Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಜಯಕ್ಕಾಗಿ ರಾತ್ರಿಯೇ ಪಿಚ್‌ ತಿರುಚಿದ ಬರೋಡ: ಆರೋಪ

ವಡೋದರ: ಜಯಕ್ಕಾಗಿ ರಾತ್ರೋ ರಾತ್ರಿ ಪಿಚ್‌ ತಿರುಚಿದರು ಎಂದು ಜಮ್ಮು ಮತ್ತು ಕಾಶ್ಮೀರ ರಣಜಿ ತಂಡ ಪ್ರತಿಭಟನೆ ಮಾಡಿದ ಘಟನೆ ವಡೋದರದ ರಿಲಯನ್ಸ್‌ ಅಂಗಣದಲ್ಲಿ ನಡೆದಿದೆ. ಇಲ್ಲಿ ಬರೋಡ ಹಾಗೂ ಜಮ್ಮು ಮತ್ತು ಕಾಶ್ಮೀರದ

Cricket

13 ವರ್ಷಗಳ ಬಳಿಕ ರಣಜಿ ಆಡಲಿರುವ ವಿರಾಟ್‌ ಕೊಹ್ಲಿ

ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್‌ ತಂಡ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ಉಳಿದಿರುವ ರಣಜಿ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಘೋಷಿಸಿದೆ.

Cricket

ಹೆತ್ತವರಿಗೆ, ತರಬೇತುದಾರರಿಗೆ ಈ ಯಶಸ್ಸು ಅರ್ಪಣೆ: ಅಭಿಲಾಶ್‌‌ ಶೆಟ್ಟಿ

ಕೋಟ: ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಗಿಳಿಯಾರಿನಿಂದ ಕ್ರಿಕೆಟ್‌ ಎಂಬ ಮ್ಯಾಜಿಕ್‌ ಗೇಮನ್ನು ಬೆಂಬತ್ತಿ, ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಮಿಂಚಿ, ರಾಜ್ಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಭಿಲಾಶ್‌ ಶೆಟ್ಟಿ ಇಂದು ಕರ್ನಾಟಕ

Cricket

ಕರ್ನಾಟಕ ಐದನೇ ಬಾರಿ ವಿಜಯ್‌ ಹಜಾರೆ ಟ್ರೋಫಿ ಚಾಂಪಿಯನ್‌

ವಡೋದರ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕ ತಂಡ ವಿದರ್ಭ ವಿರುದ್ಧ 36 ರನ್‌ಗಳ ಜಯ ಗಳಿಸಿ ಐದನೇ ಬಾರಿಗೆ ವಿಜಯ ಹಜಾರೆ ಟ್ರೋಫಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka wins

Cricket

ಅಭಿಲಾಶ್‌ ಶೆಟ್ಟಿ, ಪಡಿಕ್ಕಲ್‌ ಅದ್ಭುತ ಪ್ರದರ್ಶನ: ಕರ್ನಾಟಕ ಫೈನಲ್‌ಗೆ

ವಡೋದರ: ಕರಾವಳಿಯ ವೇಗದ ಬೌಲರ್‌ ಅಭಿಲಾಶ್‌ ಶೆಟ್ಟಿ (34 ಕ್ಕೆ 4) ಅವರ ಅದ್ಭುತ ಬೌಲಿಂಗ್‌ ಹಾಗೂ ದೇವದತ್ತ ಪಡಿಕ್ಕಲ್‌‌ (86)‌, ಆರ್‌. ಸ್ಮರಣ್‌ (76) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಹಾಲಿ ಚಾಂಪಿಯನ್‌

Cricket

ಕರುಣ್‌ ವಿಶ್ವ ದಾಖಲೆ: ಭಾರತ ತಂಡ ಸೇರಲು ಇನ್ನೇನು ಮಾಡಬೇಕು?

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕರ್ನಾಟಕದ ಆಟಗಾರ ಕರುಣ್‌ ನಾಯರ್‌ ಸತತ ಮೂರು ಶತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ

Cricket

ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿ ಸರಿಯೇ?

ಬೆಂಗಳೂರು: ವೈಫಲ್ಯಗಳು ಆಟದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಬರುತ್ತವೆ, ಹಾಗಂತ ಆ ವ್ಯಕ್ತಿಯ ಹಿಂದಿನ ಸಾಧನೆಗಳನ್ನು ಮರೆತು ತಿರಸ್ಕರಿಸುವುದು ಸೂಕ್ತವಲ್ಲ.ಭಾರತ ತಂಡದಲ್ಲಿನ ಗುಂಪುಗಾರಿಕೆ ಮತ್ತು ವೈಯಕ್ತಿಕ ದ್ವೇಷಗಳು ತಂಡವನ್ನು ಈ ಸ್ಥಿತಿಗೆ ತಲುಪಿಸಿರುವುದು ಸ್ಪಷ್ಟ. Personal

Cricket

ಕ್ರಿಕೆಟ್‌: ಉಡುಪಿ ಜಿಲ್ಲೆಗೆ ಪ್ರತ್ಯೇಕ ವಲಯಕ್ಕಾಗಿ ಬೇಡಿಕೆ

ಮಣಿಪಾಲ: ಸಾಕಷ್ಟು ಪ್ರತಿಭೆಗಳಿಂದ ಕೂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿನ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಜಿಲ್ಲೆಯಲ್ಲಿ ಕ್ರಿಕೆಟ್‌ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉಡುಪಿ

Cricket

ಮೊದಲ ಪಂದ್ಯದಲ್ಲೇ ಅಭಿಲಾಷ್‌ ಶೆಟ್ಟಿ 5 ಸ್ಟಾರ್‌

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲೇ ಕರಾವಳಿಯ ವೇಗದ ಬೌಲರ್‌ ಅಭಿಲಾಷ್‌ ಶೆಟ್ಟಿ 5 ವಿಕೆಟ್‌ ಸಾಧನೆ ಮಾಡುವ ಮೂಲಕ ಕರ್ನಾಟಕ ತಂಡ ಪಂಜಾಬ್‌ ವಿರುದ್ಧ 1 ವಿಕೆಟ್‌ ಜಯ

Cricket

ಶತಕ ವೀರ ಸಂಜು ಸ್ಯಾಮ್ಸನ್‌ಗೆ ಕೇರಳ ತಂಡದಲ್ಲೇ ಸ್ಥಾನವಿಲ್ಲ!

ಬೆಂಗಳೂರು: ಕ್ರೀಡೆ ಯಾವುದೇ ಇರಲಿ, ಎಷ್ಟೇ ಸಾಧನೆ ಮಾಡಿರಲಿ, ಶಿಸ್ತು ಇಲ್ಲವೆಂದರೆ ಆ ಆಟಗಾರನಿಗೆ ಮನೆಯಲ್ಲೇ ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆಟಗಾರ ಕೇರಳದ ಸಂಜು ಸ್ಯಾಮ್ಸನ್‌ ಉತ್ತಮ ನಿದರ್ಶನ.