Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಸರಳ ಆಟವಾಡಿ, ವಿರಳ ಗೋಲುಗಳಿಸಿದ ಕೇರಳ ನಿರ್ಗಮನ
- By Sportsmail Desk
- . March 2, 2019
ಸ್ಪೋರ್ಟ್ಸ್ ಮೇಲ್ ವರದಿ ಕೇರಳ ಬ್ಲಾಸ್ಟರ್ಸ್ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಮನೆಯಂಗಣದ ಪ್ರೇಕ್ಷಕರಿಗೆ ಉಡುಗೊರೆ ನೀಡುತ್ತೇವೆ ಎಂಬ ಕೇರಳ ತಂಡದ ಮಾತು ಕೊನೆಗೂ ಈಡೇರಲಿಲ್ಲ. ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ನಡೆದ
ಟಾರ್ಪೆಡೋಸ್ ಟಿ10 ಬ್ಯಾಶ್: ಡಿಎನ್‌ಐ, ಎನ್‌ಐಟಿಕೆ ತಂಡಗಳ ಮೇಲುಗೈ
- By Sportsmail Desk
- . March 2, 2019
ಸ್ಪೋರ್ಟ್ಸ್ ಮೇಲ್ ವರದಿ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಇಲ್ಲಿನ ಎನ್‌ಎಂಪಿಟಿ ಅಂಗಣದಲ್ಲಿ ನಡೆಯುತ್ತಿರುವ ಟಾರ್ಪೆಡೋಸ್ ಟಿ10 ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ಎನ್‌ಐಟಿಕೆ ಸುರತ್ಕಲ್ ಹಾಗೂ ಡಿಎನ್‌ಐ ತಂಡಗಳು ಅದ್ಭುತ
ಮನೆಯಂಗಣದಿ ಕೊಚ್ಚಿಗೆ ಕೊನೆಗೊಂದು ಗೆಲ್ಲುವ ಹಂಬಲ
- By Sportsmail Desk
- . February 28, 2019
ಕೊಚ್ಚಿ, ಫೆಬ್ರವರಿ 28 ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಕೊನೆಯ ಪಂದ್ಯವನ್ನಾಡುತ್ತಿರುವ ಕೇರಳ ತಂಡ ಮನೆಯಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿ ತವರಿನ ಪ್ರೇಕ್ಷಕರಿಗೆ ಖುಷಿ
ಟಾರ್ಪೆಡೋಸ್ ಟಿ10 ಬ್ಯಾಶ್‌ಗೆ ಸಂಭ್ರಮದ ಚಾಲನೆ
- By Sportsmail Desk
- . February 28, 2019
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಆಯೋಜಿಸಿರುವ ಟಿ10 ಬ್ಯಾಶ್‌ಗೆ ಗುರುವಾರ ಇಲ್ಲಿನ ಎನ್‌ಎಂಪಿಟಿಯ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಬ್ಬರದ ಚಾಲನೆ ಸಿಕ್ಕಿತು. ಮಾಜಿ
ಕರಾವಳಿಗೆ ಆವರಿಸಿತು ಟಾರ್ಪೆಡೋಸ್ ಟಿ10 ಬಿಸಿ
- By Sportsmail Desk
- . February 25, 2019
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯಗಳನ್ನು ಬರೆದಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ) ಇದೇ ತಿಂಗಳ ೨೮ರಿಂದ ಮಾರ್ಚ್ ೪ರವರೆಗೆ ನಡೆಸಲಿರುವ ಟ10 ಬ್ಯಾಶ್ ಕ್ರಿಕೆಟ್ ಟೂರ್ನಿಯ ಕಾವು ಈಗ
ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಅಘಾನಿಸ್ತಾನ
- By Sportsmail Desk
- . February 24, 2019
ಏಜೆನ್ಸೀಸ್ ಡೆಹ್ರಾಡೂನ್ ಅತಿ ಹೆಚ್ಚು ರನ್, ಅತಿ ಹೆಚ್ಚು ಸಿಕ್ಸರ್‌ಗಳು, ಜತೆಯಾಟದಲ್ಲಿ ಅತಿ ಹೆಚ್ಚು ರನ್, ವೈಯಕ್ತಿಕ ಮೊತ್ತದಲ್ಲಿ ಎರಡನೇ ಗರಿಷ್ಠ ಹೀಗೆ ಅಘಾನಿಸ್ತಾನ ತಂಡ ಒಂದೇ ಟಿ20 ಪಂದ್ಯದಲ್ಲಿ ಹಲವಾರು ದಾಖಲೆ ಬರೆದು
ಚೆನ್ನೈ ಸ್ಪಾರ್ಟಾನ್ಸ್ ಪ್ರೊ ವಾಲಿಬಾಲ್ ಚಾಂಪಿಯನ್ಸ್
- By Sportsmail Desk
- . February 23, 2019
ಸ್ಪೋರ್ಟ್ಸ್ ಮೇಲ್ ವರದಿ ಚೆನ್ನೈನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪ್ರೊ ವಾಲಿಬಾಲ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಕ್ಯಾಲಿಕಟ್ ಹೀರೋಸ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಗಳಿಸಿದ ಚೆನ್ನೈ ಸ್ಪಾರ್ಟಾನ್ಸ್ ತಂಡ ಚಾಂಪಿಯನ್
ಪ್ಲೇ ಆಫ್ ಗೆ ಟೇಕ್ ಆಫ್ ಆದ ಮುಂಬೈ
- By Sportsmail Desk
- . February 23, 2019
ಸ್ಪೋರ್ಟ್ಸ್ ಮೇಲ್ ವರದಿ ಮೊಡೌ ಸೌಗೌ (26, 39ಹಾಗೂ 60 ನೇ ಮಿಮಿಷ ) ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಟಿಕೆ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ
ಪಾಕ್ ಕ್ರಿಕೆಟಿಗರಿದ್ದ ಫೋಟೋಗಳು ಕಸದ ಬುಟ್ಟಿಗೆ
- By Sportsmail Desk
- . February 21, 2019
ಸ್ಪೋರ್ಟ್ಸ್ ಮೇಲ್ ವರದಿ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ ಹಾಗೂ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುವುದೇ ಬೇಡ ಎನ್ನುತ್ತಿರುವ ದೇಶದ ಅನೇಕ ಕ್ರಿಕೆಟ್ ಸಂಸ್ಥೆಗಳು ತಮ್ಮ ಸಂಗ್ರಹದಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರಿರುವ ಫೋಟೋಗಳನ್ನು ಕಿತ್ತು ಹಾಕಿವೆ.
ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ: 25,000 ಟಿಕೆಟ್‌ಗೆ 4,00,000 ಅರ್ಜಿ!
- By Sportsmail Desk
- . February 21, 2019
ಏಜೆನ್ಸೀಸ್ ಹೊಸದಿಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂದು ಭಾರತದ ಕೆಲವು ಮಾಜಿ ಕ್ರಿಕೆಟ್ ಆಟಗಾರರು ಬಿಸಿಸಿಐಗೆ ಒತ್ತಾಯಿಸಿದ್ದಾರೆ. ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಇಂಥ ತೀರ್ಮಾನ