Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಏಪ್ರಿಲ್ 4ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ಗೆ ಭಾರತದ 325 ಸದಸ್ಯರ ತಂಡ ಸಜ್ಜಾಗಿದೆ. ಇದರಲ್ಲಿ 221 ಕ್ರೀಡಾಪಟುಗಳು, 58 ಕೋಚ್‌ಗಳು, 17 ಡಾಕ್ಟರ್‌ಗಳು ಮತ್ತು ಫಿಸಿಯೊಗಳು, 7 ಮ್ಯಾನೇಜರ್‌ಗಳು

Other sports

ಫಾರ್ಮುಲಾ-1 ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ದುಬೈನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ!

ದುಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದೇಶದ ಹೆಸರಾಂತ ಸಿನಿಮಾ ತಾರೆಗಳಲ್ಲೊಬ್ಬರು. ಹಿಂದಿನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾನ್ವಿತ ನಟಿ ಪ್ರಿಯಾಂಕಾ, ಮಾಜಿ ಮಿಸ್ ವರ್ಲ್ಡ್ ಕೂಡ ಹೌದು. ದೇಶದ ಖ್ಯಾತ

Other sports

ಸುರಾನ ಕಾಲೇಜಿಗೆ ಬೆಂಗಳೂರು ವಿವಿ ವಾಲಿಬಾಲ್ ಕಿರೀಟ

ಬೆಂಗಳೂರು:  ಸುರಾನ ಕಾಲೇಜು ವಾಲಿಬಾಲ್ ತಂಡವು ಬೆಂಗಳೂರು ವಿವಿ ಅಂತರ್ ವಲಯ, ಅಂತರ್ ಕಾಲೇಜು ವಾಲಿಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ನಾಲ್ಕು ತಂಡಗಳ ಸೂಪರ್ ಲೀಗ್ ನಲ್ಲಿ ಸುರಾನ ಪಡೆ

Corporate sports

ಅಲೆಪ್ಪಿ ಕಪ್ ಅಖಿಲ ಭಾರತ ಟಿ20 ಟೂರ್ನಿ: ವಿಜಯಾ ಬ್ಯಾಂಕ್ ಚಾಂಪಿಯನ್

ಬೆಂಗಳೂರು: ಕರ್ನಾಟಕ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ ಗೌತಮ್ ಅವರನ್ನೊಳಗೊಂಡ ವಿಜಯಾ ಬ್ಯಾಂಕ್ ತಂಡ, ಅಲೆಪ್ಪಿ ಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ ವಾರ ಕೇರಳದ ಪ್ರವಾಸಿ ತಾಣ ಅಲೆಪ್ಪಿಯಲ್ಲಿ ನಡೆದ

Other sports

ದೇಹದಾರ್ಢ್ಯ ಪಟುಗಳಿಗೆ ಶುಭಸುದ್ದಿ: ಬೆಂಗಳೂರಿನಲ್ಲಿ ಪಿಸಿಎ ಪ್ರಾರಂಭ

ಬೆಂಗಳೂರು: ನಗರದಾದ್ಯಂತ ಜಿಮ್‍ಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ನಡೆಸಲು ಅಪಾರ ಉತ್ಸಾಹವೂ ಇದೆ. ಆದರೆ ಬಹಳಷ್ಟು ದೇಹದಾರ್ಢ್ಯ ಸ್ಪರ್ಧೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದರೂ ಅವುಗಳು ಜನರನ್ನು ಗಮನ ಸೆಳೆಯುವಂತಹ ಸ್ಥಳಗಳಲ್ಲಿಯಾಗಲಿ, ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ

Other sports

ವಿಶ್ವ ಯುನಿವರ್ಸಿಟಿ ಶೂಟಿಂಗ್: ಚಂಡೀಗಢದ ಗೌರಿ ಶೆರಾನ್‌ಗೆ ಸ್ವರ್ಣ ಪದಕ

ಬೆಂಗಳೂರು: ಚಂಡೀಗಢದ ಪ್ರತಿಭಾನ್ವಿತ ಶೂಟರ್ ಗೌರಿ ಶೆರಾನ್, ಕೌಲಲಾಂಪುರದಲ್ಲಿ ನಡೆಯುತ್ತಿರುವ 7ನೇ ವಿಶ್ವ ಯುನಿವರ್ಸಿಟಿ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ ಗೌರಿ, ಚೀನಾದ ವಾಂಗ್ ಎಕ್ಸ್

Other sports

ರಾಷ್ಟ್ರೀಯ ಪವರ್  ಲಿಫ್ಟಿಂಗ್: ವೀರ ಮಾರುತಿಗೆ ಸ್ವರ್ಣ ಸಂಭ್ರಮ

ಮಂಗಳೂರು: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಪರ್ಧಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮೂಡಬಿದಿರೆ ಪೋಲಿಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ವಿಜಯ

Other sports

ಅಂತರ ವಲಯ ವಾಲಿಬಾಲ್ : ನಿಟ್ಟೆ ಕಾಲೇಜ್ ತಂಡ ಚಾಂಪಿಯನ್

ಬೆಂಗಳೂರು: ನಗರದಲ್ಲಿ ನಡೆದ ಬೆಂಗಳೂರು ವಲಯ ಮತ್ತು ಅಂತರ ವಲಯ ಮಹಿಳಾ ವಾಲಿಬಾಲ್ ಪಂದ್ಯಾವಳಿಯ ಬೆಂಗಳೂರು ವಲಯದಲ್ಲಿ ತಿಪಟೂರಿನ ಕರ್ನಾಟಕ ಇನ್ಸಿಟ್ಯೂಟ್ ಆ್ ಟೆಕ್ನಾಲಜಿ(ಕೆಐಟಿ)ಹಾಗೂ ಅಂತರ ವಲಯದಲ್ಲಿ ಮಂಗಳೂರಿನ ನಿಟ್ಟೆ ಕಾಲೇಜ್ ಮೊದಲ ಸ್ಥಾನ

Other sports

ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಅಂಗಣ ಸಿದ್ಧ

ಬೆಂಗಳೂರು: ವಾಲಿಬಾಲ್ ಪ್ರಿಯರಿಗೊಂದು ಸಿಹಿ ಸುದ್ದಿ. ನಗರದ ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಒಳಾಂಗಣ ತಲೆ ಎತ್ತಿದೆ. ಸ್ಥಳೀಯ ಶಾಸಕ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಿಸಲಾಗಿರುವ ಈ ಅಂಗಣ ಮಾರ್ಚ್ 19ರಂದು

Athletics

ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್: ಭಾರತದ ಸಂಜೀವನಿ ಜಾಧವ್‌ಗೆ ಕಂಚಿನ ಪದಕ

ಗ್ಯುಯಾಂಗ್: ಪ್ರತಿಭಾನ್ವಿತ ದೂರಗಾಮಿ ಆಟಗಾರ್ತಿ ಸಂಜೀವನಿ ಜಾಧವ್, ಚೀನಾದ ಗ್ಯುಯಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯ 8 ಕಿ.ಮೀ ಸ್ಪರ್ಧೆಯನ್ನು 28 ನಿಮಿಷ, 9 ಸೆಕೆಂಡ್‌ಗಳಲ್ಲಿ ಪೂರೈಸಿದ ಮಹಾರಾಷ್ಟ್ರದ