Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಸಾವನ್ನೇ ಗೆದ್ದ ವಿಶ್ವಗೆ ಚಿನ್ನ ಗೆಲ್ಲೋದು ಕಷ್ಟವೇ ?

ಸೋಮಶೇಖರ್ ಪಡುಕರೆ: ಆ ಚಾಂಪಿಯನ್ ಪವರ್‌ಲಿಫ್ಟರ್ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದರು. ಮಂಗಳೂರಿನ ಹೊರವಲಯ ಬೈಕಂಪಾಡಿಯಲ್ಲಿ ಬಸ್ಸು ಚಲಿಸುತ್ತಿರುವಾಗ ಕ್ರೇನ್‌ನ ಮುಂಭಾಗ ಬಸ್ಸಿಗೆ ಬಡಿದ ಪರಿಣಾಮ ಬಸ್ಸಿನಲ್ಲಿದ್ದ ಆ ಯುವಕನಿಗೆ ಗಂಭೀರ ಗಾಯವಾಯಿತು.