Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Badminton

18 ತಿಂಗಳಲ್ಲಿ 15 ಬ್ಯಾಡ್ಮಿಂಟನ್‌ ಆಟಗಾರರಿಗೆ ನಿಷೇಧ!

ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯು ಕಳೆದ 18 ತಿಂಗಳಲ್ಲಿ ವಯಸ್ಸು ದೃಡೀಕರಣದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ 15 ಆಟಗಾರರನ್ನು ನಿಷೇಧ ಮಾಡಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. Age fraud Badminton Association

Cricket

ಭಾರತದ ಜೆರ್ಸಿಯಲ್ಲೂ ಪಾಕಿಸ್ತಾನದ ಹೆಸರು ಇರಬಾರದು: ವರದಿ

ಹೊಸದಿಲ್ಲಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಧರಿಸುವ ಜರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರು ಇರಕೂಡದು ಎಂದು ಭಾರತ ಸೂಚಿಸಿರುವುದಾಗಿ ವರದಿಯಾಗಿದೆ. India don’t want the host nation’s (Pakistan) name printed

Cricket

13 ವರ್ಷಗಳ ಬಳಿಕ ರಣಜಿ ಆಡಲಿರುವ ವಿರಾಟ್‌ ಕೊಹ್ಲಿ

ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್‌ ತಂಡ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ಉಳಿದಿರುವ ರಣಜಿ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಘೋಷಿಸಿದೆ.

Other sports

ರಾಷ್ಟ್ರೀಯ ಕ್ರೀಡಾಕೂಟದಿಂದ ಕಳರಿಪಯಟ್ಟು ಕೈ ಬಿಟ್ಟ ಐಒಎ!

ಹೊಸದಿಲ್ಲಿ: ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದವು. ಆದರೆ ದೇಶ ಅಭಿವೃದ್ಧಿ ಹೊಂದಿದರೂ ನಮ್ಮ ಬುದ್ಧಿ ಮಾತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಅನಿಸುತ್ತಿದೆ. ಸಮರ ಕಲೆಯಾದ ಕಳರಿಪಯಟ್ಟುವಿಗೆ ಹೆದರಿದ ಬ್ರಿಟಿಷರೇ ಅದನ್ನು 1805ರಲ್ಲಿ ನಿಷೇಧ

IPL 2024

ತ್ರಿವೇಣಿ ಸಂಗಮದಲ್ಲಿ ಆರ್‌ಸಿಬಿ ಜರ್ಸಿಯನ್ನು ಮುಳುಗಿಸಿದ ಫ್ಯಾನ್‌

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಎಂತೆಂಥ ಅಭಿಮಾನಿಗಳಿದ್ದಾರೆ ನೋಡಿ. ಮಹಾಕುಂಭ ಮೇಳಕ್ಕೆಂದು ಹೋದ ಆರ್‌ಸಿಬಿ ಅಭಿಮಾನಿಯೊಬ್ಬರು ತಂಡದ ಜರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿದ್ದಾರೆ. ಇದರಿಂದ ಈ ಬಾರಿಯಾದರೂ ಆರ್‌ಸಿಬಿ ಕಪ್‌ ಗೆಲ್ಲಲಿ ಎಂಬುದು

Athletics

ಸುದ್ದಿಯಾಗದ ಟೆನಿಸ್‌ ತಾರೆಯೊಡನೆ ಸದ್ದಿಲ್ಲದೆ ಮದುವೆಯಾದ ನೀರಜ್‌

ಹೊಸದಿಲ್ಲಿ: ಒಲಿಂಪಿಕ್ಸ್‌ ಪದಕ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಭಾನುವಾರ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮದುವೆಯ ಫೋಟೋವನ್ನು ಹರಿಯಬಿಟ್ಟು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮದುವೆಯಾಗುವುಕ್ಕೆ ಮುನ್ನ ಅವರ

Other sports

ಖೋ ಖೋ: ಭಾರತಕ್ಕೆ ಡಬಲ್‌ ವಿಶ್ವಕಪ್‌

ನವದೆಹಲಿ: ವೇಗ, ಕಾರ್ಯತಂತ್ರ ಮತ್ತು ಕೌಶಲ್ಯದ ಅದ್ಬುತ ಪ್ರದರ್ಶನ ತೋರಿದ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿಪ್ರಶಸ್ತಿ ಗೆಲ್ಲುವುದರೊಂದಿಗೆ ಇತಿಹಾಸ ಸೃಷ್ಟಿಸಿವೆ. India Crowned World Champions in

Other sports

ಫೈನಲ್‌ನಲ್ಲಿ ರಾಜ್ಯದ ಚೈತ್ರ ಮಿಂಚು:ಭಾತರಕ್ಕೆ ಖೋ ಖೋ ವಿಶ್ವಕಪ್‌

ಹೊಸದಿಲ್ಲಿ: ಕರ್ನಾಟಕದ ಆಟಗಾರ್ತಿ ಮೈಸೂರಿನ ಚೈತ್ರ ಬಿ ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಭಾರತ ವನಿತೆಯರ ತಂಡ ಇಲ್ಲಿ ನಡೆದ ಖೋ ಖೋ ವಿಶ್ವಕಪ್‌ ಫೈನಲ್‌

Cricket

ಹೆತ್ತವರಿಗೆ, ತರಬೇತುದಾರರಿಗೆ ಈ ಯಶಸ್ಸು ಅರ್ಪಣೆ: ಅಭಿಲಾಶ್‌‌ ಶೆಟ್ಟಿ

ಕೋಟ: ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಗಿಳಿಯಾರಿನಿಂದ ಕ್ರಿಕೆಟ್‌ ಎಂಬ ಮ್ಯಾಜಿಕ್‌ ಗೇಮನ್ನು ಬೆಂಬತ್ತಿ, ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಮಿಂಚಿ, ರಾಜ್ಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಭಿಲಾಶ್‌ ಶೆಟ್ಟಿ ಇಂದು ಕರ್ನಾಟಕ

Special Story

ಬಾಲ್‌ ಬಾಯ್‌ಗೂ ಅನರ್ಹ ಅಂದ್ರು, ಆತ 2 ಗ್ರ್ಯಾನ್‌ ಸ್ಲಾಮ್‌ನ್ನೇ ಗೆದ್ದ!

ಕ್ರೀಡಾ ಜಗತ್ತಿನ ಸ್ಪೂರ್ತಿಯ ಕತೆಗಳನ್ನು ಓದುತ್ತಿರಬೇಕಾದರೆ ಸ್ಟ್ಯಾನ್‌ ಸ್ಮಿತ್‌ ಯಾನೆ ಸ್ಟ್ಯಾನ್ಲೀ ರೋಜರ್‌ ಸ್ಮಿತ್‌  ಅವರ ಬದುಕಿನ ಕತೆ ಎಂಥವರಲ್ಲೂ ಸ್ಪೂರ್ತಿ ತುಂಬುವಂಥದ್ದು. ಡೇವಿಸ್‌ ಕಪ್‌ನಲ್ಲಿ ಆಟಗಾರರು ಹೊಡೆದ ಚೆಂಡನ್ನು ಆಯ್ದು ಕೊಡಲು ಬಾಲ್‌