Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Cricket

IPL 2023 CSK vs GT: ಮುಖೇಶ್ ಚೌಧರಿ ಬದಲಿಗೆ ಸಿಎಸ್ಕೆ ಸೇರಿದ ಆಕಾಶ್ ಸಿಂಗ್
- By ಸೋಮಶೇಖರ ಪಡುಕರೆ | Somashekar Padukare
- . March 31, 2023
ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕಳೆದ ವರ್ಷದ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು (IPL 2023 CSK vs GT), ಐಪಿಎಲ್ 2023 ರಲ್ಲಿ ಮುಖೇಶ್ ಚೌಧರಿ

BCCI Contract List: ಕೆ.ಎಲ್. ರಾಹಲ್ ಈಗ ಬಿ ಗ್ರೇಡ್ ಆಟಗಾರ!
- By ಸೋಮಶೇಖರ ಪಡುಕರೆ | Somashekar Padukare
- . March 27, 2023
ಮುಂಬಯಿ: ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಾರ್ಷಿಕ ಗುತ್ತಿಗೆಯಲ್ಲಿ (BCCI

India vs Australia : ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಭರ್ಜರಿ ದಾಳಿ: ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ 270 ರನ್ ಸವಾಲು
- By Sportsmail Desk
- . March 22, 2023
ಚೆನ್ನೈ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ (India vs Australia) ಮೂರನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್ ನಡೆಸಿದ್ದಾರೆ. ಬ್ಯಾಟಿಂಗ್ ಗೆ ಯೋಗ್ಯವಾಗಿರುವ ಮೈದಾನದಲ್ಲಿಯೂ

ICC ODI world cup 2023 ಏಕದಿನ ವಿಶ್ವಕಪ್ ಕ್ರಿಕೆಟ್: ಅಹಮದಾಬಾದ್‌ನಲ್ಲಿ ಫೈನಲ್
- By Sportsmail Desk
- . March 22, 2023
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ (ICC ODI Cricket world cup 2023) ವೇಳಾಪಟ್ಟಿಯು ಬಹುತೇಕ ಅಂತಿಮಗೊಂಡಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲೂ ಪಂದ್ಯಗಳು ನಡೆಯಲಿದ್ದು ಫೈನಲ್ ಪಂದ್ಯ ನಿರೀಕ್ಷೆಯಂತೆ

The Sports School: ದಿ ಸ್ಪೋರ್ಟ್ಸ್ ಸ್ಕೂಲ್ ಗೆ ಬಿಟಿಆರ್ ಶೀಲ್ಡ್ ಚಾಂಪಿಯನ್ ಪಟ್ಟ
- By ಸೋಮಶೇಖರ ಪಡುಕರೆ | Somashekar Padukare
- . March 22, 2023
ಬೆಂಗಳೂರು: ನಾಯಕ ಥಾನ್ಷ್ ಕೃಷ್ಣ ಎಂ. (106) ಅವರ ಆಕರ್ಷಕ ಶತಕದ ನೆರವಿನಿಂದ ದಿ ಸ್ಪೋರ್ಟ್ಸ್ ಸ್ಕೂಲ್ (The Sports School) ತಂಡ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸಿ ವಿರುದ್ಧ 2 ರನ್ಗಳ ಅಂತರದಲ್ಲಿ

Royal Challengers Women : ಈ ಬಾರಿಯೂ ನಮಗಿಲ್ಲ ಕಪ್ : ಸೋಲಿನೊಂದಿಗೆ WPL ಅಭಿಯಾನ ಮುಗಿಸಿದ ಆರ್‌ಸಿಬಿ
- By Sportsmail Desk
- . March 22, 2023
ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Women) ಕೊನೆಗೂ ಸೋಲು ಕಂಡಿದೆ. ಈ ಮೂಲಕ ಸ್ಮೃತಿ ಮಂಧನ ನೇತೃತ್ವದ

BTR Shield cricket tournament: ಒಂದೇ ಪಂದ್ಯದಲ್ಲಿ ಶಾಹಾನ್ ಶತಕ ಮತ್ತು 10 ವಿಕೆಟ್!
- By ಸೋಮಶೇಖರ ಪಡುಕರೆ | Somashekar Padukare
- . March 16, 2023
ಬೆಂಗಳೂರು: ಪಂದ್ಯವೊಂದರಲ್ಲಿ ಎಲ್ಲ 10 ವಿಕೆಟ್ ಗಳಿಸಿದ ಕನ್ನಡಿಗ ಅನಿಲ್ ಕುಂಬ್ಳೆ, ಜೇಮ್ಸ್ ಚಾರ್ಲ್ಸ್ ಲೇಕರ್ ಮತ್ತು ಅಜಾಜ್ ಪಟೇಲ್ ನಮ್ಮ ನೆನಪಿನಂಗಳದಲ್ಲಿ ಹಸಿರಾಗಿಯೇ ಉಳಿದಿದ್ದಾರೆ. ಆದರೆ ಒಂದೇ ಪಂದ್ಯದಲ್ಲಿ 115 ರನ್ ಗಳಿಸಿ

Women’s Premier League: ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
- By ಸೋಮಶೇಖರ ಪಡುಕರೆ | Somashekar Padukare
- . March 4, 2023
Womens Premier League : ಮಹಿಳಾ ಪ್ರೀಮಿಯರ್ ಲೀಗ್ 2023 ರ ಮೊದಲ ಸೀಸನ್ ಮಾರ್ಚ್ 4 ರಂದು ಶನಿವಾರ ಮುಂಬೈನಲ್ಲಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ತಂಡ

ಇರಾನಿ ಕಪ್ ಟೀಂ ಇಂಡಿಯಾಕ್ಕೆ ಮಯಾಂಕ್ ಅಗರ್ವಾಲ್ ಸಾರಥ್ಯ : ಶೇಷ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ
- By Sportsmail Desk
- . February 27, 2023
ಮಂಬೈ : ಮುಂಬರುವ ಇರಾನಿ ಕಪ್ ಗೆ (Irani Cup) ಬಿಸಿಸಿಐ ಭಾರತ ತಂಡ (ರೆಸ್ಟ್ ಆಪ್ ಇಂಡಿಯಾ ) ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ತಂಡದ ಸಾರಥ್ಯವನ್ನು ವಹಿಸಲಿದ್ದಾರೆ.

ಫಿಟ್ನೆಸ್‌ಗಾಗಿ ಇಂಜೆಕ್ಷನ್ : ಟೀಂ ಇಂಡಿಯಾ ಆಟಗಾರರ ಬಗ್ಗೆ ಚೇತನ್ ಶರ್ಮಾ ಹೊಸ ಬಾಂಬ್
- By Sportsmail Desk
- . February 15, 2023
ಮುಂಬೈ : ಭಾರತ ಕ್ರಿಕೆಟ್ ತಂಡದ ಕೆಲವು ಆಟಗಾರರು ಫಿಟ್ನೆಸ್ ಗಾಗಿ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಅನ್ನೋ ಶಾಕಿಂಗ್ ವಿಚಾರವನ್ನು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ಬಿಚ್ಚಿಟ್ಟಿದ್ದಾರೆ. ಖಾಸಗಿ ಸುದ್ದಿಸಂಸ್ಥೆ