Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ರೋಚಕ ಹಂತದಲ್ಲಿ ಐಎಸ್‌ಎಲ್; ಪ್ಲೇ ಆಫ್ ಸ್ಥಾನಗಳಿಗೆ ಪೈಪೋಟಿ ತೀವ್ರ
- By Sportsmail Desk
- . February 13, 2018
ಫೆಬ್ರವರಿ 12: ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ತಂಡ ಹೀರೊ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) 4ನೇ ಆವೃತ್ತಿಯಲ್ಲಿ ಇನ್ನೂ 3 ಪಂದ್ಯಗಳು ಬಾಕಿ ಇರುತ್ತಲೇ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡ ಮೊದಲ ಕ್ಲಬ್ ಎಂಬ
ಶಾಕಿಂಗ್ ಸುದ್ದಿ : ರೈಲಿನ ಶೌಚಾಲಯದ ಪಕ್ಕವೇ ಮಲಗಿ ಪ್ರಯಾಣಿಸಿದ ಫುಟ್ಬಾಲ್ ಆಟಗಾರರು
- By Sportsmail Desk
- . February 13, 2018
ಕೋಲ್ಕತಾ: ದೇಶದಲ್ಲಿ ಕ್ರೀಡಾಪಟುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಸಂಪ್ರದಾಯಕ್ಕೆ ಅಂತ್ಯವೇ ಇಲ್ಲ ಎಂಬಂತೆ ಕಾಣುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಐಜ್ವಾಲ್ ಎಫ್ ಸಿ ಫುಟ್ಬಾಲ್ ತಂಡ. ಗೋವಾದಲ್ಲಿ ನಡೆದ ನೈಕಿ ಪ್ರೀಮಿಯರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ
ವಿಜಯ್ ಹಜಾರೆ ಟ್ರೋಫಿ: ಒಡಿಶಾ ವಿರುದ್ಧ ಮಯಾಂಕ್, ಕರುಣ್ ಶತಕಗಳ ಅಬ್ಬರ
- By Sportsmail Desk
- . February 13, 2018
ಬೆಂಗಳೂರು: ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಒಡಿಶಾ ವಿರುದ್ಧದ ಲೀಗ್ ಪಂದ್ಯದಲ್ಲಿ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಆಲೂರಿನ
ಏಷ್ಯನ್ ಗೇಮ್ಸ್ ಆಹ್ವಾನಿತ ಬಾಸ್ಕೆಟ್‌ಬಾಲ್: ಭಾರತ ತಂಡಕ್ಕೆ ಭರ್ಜರಿ ಗೆಲುವು
- By Sportsmail Desk
- . February 13, 2018
ಬೆಂಗಳೂರು: ಅಧಿಕಾರಯುತ ಪ್ರದರ್ಶನ ಹೊರ ಹಾಕಿದ ಭಾರತ ಪುರುಷರ ತಂಡ 18ನೇ ಏಷ್ಯನ್ ಗೇಮ್ಸ್ ಆಹ್ವಾನಿತ ಬಾಸ್ಕೆಟ್‌ಬಾಲ್ ಟೂರ್ನಿಯ ಕೊನೆಯ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಟೈಮೋರ್ ಲೆಸ್ಟ್ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿದೆ. ದಕ್ಷಿಣ
ಕೆಎಸ್‌ಸಿಎ ಕ್ರಿಕೆಟ್: ಇಂಡಿಯಾ ಬುಲ್ಸ್‌ಗೆ ಭರ್ಜರಿ ಜಯ
- By Sportsmail Desk
- . February 13, 2018
ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಗ್ರೂಪ್ 2, ಡಿವಿಜನ್ 2 ಟೂರ್ನಿ ಪಂದ್ಯದಲ್ಲಿ ಇಎಸ್‌ಪಿಎನ್
ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್‌ಗೆ ಜನಾಂಗೀಯ ನಿಂದನೆ
- By Sportsmail Desk
- . February 13, 2018
ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್, ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್‌ಎ)
ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ : ಖುಷ್ಬೀರ್, ಇರ್ಫಾನ್ ಫೇವರಿಟ್ಸ್
- By Sportsmail Desk
- . February 13, 2018
ಹೊಸದಿಲ್ಲಿ: 5ನೇ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ ಫೆಬ್ರವರಿ 18ರಂದು ಆರಂಭವಾಗಲಿದ್ದು, ಒಲಿಂಪಿಯನ್ ಖುಷ್ಬೀರ್ ಕೌರ್ ಮತ್ತು ಇರ್ಫಾನ್ ಕೊಲೊಥುನ್ ಫೇವರಿಟ್‌ಗಳಾಗಿದ್ದಾರೆ. ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತಾ ಚಾಂಪಿಯನ್‌ಷಿಪ್ ಆಗಿರುವ ಈ
ಸಪ್ತ ಸಾಗರಗಳನ್ನು ಈಜಿದ ಮೊದಲ ಭಾರತೀಯ ರೋಹನ್ ಮೋರೆ
- By Sportsmail Desk
- . February 12, 2018
ಮುಂಬೈ: ಪುಣೆ ಮೂಲದ ಈಜುಗಾರ ರೋಹನ್ ಮೋರೆ, ಏಳು ಸಾಗರಗಳನ್ನು ಈಜಿದ ಭಾರತದ ಮತ್ತು ಏಷ್ಯಾದ ಮೊದಲ ಈಜು ತಾರೆ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಏಳು ಸಾಗರಗಳನ್ನು ಈಜಿನ ವಿಶ್ವದ ಅತ್ಯಂತ ಕಿರಿಯ
ಹಾರ್ದಿಕ್ ಪಾಂಡ್ಯ ಗರ್ಲ್ ಫ್ರೆಂಡ್‌ಗೆ ನಿಗಿ ನಿಗಿ ಕೋಪ… ಅಷ್ಟಕ್ಕೂ ಆಕೆಯ ಸಿಟ್ಟಿಗೆ ಕಾರಣವೇನು?
- By Sportsmail Desk
- . February 12, 2018
ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಟೀಮ್ ಇಂಡಿಯಾದ ಸನ್ಸೇಶನಲ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಈಗಾಗಲೇ ಕ್ರಿಕೆಟ್ ಮೈದಾನದಲ್ಲಿ ತಮ್ಮ ಖತರ್ನಾಕ್ ಬೌಲಿಂಗ್ ಹಾಗೂ ಹಾರ್ಡ್ ಹಿಟ್ಟಿಂಗ್ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದಾರೆ. ಕ್ರಿಕೆಟ್‌ನಲ್ಲಿ ಹಣ, ಹೆಸರು,
ಇಂಡಿಯನ್ ಸೂಪರ್ ಲೀಗ್: ಡೆಲ್ಲಿ – ಚೆನ್ನೈ1-1 ಗೋಲಿನ ಸಮಬಲ
- By Sportsmail Desk
- . February 11, 2018
ಹೊಸದಿಲ್ಲಿ: ದ್ವಿತಿಯಾರ್ಧದಲ್ಲಿ ಇತ್ತಂಡಗಳು ತಲಾ ಒಂದು ಗೋಲು ಗಳಿಸುವುದರೊಂದಿಗೆ ಡೆಲ್ಲಿ ಡೈನಾಮೋಸ್ ಹಾಗೂ ಚೆನ್ನೈಯಿನ್ ಎಫ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 1-1ರಿಂದ ಸಮಬಲಗೊಂಡಿತು. 59ನೇ ನಿಮಿಷದಲ್ಲಿ ಡೆಲ್ಲಿ ಪರ ಕಲು ಅಚೆ ಪೆನಾಲ್ಟಿ