೆ ಪಾತ್ರರಾಗಿರುವ  ಬೆಂಗಳೂರಿನ ಲೋಕೇಶ್‌ ಸತ್ಯನಾಥನ್‌ ಮುಂದಿನ ತಿಂಗಳು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ

Adventure Sports

ಅಲ್ಟ್ರಾಮ್ಯಾನ್ ಆಸ್ಟ್ರೇಲಿಯಾ ಇತಿಹಾಸ ಬರೆದ ಸದಾನಂದ ಅಮರಾಪುರ

ಧಾರವಾಡ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಹುಬ್ಬಳ್ಳಿ‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ನಲ್ಲಿ ಹೆಚ್ಚುವರಿ ಹುದ್ದೆ ಹೊಂದಿರುವ

Khelo India Tribal Games

ಟ್ರೈಬಲ್‌ ಗೇಮ್ಸ್‌: ಕುಸ್ತಿಯಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಸಿದ್ದಿ ಸಮುದಾಯ

ಅಂಬಿಕಾಪುರ: ಮೊದಲ ಬಾರಿಗೆ ಛತ್ತೀಸ್‌ಗಢದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯದ ಸಿದ್ದಿ ಸಮುದಾಯದ ಕುಸ್ತಿಪಟುಗಳು ಅದ್ಭುತ ಪ್ರದರ್ಶನ ತೋರಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಪ್ರತಿನಿಧಿಸುವ ಒಂಬತ್ತು ಕುಸ್ತಿಪಟುಗಳಲ್ಲಿ ನಾಲ್ವರು ಸಿದ್ದಿ

Khelo India Tribal Games

ಬುಡಕಟ್ಟು ಸಾಧಕರು ಗೆದ್ದ ಟ್ರೋಫಿ ಸ್ವೀಕರಿಸಲು ಯಾರೂ ಇರಲಿಲ್ಲ!

ಬೆಂಗಳೂರು: ಛತ್ತೀಸ್‌ಗಢದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುವ ಕರ್ನಾಟಕ ತಂಡದ ಪರವಾಗಿ ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಂದ ಟ್ರೋಫಿ ಸ್ವೀಕರಿಸಿದ ಕ್ಷಣ ನನಗೂ ಖುಷಿಯಾಗಿತ್ತು, ಆದರೆ ನಮ್ಮ ಕ್ರೀಡಾಪಟುಗಳು

Khelo India Tribal Games

ಲಕ್ಷದ್ವೀಪದಲ್ಲಿ ದೀಪ ಬೆಳಗಿದ ಮೀನುಗಾರರ ಹುಡುಗ ಅಬ್ದುಲ್‌ ಫತ್ಹಾ

ರಾಯ್ಪುರ: ಕೇಂದ್ರದಾಡಳಿತ ಪ್ರದೇಶವಾದ ಲಕ್ಷದ್ವೀಪದ ಅಮಿನಿ ದ್ವೀಪದಲ್ಲಿ ತಂದೆಯೊಂದಿಗೆ ರಾತ್ರಿ ಮೀನು ಹಿಡಿಯುತ್ತಿದ್ದ ಅಬ್ದುಲ್‌ ಫತ್ಹಾ Abdul Fatah ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ ಹೈಜಂಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಲಕ್ಷದ್ವೀಪದ ಕ್ರೀಡಾಪಟುಗಳ ಅಭಿವೃದ್ಧಿಗಾಗಿ

Khelo India Tribal Games

ಅಥ್ಲೆಟಿಕ್ಸ್‌ ಸ್ವರ್ಣ ಡಬಲ್‌: ಟ್ರೈಬಲ್‌ ಗೇಮ್ಸ್‌ನಲ್ಲಿ ಕರ್ನಾಟಕ ಪಾರಮ್ಯ

ರಾಯ್ಪುರ: ಅಥ್ಲೆಟಿಕ್ಸ್‌ನಲ್ಲಿ ನಾಗಿನಿ ಹಾಗೂ ರಿತುಶ್ರೀ ಚಿನ್ನದ ಪದಕ ಗೆಲ್ಲುವುದರೊಂದಿಗೆ ಒಟ್ಟು 23 ಚಿನ್ನದ ಪದಕಗಳೊಂದಿಗೆ  38 ಪದಕಗಳನ್ನು ಗೆದ್ದಿರುವ ಕರ್ನಾಟಕ ಮೊದಲ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ

Khelo India Tribal Games

ಅಣ್ಣನ ಕ್ರೀಡಾ ಬದುಕಿಗಾಗಿ ತಮ್ಮನ ದುಡಿಮೆ

ರಾಯ್ಪುರ: ತಮ್ಮನ ಯಶಸ್ಸಿಗಾಗಿ ಅಣ್ಣ ದುಡಿಯುವುದನ್ನು ಕೇಳಿದ್ದೇವೆ ಆದರೆ ಇಲ್ಲೊಬ್ಬ ಕ್ರೀಡಾಪಟುವಿನ ಬದುಕಿಗಾಗಿ ಆತನ ತಮ್ಮ ದುಡಿಯುತ್ತಿದ್ದಾನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಮಾತನಾಡುವುದು ನೋಡಿದರೆ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಗಳು

Khelo India Tribal Games

ಹಾಲು ಮಾರುವ ಕಣಿವೆಯ ಹುಡುಗ ಕುಸ್ತಿಯಲ್ಲಿ ಚಿನ್ನ ಗೆದ್ದ ಕತೆ

ಅಂಬಿಕಾಪುರ: ಜಮ್ಮು ಮತ್ತು ಕಾಶ್ಮೀರದ ಹಮಾಮ್ ಹುಸೇನ್  ಕುಸ್ತಿ ಅಭ್ಯಾಸ ಇಲ್ಲದಿರುವಾಗ ಅಣ್ಣನೊಂದಿಗೆ ಮನೆ ಮನೆಗೆ ಹಾಲು ತಲುಪಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಐದು ವರ್ಷಗಳ ಹಿಂದೆ ಅವರ ತಂದೆ ನಿಧನರಾದಾಗಿನಿಂದ ಹುಸೇನ್ ಮತ್ತು