Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಕರ್ನಾಟಕದಲ್ಲಿ ಮೈಲಿಗಲ್ಲು ಸಾಧಿಸಿದ Gallant Sports

ಬೆಂಗಳೂರು: ಗ್ಯಾಲಂಟ್ ಸ್ಪೋರ್ಟ್ಸ್ ಕರ್ನಾಟಕದಲ್ಲಿ 85 ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಫುಟ್‌ಬಾಲ್, ಕ್ರಿಕೆಟ್ ಹಾಗೂ ಮಲ್ಟಿ-ಸ್ಪೋರ್ಟ್ ಕೋರ್ಟ್‌ಗಳನ್ನು ಒಳಗೊಂಡಿರುವ ಈ ಯೋಜನೆಗಳು ಕ್ರೈಸ್ಟ್ ಯೂನಿವರ್ಸಿಟಿ, ಅಜೀಮ್ ಪ್ರೇಮ್ಜಿ ಯೂನಿವರ್ಸಿಟಿ, ಆರ್ಮಿ

Hockey

SG Pipers ತಂಡಕ್ಕೆ 8 ಹೊಸ ಮಹಿಳಾ ಆಟಗಾರರ ಸೇರ್ಪಡೆ

ಹೊಸದಿಲ್ಲಿ: SG ಪೈಪರ್ಸ್ ಮಹಿಳಾ ತಂಡವು ಹಾಕಿ ಇಂಡಿಯಾ ಲೀಗ್ ಸೀಸನ್ 2 ಹರಾಜಿನಲ್ಲಿ ಎಂಟು ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.  ಈ ಮೂಲಕ SG ಪೈಪರ್ಸ್ ಯುವ ಹಾಗೂ ಅನುಭವೀ ಆಟಗಾರರ

Other sports

ರಾಷ್ಟ್ರೀಯ ಆಟ್ಯ ಪಾಠ್ಯ: ಚಂದರಗಿ ಕ್ರೀಡಾ ಶಾಲೆಗೆ ಕಂಚಿನ  ಪದಕ

ಚಂದರಗಿ: ಮಹಾರಾಷ್ಟ್ರದ ಮಲ್ಕಾಪುರದಲ್ಲಿ ಇದೇ ತಿಂಗಳ 19 ರಿಂದ 21ರ ವರೆಗೆ ನಡೆದ 32ನೇ ಬಾಲಕರ ರಾಷ್ಟ್ರೀಯ ಸಬ್‌ ಜೂನಿಯರ್‌ ಆಟ್ಯ ಪಾಠ್ಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟವನ್ನು ಪ್ರತಿನಿಧಿಸಿದ್ದ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು

Other sports

ಚಾಂಪಿಯನ್‌ ಈಜುಪಟುವಿನ ಪದ್ಮಶ್ರೀ ಪ್ರಶಸ್ತಿ ಕಳವು

ಕೋಲ್ಕೊತಾ: ಅಂತಾರಾಷ್ಟ್ರೀಯ ಮಾಜಿ ಈಜುಪಟು ಬಾಲು ಬೌಧರಿ ಅವರ ಮನೆಯನ್ನು ದರೋಡೆ ಮಾಡಿದ ಕಳ್ಳರು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಎಲ್ಲ ಪದಕಗಳನ್ನು ದೋಚಿರುವ ಘಟನೆ ವರದಿಯಾಗಿದೆ. ಹೂಗ್ಲಿಯಲ್ಲಿರುವ ದೇಬೈಪುಕುರ್‌ನಲ್ಲಿ ಘಟನೆ ನಡೆದಿದೆ. ಇದು ಅವರ

Other sports

25 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜನಾಂಗದ ರಾಷ್ಟ್ರ ಮಟ್ಟದ ಕುಸ್ತಿ

ಧಾರವಾಡ: ಇಲ್ಲಿನ ಐ ಐ ಟಿ ಕಾಲೇಜಿನ ಹತ್ತಿರದ ತಡಸಿನಕೊಪ್ಪ ಗ್ರಾಮದಲ್ಲಿ ಇದೇ ತಿಂಗಳ 25 ರಂದು ಶ್ರೀ ಮಹರ್ಷಿ ಜನಾಂಗದ ವತಿಯಿಂದ ತಡಸಿನಕೊಪ್ಪ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. April 25th

Other sports

ಮೇ 24 ಮತ್ತು 25 ರಂದುಮೈಸೂರಿನಲ್ಲಿ ಮಲ್ಲರ ಹಬ್ಬ

ಮೈಸೂರು: ಕುಸ್ತಿಪಟು, ಪೈಲ್ವಾನ್‌ ಎನ್‌. ಚಂದ್ರಶೇಖರ್‌ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ, ಮೈಸೂರು ಜಿಲ್ಲಾ ಕುಸ್ತಿ ಸಂಸ್ಥೆಯ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಆಕರ್ಷಕ ಪಾಯಿಂಟ್‌ ಕುಸ್ತಿ

Hockey

ಚೆನ್ನೈ, ಮಧುರೈನಲ್ಲಿ ಹಾಕಿ ಜೂನಿಯನ್‌ ವಿಶ್ವಕಪ್‌

ಹೊಸದಿಲ್ಲಿ: ಮುಂಬರುವ ಎಫ್‌ಐಎಚ್‌ ವಿಶ್ವ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ ಆತಿಥ್ಯವನ್ನು ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ನಗರಗಳು ವಹಿಸಲಿವೆ. Junior men Hockey World Cup will host by Chennai and

Hockey

ಸಾಲ ಬಾಕಿ: ಪಾಕಿಸ್ತಾನಕ್ಕೆ ಆಹ್ವಾನ ನಿರಾಕರಿಸಿದ ಮಲೇಷ್ಯಾ

ಹೊಸದಿಲ್ಲಿ: ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಪಾಕಿಸ್ತಾನ ಹಾಕಿ ಮಂಡಳಿ ಎದುರಿಸಿದೆ. ಕಳೆದ ಬಾರಿಯ ಅಜ್ಲಾನ್‌ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಈ ಬಾರಿ ಆತಿಥೇಯ

Hockey

ಭಾರತದ ಗೋಲ್‌ಕೀಪರ್‌ ಹೆಜಮಾಡಿ ಕೋಡಿಯ ಸೂರಜ್‌ ಕರ್ಕೇರ

ಉಡುಪಿ: ಖ್ಯಾತ ಗೋಲ್‌ಕೀಪರ್‌ ಪಿ.ಆರ್. ಶ್ರೀಜೇಶ್‌ ನಿವೃತ್ತಿಯ ನಂತರ ಭಾರತ ಹಾಕಿ ತಂಡದಲ್ಲಿ ಗಮನ ಸೆಳೆಯುತ್ತಿರುವುದು ಮುಂಬಯಿ ನಿವಾಸಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಗೋಲ್‌ಕೀಪರ್‌ ಸೂರಜ್‌ ಕರ್ಕೇರ. ಸದ್ಯ ಬೆಂಗಳೂರಿನಲ್ಲಿ ಭಾರತ ಹಾಕಿ

Other sports

ರಮ್ಜಾನ್‌ ಹಿನ್ನೆಲೆ ಏಷ್ಯನ್‌ ಯೋಗಾಸನ ಸ್ಪರ್ಧೆ ಮುಂದಕ್ಕೆ

ಹೊಸದಿಲ್ಲಿ: ಮಾರ್ಚ್‌ 29 ರಿಂದ 31 ರ ವರೆಗೆ ನಡೆಯಬೇಕಾಗಿದ್ದ ಏಷ್ಯನ್‌ ಯೋಗಾಸನ ಚಾಂಪಿಯನ್‌ಷಿಪ್‌ ಪವಿತ್ರ ರಮ್ಜಾನ್‌ ಮಾಸದ ಮಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡಗಳು ವಿನಂತಿ ಮಾಡಿಕೊಂಡ ಕಾರಣ ಏಪ್ರಿಲ್‌ 25 ರಿಂದ 27 ರವರೆಗೆ