Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ರಚಿತಾ ಹತ್ವಾರ್‌, ಲಿಯಾಂಕ ಶೆಟ್ಟಿ ಮಿಂಚು: ಕರ್ನಾಟಕಕ್ಕೆ ಜಯ

ಬೆಂಗಳೂರು: ನಾಯಕಿ ರಚಿತಾ ಹತ್ವಾರ್‌ (59*) ಹಾಗೂ ಲಿಯಾಂಕ ಶೆಟ್ಟಿ (56) ಅವರ ಆಕರ್ಷಕ ಬ್ಯಾಟಿಂಗ್‌ ನೆವಿನಿಂದ ಕರ್ನಾಟಕ ತಂಡ 19 ವರ್ಷ ವಯೋಮಿತಿಯ ವನಿತೆಯರ ಏಕದಿನ ಪಂದ್ಯದಲ್ಲಿ ಬಿಹಾರ ವಿದ್ಧದ ಪಂದ್ಯದಲ್ಲಿ ಕರ್ನಾಟಕ

Cricket

ಕೆಎಸ್‌ಸಿಎ ಕ್ರಿಕೆಟ್‌ ಸಲಹಾ ಸಮಿತಿಗೆ ಕುಂಬ್ಳೆ, ಶ್ರೀನಾಥ್‌, ಜೋಶಿ

ಬೆಂಗಳೂರು: ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್‌‌ ಸಂಸ್ಥೆಯ ನೂತನ ಆಡಳಿತ ಸಮಿತಿಯು ರಾಜ್ಯದಲ್ಲಿ ಕ್ರಿಕೆಟ್‌ ಅಭಿವೃದ್ಧಿಗಾಗಿ ಹಾಗೂ ಕೆಎಸ್‌ಸಿಎ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ನೂತನ ಸಲಹಾ ಸಮಿತಿಯನ್ನು

Other sports

ರಾಷ್ಟ್ರೀಯ ಜೂನಿಯರ್‌ ಆಟ್ಯ-ಪಟ್ಯ ಕರ್ನಾಟಕ ಚಾಂಪಿಯನ್‌

ಚಂಡೀಗಢ: ಇಲ್ಲಿನ ಪಂಜಾಬ್‌ ವಿಶ್ವವಿದ್ಯಾನಿಲಯದಲ್ಲಿ ನಡೆದ 36ನೇ ರಾಷ್ಟ್ರೀಯ ಬಾಲಕ ಹಾಗೂ ಬಾಲಕಿಯರ ರಾಷ್ಟ್ರೀಯ ಆಟ್ಯಾ-ಪಟ್ಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಚಂದಗರಿ ಕ್ರೀಡಾ ಶಾಲೆಯ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Chandaragi

Football

ಮ್ಯಾಂಚೆಸ್ಟರ್ ಸಿಟಿ, ಜೈನ್ ಸ್ಪೋರ್ಟ್ಸ್‌ನಿಂದ ಹೊಸ ಫುಟ್ಬಾಲ್‌ ಶಾಲೆ

ಬೆಂಗಳೂರು,: ಮ್ಯಾಂಚೆಸ್ಟರ್ ಸಿಟಿ ಮತ್ತು ಜೈನ್ ಸ್ಪೋರ್ಟ್ಸ್ ಇಂದು ಜೈನ್ ಸ್ಪೋರ್ಟ್ಸ್‌ನಲ್ಲಿ ಹೊಸ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಶಾಲೆಯನ್ನು ಗ್ಲೋಬಲ್‌ ಕ್ಯಾಂಪಸ್‌ನಲ್ಲಿ ಆರಂಭಿಸಿವೆ., ಇದು ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ದಿ ಜೆಜಿಐ

Football

ಮೆಸ್ಸಿಯ ಎಡಗಾಲಿನ ವಿಮೆ ಮೊತ್ತ 8162 ಕೋಟಿ ರೂ!

ಬೆಂಗಳೂರು: ಭಾರತಕ್ಕೆ ಆಗಮಿಸಿದ ಅರ್ಜೆಂಟೀನಾದ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಎಲ್ಲಿಯೂ ಪ್ರದರ್ಶನ ಪಂದ್ಯವನ್ನಾಡಿರಲಿಲ್ಲ. ಕಾರಣ ಅವರ ಕಾಲಿಗೆ ಇರುವ ವಿಮೆ. ಅವರ ಎಡಗಾಲಿನ ವಿಮಾ ಮೊತ್ತ ಅವರ ಗಳಿಕೆಯ ಮೊತ್ತಕ್ಕಿಂತಲೂ ಜಾಸ್ತಿ ಇದೆ.

Football

ಮೆಸ್ಸಿ ಪ್ರೀತಿಗೆ ಎಣೆ ಇಲ್ಲ, ಭಾರತದ ಫುಟ್ಬಾಲ್‌ಗೆ ಗತಿ ಇಲ್ಲ!

ಉಡುಪಿ: ಫುಟ್ಬಾಲ್‌ ಜಗತ್ತಿನ ಶ್ರೇಷ್ಠ ತಾರೆಗಳಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಭಾರತದ ಪ್ರವಾಸದಲ್ಲಿದ್ದಾರೆ. ಆದರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಭಾರತ ಫುಟ್ಬಾಲ್‌ ತಂಡದ ಮಾಜಿ ನಾಯಕ ಸುನಿಲ್‌ ಛೆಟ್ರಿ

Cricket

154 ಎಸೆತ 156 ರನ್‌ 21 ಬೌಂಡರಿ ಕುಂದಾಪುರ ರಚಿತಾ ಹತ್ವಾರ್‌ ಸಾಧನೆ

ಬೆಂಗಳೂರು: ನಾಯಕಿಯ ಜವಾಬ್ದಾರಿಯು ಆಟ ಪ್ರದರ್ಶಿಸಿದ ಕುಂದಾಪುರದ ರಚಿತಾ ಹತ್ವಾರ್‌‌ ಹೈದಾರಾಬ್‌ನಲ್ಲಿ ನಡೆದ ವಿದರ್ಭ ವಿರುದ್ಧದ ಬಿಸಿಸಿಐ 19 ವರ್ಷ ವಯೋಮಿತಿಯ ವನಿತೆಯರ ಏಕದಿನ ಪಂದ್ಯದಲ್ಲಿ 156 ರನ್‌ ಸಿಡಿಸಿ ಕರ್ನಾಟಕಕ್ಕೆ ಜಯ ತಂದಿತ್ತಿದ್ದಾರೆ.

Cricket

ಚಿನ್ನಸ್ವಾಮಿ ಆಡಲು ಚೆನ್ನಾಗಿದೆ…. Let’s Play On

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ನಡೆಯುವುದಿಲ್ಲವೆಂದರೆ ಅದು ರಾಜ್ಯಕ್ಕೆ ಮಾತ್ರ ನಷ್ಟವಲ್ಲ, ಇಡೀ ದೇಶಕ್ಕೆ ನಷ್ಟವೆಂಬುದು ಕ್ರಿಕೆಟ್‌ ಜಗತ್ತಿಗೇ ಗೊತ್ತಿದೆ. ಇದನ್ನರಿತ ಕಾಂಗ್ರೆಸ್‌ ಸರಕಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಚಿವ ಸಂಪುಟ ಸಭೆಯಲ್ಲಿ

Hockey

ವಿಶ್ವಕಪ್‌ ಹಾಕಿ: ಸೋಲಂಚಿನಲಿ ಗೋಲ್ಮಿಂಚು ಭಾರತಕ್ಕೆ ಕಂಚು

ಚೆನ್ನೈ: ಅರ್ಜೆಂಟೀನಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಹಾಕಿ ತಂಡ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ. ಈ ಹಿಂದೆ ಎರಡು ಬಾರಿ ನಾಲ್ಕನೇ ಸ್ಥಾನಕ್ಕೆ

Cycling

ಚಂದರಗಿ ಕ್ರೀಡಾ ಶಾಲೆಗೆ ಕೀರ್ತಿ ತಂದ ಹೊನ್ನಪ್ಪ ಧರ್ಮಟ್ಟಿ

ಚಂದರಗಿ: ಇತ್ತೀಚೆಗೆ ಒಡಿಶಾದಲ್ಲಿ ನಡೆದ 30ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.