Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Para Sports

ವಿಶ್ವ ದಿವ್ಯಾಂಗರ ಸ್ನೂಕರ್‌ನಲ್ಲಿ ಕಂಚು ಗೆದ್ದ MRPLನ ಮುರಳಿರಾಜ್‌

ಮಂಗಳೂರು: ಕಳೆದ ವಾರ ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆದ ದಿವ್ಯಾಂಗರ ವಿಶ್ವ ದಿವ್ಯಾಂಗರ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ (2026 World Abilitysport Guttman Games held near Helsinki, Finland ಮಂಗಳೂರಿನ ಎಂಆರ್‌ಪಿಎಲ್‌ MRPLನ ಮ್ಯಾನೇಜರ್‌ ಕದರಿ

Para Sports

ಪ್ಯಾರಾ ಕ್ರೀಡೆಗಳ ಯಶಸ್ಸು ಸಾಮಾನ್ಯರಿಗೆ ಪ್ರೇರಣೆ : ಸತ್ಯನಾರಾಯಣ

ನವದೆಹಲಿ: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 100 ಮೀಟರ್ ಟಿ47 ಸ್ಪರ್ಧೆಯಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ನಂತರ, ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಶಿವಮೊಗ್ಗ ಅವರು, ಪ್ಯಾರಾ ಕ್ರೀಡೆಗಳ ಯಶಸ್ಸು

Para Sports

ಕಷ್ಟಗಳ ಬೆಂಕಿಯಲ್ಲಿ ಅರಳಿದ ಚಿನ್ನದ ಹೂ ಶರ್ಮಿಳಾ ಧನ್ಕಾರ್‌

ಗ್ಲಾಸ್ಗೋ: ಚಿಕ್ಕಂದಿನಿಂದಲೇ ಪೊಲಿಯೋ ಕಾರಣ ನಡೆಯಲು ಕಾಲಿಲಿಲ್ಲ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ನೆಮ್ಮದಿ ಸಿಗಲಿಲ್ಲ, ವರದಕ್ಷಿಣೆಯ ಕಿರುಕುಳ, ದೈಹಿಕ ಹಿಂಸೆ, ಹುಟ್ಟಿದ ಮಕ್ಕಳಿಬ್ಬರೂ ಹೆಣ್ಣೆಂದು ಮತ್ತೆ ನಿಂದನೆ ಇವುಗಳಿಂದ ಬೇಸತ್ತು ಮಕ್ಕಳೊಂದಿಗೆ ಮನೆ

Para Sports

ರಾಷ್ಟ್ರೀಯ ಪ್ಯಾರಾ ಕಬಡ್ಡಿ: ಸೆಮಿಫೈನಲ್‌ಗೆ ಕರ್ನಾಟಕ

ರಾಯ್ಪುರ: ಪಂಜಾಬ್‌ನ ಚಂಡೀಘಡದಲ್ಲಿ ನಡೆಯುತ್ತಿರುವ ಮೊದಲ ರಾಷ್ಟ್ರೀಯ ಸೀನಿಯರ್‌ ಪ್ಯಾರಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. The Karnataka team has entered the semi-finals of the first National

Para Sports

ಕಷ್ಟಗಳ ಮೆಟ್ಟಿನಿಂತ ಒಂಟಿಗಣ್ಣಿನ “ಬಿಲಿಯರ್ಡ್ಸ್‌ ರಾಜಾ” ಸುಬ್ರಹ್ಮಣ್ಯನ್‌

ಭಾರತದ ದಿವ್ಯಾಂಗರ ಬಿಲಿಯರ್ಡ್ಸ್‌ ತಂಡ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌ಗೆ ಪ್ರಯಾಣಿಸಲಿದೆ ಎಂಬ ಸುದ್ದಿ ತಿಳಿಯುತ್ತಲೇ, ಈ ಪ್ಯಾರಾ ಬಿಲಿಯರ್ಡ್ಸ್‌ ಕ್ರೀಡೆಯನ್ನು ಭಾರತಕ್ಕೆ ಪರಿಚಯಿಸಿದ ವೆಂಕಟೇಶನ್‌ ಸುಬ್ರಹ್ಮಣ್ಯನ್‌ ಪ್ರೀತಿಯ ರಾಜಾ ಸುಬ್ರಹ್ಮಣ್ಯನ್‌ ಅವರ ನೆನಪಾಯಿತು.

Para Sports

ರಾಷ್ಟ್ರೀಯ ಪಂಜ ಕುಸ್ತಿ: ಸುರೇಶ್‌ ಪೂಜಾರಿಗೆ ಚಿನ್ನದ ಪದಕ

ಬೆಂಗಳೂರು: ಹೆಬ್ಬಾಳದ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ  ನಡೆದ ರಾಷ್ಟ್ರೀಯ ಪ್ರೋ ಪಂಜಾ ಕುಸ್ತಿಯ ದಿವ್ಯಾಂಗರ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಂತಾರಾಷ್ಟ್ರೀಯ ಆರ್ಮ್‌ ರೆಸ್ಲರ್‌ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ್‌ ಬಿ. ಪೂಜಾರಿ

Para Sports

ಮೈಸೂರಿನಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ ಆಯ್ಕೆ ಟ್ರಯಲ್ಸ್‌

ಬೆಂಗಳೂರು: ಕರ್ನಾಟಕ ರಾಜ್ಯ ದಿವ್ಯಾಂಗರ ಕ್ರೀಡಾ ಸಂಸ್ಥೆಯು ಫೆಬ್ರವರಿ 5 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಲ್ಲಿ 33 ನೇ ರಾಜ್ಯ ಹಿರಿಯರ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಹಾಗೂ 23ನೇ ರಾಷ್ಟ್ರೀಯ ಪ್ಯಾರಾ