Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Football

ಎನ್‌ಎಫ್‌ಎಲ್ ಫುಟ್ಬಾಲ್ ಉತ್ಪಾದಿಸಲು ವರ್ಷಕ್ಕೆ 35,000 ದನಗಳ ಚರ್ಮ!
- By Sportsmail Desk
- . December 10, 2023
ಅಮೆರಿಕದಲ್ಲಿ ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್‌ಎಫ್‌ಎಲ್) ಪ್ರತಿ ವರ್ಷ ನಡೆಯುತ್ತದೆ. ಇದು ರಗ್ಬಿ ಮತ್ತು ಫುಟ್ಬಾಲ್ ಸಮ್ಮಿಶ್ರಗೊಂಡ ಕ್ರೀಡೆ. ತಂಡವೊಂದರಲ್ಲಿ 11 ಆಟಗಾರರಿರುತ್ತಾರೆ. ಈ ಕ್ರೀಡೆಗೆ ಬಳಸುವ ಎನ್‌ಎಫ್‌ಎಲ್ ಚೆಂಡನ್ನು ಸಂಪೂರ್ಣ ಚರ್ಮದಿಂದ ತಯಾರಿಸುತ್ತಾರೆ.

ಛೆಟ್ರಿಗೆ ಏಷ್ಯನ್ ಗೇಮ್ಸ್ ಜೆರ್ಸಿ ನೀಡಿದ ನೀರಜ್
- By Sportsmail Desk
- . November 30, 2023
ಬೆಂಗಳೂರು: ಗುರುವಾರ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಅಭಿಮಾನಿಗಳು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಾವು ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಜೆರ್ಸಿಯನ್ನು ಭಾರತ ತಂಡ ಹಾಗೂ ಬೆಂಗಳೂರು

ISL BFCvPFC: ಅಂಕ ಹಂಚಿಕೊಂಡ ಬೆಂಗಳೂರು ಮತ್ತು ಪಂಜಾಬ್
- By Sportsmail Desk
- . November 30, 2023
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಜಯಕ್ಕಾಗಿ ಹಾತೊರೆಯುತ್ತಿರುವ ಬೆಂಗಳೂರು ಎಫ್‌ಸಿ ಹಾಗೂ ಪಂಜಾಬ್ ಎಫ್‌ಸಿ ತಂಡಗಳು ಗುರುವಾಗ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3-3 ಗೋಲುಗಳಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿವೆ. Bengaluru,

ಎಲ್ಲರೂ ಸ್ಟೇಡಿಯಂಗೆ ಬನ್ನಿ ಎಂದು ಕನ್ನಡದಲ್ಲೇ ಆಹ್ವಾನ ನೀಡಿದ ನೀರಜ್ ಚೋಪ್ರಾ!
- By Sportsmail Desk
- . November 29, 2023
ಬೆಂಗಳೂರು: ಗುರುವಾರ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಪಂಜಾಬ್ ಎಫ್‌ಸಿ ವಿರುದ್ಧ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜಯಕ್ಕಾಗಿ ಸೆಣಸಲಿದೆ. ಈ ಪಂದ್ಯವನ್ನು ವೀಕ್ಷಿಸಲು ಖ್ಯಾತ ಜಾವೆಲಿನ್ ಎಸೆತಗಾರ, ಒಲಿಂಪಿಕ್ ಸ್ವರ್ಣ

ಕಿಕ್‌ಸ್ಟಾರ್ಟ್ ಎಫ್‌ಸಿ ಮತ್ತು ಟೋಟನ್‌ಹ್ಯಾಮ್ ಒಪ್ಪಂದ
- By Sportsmail Desk
- . November 28, 2023
ಬೆಂಗಳೂರು, ನವಂಬರ್ 28: ಭಾರತೀಯ ಫುಟ್‌ಬಾಲ್‌ನ ಚಿತ್ರಣವನ್ನು ಮರುವಿವರಿಸುವ ಪ್ರಯತ್ನದ ನಿಟ್ಟಿನಲ್ಲಿ, ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ ಮತ್ತು ಅಕಾಡೆಮಿಯಾದ ಕಿಕ್ ಸ್ಟಾರ್ಟ್ ಎಫ್‌ಸಿ ಸುಪ್ರಸಿದ್ಧವಾದ ಇಂಗ್ಲಿಷ್ ಪ್ರೀಮಿಯಮ್ ಲೀಗ್ ಪಡೆಯಾದ ಟೋಟನ್‌ಹ್ಯಾಮ್ ಹಾಟ್‌ಸ್ಪರ್

ಫಿಫಾ ವಿಶ್ವಕಪ್2026: ಕತಾರ್‌ಗೆ 3-0 ಅಂತರದಲ್ಲಿ ಸೋತ ಭಾರತ
- By Sportsmail Desk
- . November 21, 2023
ಭುವನೇಶ್ವರ: ಫಿಫಾ ವಿಶ್ವಕಪ್ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್ ವಿರುದ್ಧ 0-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಭಾರತದ ನೆಲದಲ್ಲಿ ನಡೆದ 15 ಪಂದ್ಯಗಳಲ್ಲಿ ಸೋಲರಿಯದ ಭಾರತಕ್ಕೆ ಕೊನೆಗೂ

ಫುಟ್ಬಾಲ್: ನೀಲಿ ಹುಲಿ ಭಾರತಕ್ಕೆ ಕತಾರ್ ಸವಾಲು
- By Sportsmail Desk
- . November 20, 2023
ಭುವನೇಶ್ವರ: ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಸೋತಿದ್ದಕ್ಕೆ ಬದುಕೇ ಮುಗಿಯಿತು ಎಂಬಂತೆ ಮರುಗಬೇಡಿ. ಭಾರತ ಫುಟ್ಬಾಲ್ ತಂಡ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ನಾಳೆ ಕತಾರ್ ವಿರುದ್ಧ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸೆಣಸಲಿದೆ. ಫುಟ್ಬಾಲಿಗೂ ನಿಮ್ಮ

Bengaluru FC ಬೆಂಗಳೂರು ಎಫ್‌ಸಿ ಸೂಪರ್ ಡಿವಿಜನ್ ಚಾಂಪಿಯನ್
- By Sportsmail Desk
- . November 17, 2023
ಬೆಂಗಳೂರು: ರೆಬೆಲ್ ಎಫ್‌ಸಿ ವಿರುದ್ಧ 11-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Bengaluru FC were crowned BDFA Super Division

ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ: ಭಾರತಕ್ಕೆ ಜಯ
- By Sportsmail Desk
- . November 17, 2023
75ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಗಳಿಸಿದ ಏಕೈಕ ಗೋಲಿನಿಂದ ಕುವೈತ್ ವಿರುದ್ಧ 1-0 ಜಯ ಗಳಿಸಿದ ಭಾರತ ತಂಡ ಫಿಫಾ ವಿಶ್ವಕಪ್ ಎಎಫ್‌ಸಿ ಅರ್ಹತಾ ಸುತ್ತಿನಲ್ಲಿ ಶುಭದ ಆರಂಭ ಕಂಡಿದೆ. FIFA World Cup

ಅಂಗಣದಲ್ಲೇ ಕುಸಿದು ಬಿದ್ದು ಫುಟ್ಬಾಲ್ ಆಟಗಾರ ಸಾವು!
- By Sportsmail Desk
- . November 13, 2023
ಘಾನಾದ ಮಾಜಿ ಅಂತಾರಾಷ್ಟ್ರೀಯ ಆಟಗಾರ ರಫಾಯಲ್ ದ್ವಾಮೇನ ಅವರು ತಮ್ಮ ಕ್ಲಬ್‌ಪರ ಆಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. Ghana international football player dies at the age of 28 after on