Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿಯ ಅನೈತಿಕ ಸಂಬಂಧ ಬಿಚ್ಚಿಟ್ಟ ಪತ್ನಿ!

ಬೆಂಗಳೂರು: ಟೀಮ್ ಇಂಡಿಯಾದ ವೇಗದ ಬೌಲರ್, ಬಂಗಾಳ ಎಕ್ಸ್‌ಪ್ರೆಸ್ ಮೊಹಮ್ಮದ್ ಶಮಿ ಅವರ ಮತ್ತೊಂದು ಮುಖವನ್ನು ಪತ್ನಿ ಹಸಿನ್ ಜಹಾನ್ ಬಹಿರಂಗಗೊಳಿಸಿದ್ದಾರೆ. ಈ ಕುರಿತ ರಂಗು ರಂಗಿನ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ

Articles By Sportsmail

ದೇವಧರ್ ಟ್ರೋಫಿ: ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ ತಂಡ

ಧರ್ಮಶಾಲಾ: ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೋಮವಾರ ಭಾರತ ’ಬಿ’ ತಂಡವನ್ನು 6 ರನ್‌ಗಳಿಂದ ರೋಚಕವಾಗಿ ಮಣಿಸಿದ್ದ ಕರ್ನಾಟಕ, ಮಂಗಳವಾರ ನಡೆದ ಪಂದ್ಯದಲ್ಲಿ

Articles By Sportsmail

ಕನ್ನಡಿಗ ರಾಹುಲ್‌ರನ್ನು ಟೀಮ್ ಇಂಡಿಯಾದಲ್ಲಿ ತುಳಿಯುತ್ತಿದ್ದಾರೆಯೇ? ರೈಸಿಂಗ್ ಸ್ಟಾರ್‌ಗೆ ಮತ್ತೆ ಅನ್ಯಾಯ…

ಕೊಲಂಬೊ: ಟೀಮ್ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಟೀಮ್ ಇಂಡಿಯಾದಲ್ಲಿ ತುಳಿಯುತ್ತಿದ್ದಾರೆಯೇ?. ಹೀಗೊಂದು ಅನುಮಾನ ಬರಲು ಕಾರಣ ತಂಡದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು. ಹೌದು. ಭಾರತ ತಂಡದಲ್ಲಿ ರಾಹುಲ್ ಅವರಿಗೆ

Articles By Sportsmail

ಕ್ರೀಡಾ ಸ್ಫೂರ್ತಿ ಮರೆತ ನೇಥನ್ ಲಯಾನ್‌ಗೆ ದಂಡ ವಿಧಿಸಿ ಛಾಟಿ ಬೀಸಿದ ಐಸಿಸಿ

ಡರ್ಬಾನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಮರೆತು ಅಶಿಸ್ತು ಪ್ರದರ್ಶಿಸಿದ್ದ ಆಸ್ಟ್ರೇಲಿಯಾದ ಆಫ್‌ಸ್ಪಿನ್ನರ್ ನೇಥನ್ ಲಯಾನ್ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಪಂದ್ಯ ಸಂಭಾವನೆಯ ಶೇಕಡಾ

Other sports

ಅಜ್ಲಾನ್ ಶಾ ಹಾಕಿ ಟೂರ್ನಿ: ನಂ.1 ಆಸ್ಟ್ರೇಲಿಯಾಗೆ 4-2ರಲ್ಲಿ ತಲೆಬಾಗಿದ ಭಾರತ

ಇಫೋ (ಮಲೇಷ್ಯಾ): ಇಲ್ಲಿ ನಡೆಯುತ್ತಿರುವ 27ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ, ವಿಶ್ವದ ನಂ.1 ತಂಡ ಆಸ್ಟ್ರೇಲಿಯಾ ವಿರುದ್ಧ 2-4ರ ಅಂತರದಲ್ಲಿ ಸೋಲು ಅನುಭವಿಸಿದೆ. ಮಂಗಳವಾರ ನಡೆದ ರೌಂಡ್

Articles By Sportsmail

ಪುಣೆ ಮತ್ತು ಬೆಂಗಳೂರು ಮಧ್ಯೆ ರೋಚಕ ಪಂದ್ಯದ ನಿರೀಕ್ಷೆ

ಪುಣೆ, ಮಾರ್ಚ್ 6: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಸುದೀರ್ಘ ಮತ್ತು ಕಠಿಣ ಹೋರಾಟದ ನಂತರ ಇದೀಗ ಎಫ್‌ಸಿ ಪುಣೆ ಸಿಟಿ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ಸೆಮಿಫೈನಲ್‌ನ ಮೊದಲ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

Articles By Sportsmail

ಕ್ರಿಸ್ ಗೇಲ್ ಸಿಕ್ಸರ್‌ಗಳ ಸುರಿಮಳೆ, ಪ್ರೀತಿ ಜಿಂಟಾ ಫುಲ್ ಖುಷ್!

ಹರಾರೆ: ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್, ಸಿಕ್ಸರ್‌ಗಳ ಸರ್ದಾರ ಕ್ರಿಸ್ ಗೇಲ್, ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ವಿರುದ್ಧ ಸಿಡಿಲಬ್ಬರದ 123 ರನ್ ಸಿಡಿಸಿ ಅಬ್ಬರಿಸಿದ್ದಾರೆ. 91 ಎಸೆತಗಳಲ್ಲಿ 7 ಬೌಂಡರಿ

Articles By Sportsmail

ದೇವಧರ್ ಟ್ರೋಫಿ: ಸಮರ್ಥ್ ಶತಕ, ಭಾರತ ‘ಬಿ’ ವಿರುದ್ಧ ಕರ್ನಾಟಕಕ್ಕೆ 6 ರನ್‌ಗಳ ರೋಚಕ ಜಯ

ಧರ್ಮಶಾಲಾ: ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಜಯ ಪತಾಕೆ ಹಾರಿಸಿರುವ ಕರ್ನಾಟಕ ತಂಡ, ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲೂ ಶುಭಾರಂಭ ಮಾಡಿದ್ದು ಮೊದಲ ಪಂದ್ಯದಲ್ಲಿ ಭಾರತ ‘ಬಿ’ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಸಿದೆ.

Athletics

ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಷ್ಟ್ರೀಯ ದಾಖಲೆ ಬರೆದ ಶಿವ; ಸೀಮಾ ಪುನಿಯಾಗೆ ಕಾಮನ್‌ವೆಲ್ತ್ ಗೇಮ್ಸ್ ಟಿಕೆಟ್

ಪಟಿಯಾಲ: ತಮಿಳುನಾಡಿನ ಉದಯೋನ್ಮುಖ ಅಥ್ಲೀಟ್ ಸುಬ್ರಮಣಿ ಶಿವ, ಪಟಿಯಾಲದ ನೇತಾಜಿ ಸುಭಾಷ್‌ಚಂದ್ರ ಬೋಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ 22ನೇ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ ಪೋಲ್ ವಾಲ್ಟ್

Other sports

ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಹರ್ಯಾಣದ 16ರ ಬಾಲೆ

ಬೆಂಗಳೂರು: ಹರ್ಯಾಣದ ಪ್ರತಿಭಾವಂತ ಶೂಟರ್, ಮನು ಭೇಕರ್ ಮೆಕ್ಸಿಕೊ ಶೂಟಿಂಗ್ ವಿಶ್ವಕಪ್‌ನ ಮಹಿಳೆಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್(ಐಎಸ್‌ಎಸ್‌ಎಫ್)