Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಅಮೆರಿಕದ ಸೇನೆಗೆ ಶಾಕ್ ನೀಡಿದ ಭಾರತದ ಯೋಧರು!
- By Sportsmail Desk
- . October 7, 2024
ಹೊಸದಿಲ್ಲಿ: ಭಾರತದ ಯೋಧರನ್ನು ಅಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಸೋತು ಹೋಗುವ ಯೋಧರು ಎಂದು ಗ್ರಹಿಸಿದ್ದರು. ಆದರೆ ಅಲ್ಲಿ ಹೋಗಿರುವುದು ಭಾರತದ ಸೇನೆಯ ಚಾಂಪಿಯನ್ನರು. ಅಮೆರಿಕದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಅನುಭವಿಗಳಿದ್ದರೂ ಭಾರತದ ಯೋಧರು
ಪವರ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಗುರು ಶಿಷ್ಯರು!
- By ಸೋಮಶೇಖರ ಪಡುಕರೆ | Somashekar Padukare
- . October 7, 2024
ಮಂಗಳೂರು: ಚಾಂಪಿಯನ್‌ಷಿಪ್‌ನಲ್ಲಿ ಗುರು ಶಿಷ್ಯರು ಒಂದಾಗಿ ಪ್ರಶಸ್ತಿ ಗೆದ್ದಿರುವ ಸುದ್ದಿಯನ್ನು ನಾವು ಹಿಂದೆಯೂ ಕೇಳಿದ್ದೇವೆ. ಮಂಗಳೂರಿನ ಗುರು ಮತ್ತು ಶಿಷ್ಯರು ದಕ್ಷಿಣ ಆಫ್ರಿಕಾದ ಸನ್‌ಸಿಟಿಯಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು
ಕರ್ನಾಟಕ ರಣಜಿ ತಂಡದ ಮೆಕ್ಯಾನಿಕಲ್ ಬೌಲರ್ ಕೌಶಿಕ್ ವಾಸುಕಿ
- By ಸೋಮಶೇಖರ ಪಡುಕರೆ | Somashekar Padukare
- . October 4, 2024
ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್ ಅವರಂಥ ಎಂಜಿನಿಯರ್‌ಗಳನ್ನು ನೋಡಿದ್ದೇವೆ. ಎಂಜಿನಿಯರಿಂಗ್ ಓದಿದರೂ ಕ್ರಿಕೆಟ್‌ನಲ್ಲಿ ಬದುಕು ರೂಪಿಸಿಕೊಂಡ ಶ್ರೇಷ್ಠ ಕ್ರಿಕೆಟಿಗರಿವರು. ಅದೇ ರೀತಿ ಕರ್ನಾಟಕ ರಣಜಿ ತಂಡದಲ್ಲಿ
ಪುನೀತ್ ರಾಜ್‌ಕುಮಾರ್ ನೆನಪಿನ ಓಟ, ಇದು ವಂಚನೆಯ ಆಟ!
- By Sportsmail Desk
- . October 3, 2024
ಬೆಂಗಳೂರು: ಟಾಟಾ ಪ್ರಾಯೋಜಕತ್ವದ ಮುಂಬೈ ಮ್ಯಾರಥಾನ್, ಬೆಂಗಳೂರಿನ 10K ಮ್ಯಾರಥಾನ್, ಹೈದರಾಬಾದ್ ಮ್ಯಾರಥಾನ್ ಹೆಸರು ಕೇಳಿದ್ದೇವೆ. ಅಲ್ಲಿಯ ನಗದು ಬಹುಮಾನಗಳ ಬಗ್ಗೆಯೂ ಗೊತ್ತಿದೆ. ಆದರೆ ನವೆಂಬರ್‌ನಲ್ಲಿ ಮಂಡ್ಯದ ಮಳವಳ್ಳಿಯಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅವರ
ಅಗರಬತ್ತಿ ತಯಾರಿಸುತ್ತಿದ್ದ ಮಣಿಕಂಠ ಡಬಲ್ ವಿಶ್ವ ಚಾಂಪಿಯನ್!
- By ಸೋಮಶೇಖರ ಪಡುಕರೆ | Somashekar Padukare
- . October 3, 2024
ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಹೆತ್ತವರನ್ನು ಸಲಹುವುದಕ್ಕಾಗಿ ವಿಶೇಷ ಚೇತನ ಮಣಿಕಂಠನರ್ ಕುಮಾರ್ ಮನೆಯಲ್ಲಿ ಅಗರಬತ್ತಿ ತಯಾರಿಸುವ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ನಡೆದ ಕೃತಕ ಗೋಡೆ ಏರುವ ಶಿಬಿರದಲ್ಲಿ ಪಾಲ್ಗೊಂಡು ತನ್ನ ಬದುಕನ್ನೇ ಬದಲಾಯಿಸಿಕೊಂಡ.
ಮುಂದಿನ ವರ್ಷ ಭಾರತದಲ್ಲಿ ಮೊದಲ ಖೋ ಖೋ ವಿಶ್ವಕಪ್
- By Sportsmail Desk
- . October 3, 2024
ಹೊಸದಿಲ್ಲಿ: ಭಾರತದ ಗ್ರಾಮೀಣ ಕ್ರೀಡೆ ಖೋ ಖೋ ಗೆ ಈಗ ಜಾಗತಿಕ ಮನ್ನಣೆ ಸಿಗಲಿದೆ. ಮುಂದಿನ ವರ್ಷ ಭಾರದಲ್ಲಿ ಜಗತ್ತಿನ ಮೊದಲ ವಿಶ್ವಕಪ್ ನಡೆಯಲಿದೆ ಎಂದು ಖೋ ಖೋ ಫೆಡರೇಷನ್ ಪ್ರಕಟಿಸಿದೆ. India to
102 ಡಿಗ್ರಿ ಜ್ವರದಲ್ಲೇ ಬ್ಯಾಟಿಂಗ್ ಮಾಡಿದ ಶಾರ್ದೂಲ್ ಠಾಕೂರ್!
- By Sportsmail Desk
- . October 3, 2024
ಲಖನೌ: ಶೇಷ ಭಾರತ ಹಾಗೂ ಮುಂಬೈ ವಿರುದ್ಧದ ಇರಾನಿ ಟ್ರೋಫಿಯಲ್ಲಿ ಮುಂಬೈಯ ಆಲ್ರೌಂಡರ್ ಶಾರ್ದೂಲ ಠಾಕೂರ್ 102 ಡಿಗ್ರಿ ಜ್ವರವಿದ್ದರೂ ಬ್ಯಾಟಿಂಗ್ ಮಾಡಿ ಅಮೂಲ್ಯ 36 ರನ್ ಗಳಿಸಿ ಔಟಾದ ಬಳಿಕ ಆಸ್ಪತ್ರೆಗೆ ದಾಖಲಾದ
ಕೋಸ್ಟಾ ಬ್ಯಾಡ್ಮಿಂಟನ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಆರಂಭ
- By Sportsmail Desk
- . October 2, 2024
ಕುಂದಾಪುರ: ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಪಳಗಿಸುವ ಗುರಿಹೊತ್ತಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಪ್ರಥಮವಾಗಿ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಬಡಾಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ
ಕಾರು ಅಪಘಾತ: ಕ್ರಿಕೆಟಿಗ ಮುಷೀರ್ ಖಾನ್ 16 ವಾರ ಕ್ರಿಕೆಟ್‌ನಿಂದ ಔಟ್!
- By Sportsmail Desk
- . September 28, 2024
ಲಖನೌ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬಯಿಯ ಯುವ ಆಟಗಾರ ಸರ್ಫರಾಜ್ ಖಾನ್ ಅವರ ಸಹೋದರ ಮುಷೀರ್ ಖಾನ್ ಅವರು ಇರಾನಿ ಮತ್ತು ರಣಜಿ ಟ್ರೋಫಿ ಸೇರಿದಂತೆ ಯಾವುದೇ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೆ
ಕೊಹ್ಲಿಯ ಬ್ಯಾಟಿಂಗ್ ನೋಡಲು 58 ಕಿಮೀ ಸೈಕಲ್ ತುಳಿದ ಬಾಲಕ
- By Sportsmail Desk
- . September 28, 2024
ಕಾನ್ಪುರ: ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟ್ ಬಗ್ಗೆ ಆ ಶಾಲಾ ಬಾಲಕನಿಗೆ ಎಷ್ಟು ಪ್ರೀತಿ ಮತ್ತು ಬದ್ಧತೆ ಇದೆ ಎಂದರೆ ಮನೆಯಿಂದ 58 ಕಿಮೀ ದೂರದಲ್ಲಿರುವ ಕಾನ್ಪುರ ಗ್ರೀನ್ ಪಾರ್ಕ್ ಅಂಗಣಕ್ಕೆ ಸೈಕಲ್ ತುಳಿದುಕೊಂಡು