Thursday, October 10, 2024

ISL ವಿನೀತ್‌ ಗೋಲಿನಲ್ಲಿ ಗೆದ್ದ ಬೆಂಗಳೂರು ಎಫ್‌ಸಿ

ಬೆಂಗಳೂರು: ಬೆಂಗಳೂರು ಎಫ್‌ಸಿ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿನೀತ್‌ ವೆಂಕಟೇಶ್‌ ಪ್ರಥಮಾರ್ಧದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಂಗಳೂರು ಎಫ್‌ಸಿ ತಂಡ ಈಸ್ಟ್‌ ಬೆಂಗಾಲ್‌ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಪ್ರಸಕ್ತ ಋತುವಿನಲ್ಲಿ ಶುಭಾರಂಭ ಕಂಡಿದೆ. Bengaluru boy Vinith Venkatesh nets winner as Blues beat East Bengal at Kanteerava

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 19 ವರ್ಷದ ಯುವಕ ವಿನೀತ್‌  ತುಳಿದ ಚೆಂಡನ್ನು ಈಸ್ಟ್‌ ಬೆಂಗಾಲ್‌ನ ಗೋಲ್‌ಕೀಪರ್‌ ಪ್ರಬ್ಷುಖಾನ್‌ ಗಿಲ್‌ ಅವರಿಗೆ ತಡೆಯಲಾಗಲಿಲ್ಲ. ತನ್ನ ಎಂಟನೇ ವಯಸ್ಸಿನಲ್ಲಿ ಬೆಂಗಳೂರು ಎಫ್‌ಸಿ ಅಕಾಡೆಮಿ ಸೇರಿದ್ದ ವಿನೀತ್‌ ವೆಂಕಟೇಶ್‌

ಪಂದ್ಯಕ್ಕೂ ಮುನ್ನ ಬೆಂಗಳೂರು ಎಫ್‌ ಸಿ ಕೋಚ್‌ ಗೆರಾರ್ಡ್‌ ಜರಾಗೋಜಾ ಅವರು ವಿನೀತ್‌ ಸೇರಿದಂತೆ ಹಲವಾರು ಯುಕವರಿಗೆ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಪದಾರ್ಪಣೆ ಮಾಡುವಂತೆ ಅವಕಾಶ ನೀಡಿದ್ದರು. ವಿನೀತ್‌ ಡುರಾಂಡ್‌ ಕಪ್‌ ಫುಟ್ಬಾಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅವರ ಆಯ್ಕೆಗೆ ಕಾರಣವಾಗಿತ್ತು.

Related Articles