Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
School games

ಬ್ಯಾಡ್ಮಿಂಟನ್‌: ಜಿಲ್ಲಾ ಮಟ್ಟಕ್ಕೆ ಶಯನ್‌, ಮೆಲ್ರಾನ್‌

Sportsmail Desk: ಎಸ್‌. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ

Paris Olympics 2024

ಅರ್ಷದ್‌ ನದೀಮ್‌ಗೆ ಅವಮಾನ ಮಾಡಿದ ಪಾಕ್‌ ಪ್ರಧಾನಿ!

Sportsmail Desk: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದು ಚಿನ್ನ ಗೆದ್ದಿರುವ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್‌ ನದೀಮ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತ ಪಾಕಿಸ್ತಾನದ ಪ್ರಧಾನಿ ಶಹಬಾಝ್‌ ಶರೀಫ್‌ ಪ್ರಕಟಿಸಿರುವ ಫೋಟೋ ನೋಡಿ ಕ್ರೀಡಾ ಜಗತ್ತು

Special Story

ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್‌ ಆಕಾಶ್‌ ಐತಾಳ್‌

ಪುತ್ತೂರು: ಡಾ. ಶಂಕರನಾರಾಯಣ ಐತಾಳ್‌ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್‌ ಐತಾಳ್‌ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ

Paris Olympics 2024

ಪ್ಯಾರಿಸ್‌: ಕ್ಯಾನ್ಸರ್‌ ಗೆದ್ದವರ ಸ್ಫೂರ್ತಿಯ ಆಟ

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಯದ ನಗುವಿದೆ, ಸೋಲಿನ ನೋವಿದೆ. ಪದಕ ಗೆದ್ದ ಸಂಭ್ರಮವಿದೆ. ನೋವಿನ ಆಟವಿದೆ, ಸೋಲಿನ ಪಾಠವಿದೆ. ಆದರೆ ಸೋಲು ಗೆಲುವಿನ ನಡುವೆ ಬದುಕನ್ನೇ ಗೆದ್ದವರ ಯಶೋಗಾಥೆ ಇದೆ.

Paris Olympics 2024

ಸೀರೆಯುಟ್ಟು ಒಲಿಂಪಿಕ್ಸ್‌ ಆಡಿದ್ದ ಮೆಹರ್‌ಬಾಯಿ ಟಾಟಾ!

ಉಡುಪಿ: ಭಾರತದ ಕ್ರೀಡೆಗೆ ಟಾಟಾ ಕುಟುಂಬದ ಕೊಡುಗೆ ಅಪಾರವಾದುದು. ನಮ್ಮ ದೇಶದ ಕಲೆ, ಸಂಸ್ಕೃತಿ ಹಾಗೂ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಬೆಳಗಿದ ಟಾಟಾ ಕುಟುಂಬವನ್ನು ಈ ದೇಶದ ಪ್ರತಿಯೊಬ್ಬರೂ ಸ್ಮರಿಸಬೇಕು. ಒಲಿಂಪಿಕ್ಸ್‌ನಲ್ಲಿ ಸೀರೆಯುಟ್ಟು ಟೆನಿಸ್‌

Articles By Sportsmail Paris Olympics 2024

ಕಾರ್ಗಿಲ್‌ ಯೋಧ ಜಾಖರ್‌ ಗರಡಿಯಲ್ಲಿ ಪಳಗಿದ ಬಾಕರ್‌

ಪ್ಯಾರಿಸ್‌: ಭಾರತ ಶೂಟರ್‌ ಮನು ಬಾಕರ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ 10ಮೀ. ಏರ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ

Special Story

ಪಿಟಿ ಪಿರೇಡ್‌ನಲ್ಲಿ ಮ್ಯಾಥ್ಸ್‌ ಮಾಡಿದ್ರೆ, ಒಲಿಂಪಿಕ್ಸ್‌ನಲ್ಲಿ ಪದಕ ಸಿಗುತ್ತಾ?

ಉಡುಪಿ: ಶಾಲೆಯಲ್ಲಿ ದೈಹಿಕ ಶಿಕ್ಷಣ ಮತ್ತು ದೈಹಿಕ ಶಿಕ್ಷಕರಿಗೆ ಗೌರವ  ಸಿಗುವವರೆಗೂ ನಾವು ಒಲಿಂಪಿಕ್ಸ್‌ನಲ್ಲಿ ಹೀಗೆ ಒಂದೊಂದು ಸುತ್ತಿಗೋ, ಒಂದೊಂದು ಚಿನ್ನಕ್ಕೋ ಖುಷಿ ಪಡಬೇಕಾದ ಅನಿವಾರ್ಯತೆ. ನಮಗೆ ಚಿನ್ನ ಗೆದ್ದವರಿಗೆ ನಗದು ಬಹುಮಾನ ಪ್ರಕಟಿಸುವ

PRO KABADDI 10

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಹರಾಜು ಆಗಸ್ಟ್‌ 15-16

ಮುಂಬೈ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 2024ರ ಜುಲೈ 26ರಂದು ತನ್ನ 10ನೇ ವಾರ್ಷಿಕೋತ್ಸವವನ್ನು ಸಮೀಪಿಸುತ್ತಿರುವಾಗ, ಮಶಾಲ್‌ ಸ್ಪೋರ್ಟ್ಸ್ 2024ರ ಆಗಸ್ಟ್‌ 15 ಮತ್ತು 16ರಂದು ಮುಂಬೈನಲ್ಲಿ ಬಹುನಿರೀಕ್ಷಿತ ಪಿಕೆಎಲ್‌ 11ನೇ ಆವೃತ್ತಿಯ ಆಟಗಾರರ

Paris Olympics 2024

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅನಿವಾಸಿ ಭಾರತೀಯರ ಸ್ಪರ್ಧೆ!

ಹೊಸದಿಲ್ಲಿ: ಭಾರತೀಯರು ಎಲ್ಲೇ ನೆಲೆಸಿರಲಿ ಆ ನೆಲಕ್ಕೆ ಕೀರ್ತಿ ತರುತ್ತಾರೆ. ನಾಳೆಯಿಂದ ಆರಂಭಗೊಳ್ಳಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ 117 ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಆದರೆ ಇವರ ನಡುವೆ ಈಗಾಗಲೇ ಪದಕವನ್ನು ಗೆದ್ದಿರುವ ಮತ್ತು ಹೊಸದಾಗಿ

Paris Olympics 2024

ಅವಳಿ, ತ್ರಿವಳಿಗಳ ಸ್ಪರ್ಧೆ ಕಂಡ ಒಲಿಂಪಿಕ್ಸ್‌

ಹೊಸದಿಲ್ಲಿ: ಭಾರತದ ಲಿಯಾಂಡರ್‌ ಪೇಸ್‌ ಮತ್ತು ವೆಸ್‌ ಪೇಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಏಕೈಕ ತಂದೆ ಮತ್ತು ಮಗ. ಅದೇ ರೀತಿ ಒಲಿಂಪಿಕ್ಸ್‌ನಲ್ಲಿ ಸಹೋದರರು, ಸಹೋದರಿಯರು, ಅಪ್ಪ-ಮಗ, ಅವಳಿ ಜವಳಿ, ಪತಿ-ಪತ್ನಿ, ತಂದೆ-ಮಗಳು, ತಾಯಿ-ಮಗಳು