Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Corporate sports

ಕೆಎಸ್‌ಸಿಎ ಕ್ರಿಕೆಟ್: ಇಂಡಿಯಾ ಬುಲ್ಸ್‌ಗೆ ಭರ್ಜರಿ ಜಯ

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಗ್ರೂಪ್ 2, ಡಿವಿಜನ್ 2 ಟೂರ್ನಿ ಪಂದ್ಯದಲ್ಲಿ ಇಎಸ್‌ಪಿಎನ್

Other sports

ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ : ಖುಷ್ಬೀರ್, ಇರ್ಫಾನ್ ಫೇವರಿಟ್ಸ್

ಹೊಸದಿಲ್ಲಿ: 5ನೇ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ ಫೆಬ್ರವರಿ 18ರಂದು ಆರಂಭವಾಗಲಿದ್ದು, ಒಲಿಂಪಿಯನ್ ಖುಷ್ಬೀರ್ ಕೌರ್ ಮತ್ತು ಇರ್ಫಾನ್ ಕೊಲೊಥುನ್ ಫೇವರಿಟ್‌ಗಳಾಗಿದ್ದಾರೆ. ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತಾ ಚಾಂಪಿಯನ್‌ಷಿಪ್ ಆಗಿರುವ ಈ

Other sports

ಸಪ್ತ ಸಾಗರಗಳನ್ನು ಈಜಿದ ಮೊದಲ ಭಾರತೀಯ ರೋಹನ್ ಮೋರೆ

ಮುಂಬೈ: ಪುಣೆ ಮೂಲದ ಈಜುಗಾರ ರೋಹನ್ ಮೋರೆ, ಏಳು ಸಾಗರಗಳನ್ನು ಈಜಿದ ಭಾರತದ ಮತ್ತು ಏಷ್ಯಾದ ಮೊದಲ ಈಜು ತಾರೆ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಏಳು ಸಾಗರಗಳನ್ನು ಈಜಿನ ವಿಶ್ವದ ಅತ್ಯಂತ ಕಿರಿಯ

Other sports

ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್: ಕರ್ನಾಟಕದ ಕಿಶನ್ ಗಂಗೊಳ್ಳಿ ಚಾಂಪಿಯನ್

ಮುಂಬೈ: ಕರ್ನಾಟಕದ ಕಿಶನ್ ಗಂಗೊಳ್ಳಿ ಮುಂಬೈನಲ್ಲಿ ನಡೆದ ಅಂಧರ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಕಿಶನ್ ಸತತ 5ನೇ ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಗುಜರಾತ್‌ನ

Other sports

ಜೈನ್ ವಿಶ್ವವಿದ್ಯಾಲಯಕ್ಕೆ ಬಾಸ್ಕೆಟ್ ಬಾಲ್ ಪ್ರಶಸ್ತಿ

ಬೆಂಗಳೂರು: ಕೊಯಮತ್ತೂರಿನ ಕುಮಾರ ಗುರು ತಾಂತ್ರಿಕ ಕಾಲೇಜು ಅಯೋಜಿತ ಅಖಿಲ ಭಾರತ ಅಂತರ್ ರಾಜ್ಯ ಬಾಸ್ಕೆಟ್ ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಡಾ. ಎನ್. ಮಹಾಲಿಂಗಮ್ ಟ್ರೋಫಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜೈನ್ ಕಾಲೇಜು ತಂಡ

Other sports

ಹಾಕಿ: ಸುಲ್ತಾನ್ ಅಜ್ಲಾನ್ ಶಾ ಕಪ್‌ಗೆ ಭಾರತದ ಸಂಭಾವ್ಯ ತಂಡ ಪ್ರಕಟ

ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಸೇರಿದಂತೆ ಪ್ರಮುಖ ಟೂರ್ನಿಗಳಿಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂಬಂತೆ ಭಾರತದ 30 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಈ ಸಂಭಾವ್ಯ ತಂಡ ಭಾನುವಾರ(ಫೆಬ್ರವರಿ 11)ರಿಂದ

Other sports

ಅಖಿಲ ಭಾರತ ವಿವಿ ಬಾಲ್ ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಬೆಂಗಳೂರು: ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು

Other sports

ಅಮೆರಿಕದ ಈಜುತಾರೆಗೆ ತರಬೇತುದಾರನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ಕ್ರೀಡಾ ಜಗತ್ತಿನಲ್ಲಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೊಸತೇನಲ್ಲ. ಮಹಿಳಾ ಕ್ರೀಡಾ ಪಟುಗಳಿಗೆ ಕೋಚ್‌ಗಳಿಂದ, ಕ್ರೀಡಾ ಅಧಿಕಾರಿಗಳಿಂದ ಇಂತಹ ಕಿರುಕುಳದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಹೊಸ ಸೇರ್ಪಡೆ ಅಮೆರಿಕದ ಮಾಜಿ ಒಲಿಂಪಿಕ್ ಈಜುತಾರೆ

Other sports

ಸುಜಿತ್ ಕುಮಾರ್‌ಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ ಅಭಿನಂದನೆ

ಬೆಂಗಳೂರು: ಅಂತಾರಾಷ್ಟ್ರೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರಿನ ಅಂತರಾಷ್ಟ್ರೀಯ ರ್ಯಾಲಿ ಪಟು ಸುಜಿತ್ ಕುಮಾರ್ ಅವರಿಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ ಅಭಿನಂದನೆ ಸಲ್ಲಿಸಿದೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ

School games

ಖೇಲೊ ಇಂಡಿಯಾ ಸ್ಕೂಲ್ ಗೇಮ್: ಕರ್ನಾಟಕಕ್ಕೆ 4ನೇ ಸ್ಥಾನ

ಹೊಸದಿಲ್ಲಿ: ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ತೆರೆ ಬಿದ್ದಿದ್ದು, ಪದಕ ಪಟ್ಟಿಯಲ್ಲಿ ಹರ್ಯಾಣ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದೆ. 38 ಚಿನ್ನ, 26 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಗೆದ್ದಿರುವ ಹರ್ಯಾಣ,